No Result
View All Result
Carnatic Music Intriguing Festival of Raga Tana Pallavi copy
English Articles

RTP | An intriguing festival of Raga-Tana-Pallavi

by kalpa News
September 9, 2026
0

Kalpa Media House  |  Special Article By Rasikapriya  | In a Carnatic music concert, RTP — Ragam, Thanam and Pallavi...

Read moreDetails
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
Bengaluru Sparsh Hospital Hennur Completes One Year

When Patients Travel for Hope: How Bengaluru Is Becoming a Destination for Complex Transplant Care

September 4, 2026
  • Advertise With Us
  • Grievances
  • About Us
  • Contact Us
Wednesday, September 9, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಕೊಡಗು ಪ್ರವಾಹ: ಅಂದು ಬಾಯಿ ಬಡಿದುಕೊಂಡ ಪಾಷಂಡಿಗಳೇ, ಈಗೆಲ್ಲಿದ್ದೀರಿ?

kalpa News by kalpa News
August 20, 2018
in Army
0
Share on FacebookShare on TwitterShare on WhatsApp

ನಾಸ್ತಿಕ ವಾದಿ, ಪಾಷಂಡೀ ಗಂಜಿಗಳೇ ನಿಮಗೆ ಉತ್ತರವನ್ನು ಪ್ರಕೃತಿಯೇ ನೀಡುತ್ತಿದೆ. ಆದರೆ ನಿಮಗೆ ಏನಾದರೇನು ಹೇಳಿ? ನಿಮ್ಮಂತಹ ದರಿದ್ರರನ್ನು ವೇದಿಕೆ, ಮಾಧ್ಯಮಗಳಲ್ಲಿ ಕೂರಿಸಿಕೊಂಡು ಘಂಟೆಗಟ್ಟಳೆ ಕೊರೀತಾರಲ್ಲ ಅವರಿಗೆ ಉಗಿಬೇಕು. ಅದಕ್ಕೆ ತಕ್ಕಂತಹ ಜಾತ್ಯತೀತ ಮಂತ್ರ ಜಪಿಸುವ ಸರಕಾರಗಳು ನಿಮಗೆ ಕೃಪಾಪೋಷಿತ.

(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)

ಇಲ್ಲಿ ಕೇಳಿ ನೀವು ವಾದಿಸಿದ ಪಾಷಂಡಿ ವಾದದ ಪ್ರಮುಖಾಂಶಳಿವೆ ಓದಿ ನೋಡಿ:

  • ಮೂಢ ನಂಬಿಕೆ ಎಂದು ತಲೆತಲಾಂತರದಿಂದ, ಅನುಭವೀ ವೈಜ್ಞಾನಿಕವಾಗಿ ಬಂದಂತಹ ಕೆಲ ಸಂಪ್ರದಾಯ ಆಚರಣೆಗಳನ್ನು ಖಂಡಿಸಿದ್ದು.
  • ಶಬರಿಮಲೈಗೆ ಹೆಂಗಸರು(ಋತುಮಾನ ನಿಲ್ಲದ) ಹೋದರೆ ಏನಾಗುತ್ತೆ?
  • ಪುರಾತನ ಕಾಲದಿಂದ ನಡೆದು ಬಂದಂತಹ ಕುಕ್ಕೇ ಸುಬ್ರಹ್ಮಣ್ಯದ ಮಡೆಸ್ನಾನವನ್ನು ಖಂಡಿಸಿದ್ದು.
  • ಋಷಿ ಮುನಿಗಳಿಂದ ಪ್ರಣೀತವಾಗಿ ಬಂದಂತಹ ಯಾಗ ಯಜ್ಞಾದಿಗಳನ್ನು ಖಂಡಿಸಿ ಅವಹೇಳನ ಮಾಡಿದ್ದು.
  • ಮಹಾಮೂರ್ಖ ಬೊಗಳುವಾನ, ಬಯಲಾದ ನಿಜಗುಣಾಂನಂದನಂತಹ ಮೂರ್ಖರು ಭಗವದ್ಗೀತೆ ಖಂಡಿಸಿ, ಸುಟ್ಟು ಆನಂದ ಪಟ್ಟದ್ದು.
  • ಭಯೋತ್ಪಾದಕರನ್ನು ಕೊಂದರೆ ಅವರ ಪತ್ನಿಯರ ಬಗ್ಗೆ ರೋಧಿಸುವವರು.
  • ವ್ಯವಹಾರಿಕವಾರಿಕವಾಗಿ ನಿಷ್ಠುರ ಕಟ್ಟಿಕೊಂಡು ಕೊಲೆಗೀಡಾದ ಹಿಂದೂ ದ್ವೇಷಿಗಳ ಸಾವಿಗೆ ಮರುಗಿ ಮೋದಿಯ ವಿರುದ್ಧ ಪ್ರತಿಭಟಿಸುವ ಬುದ್ಧಿಹೀನ ಜೀವಿಗಳು.
  • ತುಳುನಾಡಿನ ಪರಂಪರಾಗತ ಭೂತ ಕೋಲಗಳನ್ನು ನಿಂದಿಸುವವರು.
  • ಸಹಪಂಕ್ತಿ ಭೋಜನಕ್ಕೆ ಆಗ್ರಹಿಸಿ ಗಲಾಟೆ ಗೊಂದಲ ಎಬ್ಬಿಸುವವರು.
  • ಮಠ ಮಾನ್ಯಗಳ ಯತಿಗಳನ್ನು ನಿಂದನೆ ಮಾಡುವವರು.
  • ರಾಮಕೃಷ್ಣರು ಹೆಚ್ಚೇಕೆ ಸ್ವರ್ಗಸ್ಥರಾದ ವಾಜಪೇಯಿಯವರೂ ಗೋಮಾಂಸ ಭಕ್ಷಣೆ ಮಾಡಿದ್ದಾರೆ ಎನ್ನುತ್ತಾ ಟೌನ್ ಹಾಲಿನೆದುರು ಗಡ್ಡ ಬಿಟ್ಟ ಬುದ್ದಿ(ಹೀನ)ಜೀವಿಗಳಂತಹ ಮಹಾನ್ ಬುದ್ಧಿವಂತರು ಗೋಮಾಂಸ ಜಗಿದು ಚಟ ತೀರಿಸಿಕೊಂಡವರು.
  • ಮೋದಿಯವರು ಕರ್ನಾಟಕದಲ್ಲಿ ಏನು ಚಟ ತೀರಿಸಿಕೊಳ್ಳಲು ಬಂದಿದ್ದಾರೆ ಎನ್ನುವ ಪ್ರಕಾಶ್ ರೈಯವರು.

