No Result
View All Result
RPF Mysuru Railway Theft Lost Mobile Recovered copy
English Articles

RPF Mysuru Cracks Railway Property Theft, Recovers Passenger’s Lost Mobile Phone

by kalpa News
August 31, 2026
0

Kalpa Media House  |  Mysuru  | The Railway Protection Force (RPF), Mysuru Division, has demonstrated prompt action and vigilance by...

Read moreDetails
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
SWR food-safety-drive in Karnataka Railway Stations

SWR Intensifies Food Safety Checks Across Karnataka Railway Stations

August 28, 2026
Kriti Sanon Raksha Bandhan Controversy GIVA Withdraw Advt copy

Kriti Sanon’s Raksha Bandhan Ad Faces Backlash; GIVA Withdraws Campaign

August 26, 2026
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
  • Advertise With Us
  • Grievances
  • About Us
  • Contact Us
Monday, August 31, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಕೋಲಾರ: ಚುನಾವಣಾ ಪ್ರಚಾರ ಸಾಮಗ್ರಿಗಳ ದರಪಟ್ಟಿ ಪ್ರಕಟ

kalpa News by kalpa News
March 14, 2019
in Small