ಇತ್ಯಾದಿ ಪಟ್ಟಿ ಮಾಡಲು ಹೊರಟರೆ ಸಾವಿರಾರು ಪುಟಗಳೇ ಬೇಕಾದೀತು. ಎಲ್ಲಿ ಪ್ರವಾಹ ಪೀಡಿತರಿಗಾಗಿ ಕಣ್ಣೀರು ಸುರಿಸಿದ್ದೀರಿ? ಎಲ್ಲಿ ಸ್ವಚ್ಛತೆಗಾಗಿ ಹೋರಾಡಿದ್ದೀರಿ?

ಅನೇಕ ಚಿತ್ರನಟರು ಸಹಾಯ ಹಸ್ತ ನೀಡಿದ್ದು ನಿಮಗೆ ಕಾಣುವುದಿಲ್ಲ. ಯಶ್ ನಂತಹ ಉತ್ತಮ ನಟರು ಪ್ರಜೆಗಳಿಗಾಗಿ ತನ್ನ ಸ್ವಂತ ಖರ್ಚಿನಲ್ಲಿ ಕೊಪ್ಪಳದಲ್ಲಿ ಕೆರೆಯನ್ನೇ ನಿರ್ಮಿಸಿ ಜನರ ಪ್ರೀತಿ ಸಂಪಾದಿಸಿದ್ದು ನಿಮಗೆ ಆದರ್ಶವೆನಿಸದು. ಜಗ್ಗೇಶರಂತಹ ಸಹೃದಯಿ ನಟರು ತುಳುನಾಡಿನ ಕಂಬಳ ಕಲೆಯನ್ನು ನಿಷೇಧಿಸಿದ್ದಕ್ಕೆ ಧ್ಬನಿ ಎತ್ತಿ ಖಂಡಿಸಿದ್ದು ನಿಮಗೆ ಕಾಣಲಿಲ್ಲ.

ಮುಖ್ಯಮಂತ್ರಿಗಳ ವೇದಿಕೆಯಲ್ಲೇ ಧರ್ಮದ್ರೋಹಿ ಟಿಪ್ಪುವಿನ ಗುಣಗಾನ ಮಾಡಿದ್ದು ಮಾತ್ರವಲ್ಲದೆ, ನಾಡ ದೊರೆ ಕೆಂಪೇಗೌಡರಿಗೆ ಅವಮಾನ ಮಾಡಿದ ಗಿರೀಶ್ ಕಾರ್ನಾಡರೇ ನಿಮಗೇನು ಕಡಿಮೆ ಮಾಡಿದ್ದಾರೆ ಕರ್ನಾಟಕದ ಸತ್ಪ್ರಜೆಗಳು?

ಯಾರೋ ಎಸೆವ ರೊಟ್ಟಿಗಾಗಿಯೇ ನಿಮ್ಮ ಜೀವನವಲ್ಲದೆ, ಪ್ರಕೃತಿಗಾಗಿ, ಪ್ರಜೆಗಳಿಗಾಗಿ ಖಂಡಿತವಾಗಿಯೂ ಇಲ್ಲ. ಅದೇ ಪ್ರಜೆಗಳಿಂದಾಗಿ ನಿಮಗೆ ಜ್ಞಾನಪೀಠದವರೆಗೂ ಪ್ರಶಂಸೆಗಳು ಬಂದಿದ್ದು ಎಂಬುದನ್ನು ಮರೆತು, ಜನರ ಭಾವನೆಗಳೊಡನೆ ಆಟವಾಡಿದ್ದೀರಿ. ಇದು ನಮ್ಮ ದುರಂತ ಮಾತ್ರವಲ್ಲ, ನಿಮ್ಮ ನಾಶಕ್ಕೂ ಒಂದು ಕಾರಣವೂ ಆಗುತ್ತದೆ. ನಿಮ್ಮ ಕೀರ್ತಿ ಗೌರವಗಳನ್ನು ಪ್ರಜೆಗಳು ಏರಿಸಿದ್ದರೇ ಹೊರತು ಹಾಳುಮಾಡಿಕೊಂಡಿಲ್ಲ. ನೀವೆ ಕೈಯಾರೆ ನಾಶಮಾಡಿಕೊಂಡಿದ್ದೀರಿ. ನಿಮಗೆ ಶಾಶ್ವತವಾಗಿ ಪ್ರಜೆಗಳ ಹೃದಯದಲ್ಲಿ ಇನ್ನು ಸ್ಥಾನ ಕೊಡೋದೇ ಇಲ್ಲ ಬಿಡಿ.

ರಾಷ್ಟ್ರದ್ವಜಕ್ಕೇ ಅವಮಾನ ಮಾಡಿದವರಿಗೆ ಬೆಂಬಲ ನೀಡುವವರು ನೀವು. ವಂದೇಮಾತರಂ ದೇಶಭಕ್ತಿ ಗೀತೆಯನ್ನು ಹಾಡದಂತೆ ಪ್ರೇರೇಪಣೆ ನೀಡುವ ನೀವು ರಾಷ್ಟ್ರಕ್ಕಾಗಿ ಏನು ತ್ಯಾಗ ಮಾಡಿದ್ದೀರಿ ಎಂಬುದನ್ನು ತಿಳಿಸಿಬಿಡಿ.

ಒಬ್ಬ ಲಾಭಿ ಮಾಡಿ ಕಾರಂತ ಪ್ರಶಸ್ತಿ ಕಿತ್ತುಕೊಂಡ. ಇನ್ನೊಬ್ಬ ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡ. ಈ ರೀತಿ ಮಾಡಿದ್ದರಿಂದ ನಿಮ್ಮ ಅಂತರಾತ್ಮವು ತೃಪ್ತಿಪಟ್ಟಿದೆಯೇ? ಅದನ್ನು ತಿಳಿಯುವ ನಿಮ್ಮಂತಹ ಭಿಕ್ಷುಕರಿಗೆ ಏನು ಅರ್ಹತೆ ಇದೆ?

-ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ

Tags: Coorg FloodsFloods in KodaguKalpa NewsKodaguPrakash Ammannaya
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಹೇ ವಿಧಿ! ಕೊಡಗಿನ ಮಗನ ಇಂತಹ ಪರಿಸ್ಥಿತಿ ಶತ್ರುಗಳಿಗೂ ಬೇಡವಪ್ಪ

Next Post

Highlights: 20.08.2018

kalpa News

kalpa News

Next Post

Highlights: 20.08.2018

Leave a Reply Cancel reply

Your email address will not be published. Required fields are marked *

No Result
View All Result
Carnatic Music Intriguing Festival of Raga Tana Pallavi copy
English Articles

RTP | An intriguing festival of Raga-Tana-Pallavi

by kalpa News
September 9, 2026
0

Kalpa Media House  |  Special Article By Rasikapriya  | In a Carnatic music concert, RTP — Ragam, Thanam and Pallavi...

Read moreDetails
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
Bengaluru Sparsh Hospital Hennur Completes One Year

When Patients Travel for Hope: How Bengaluru Is Becoming a Destination for Complex Transplant Care

September 4, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL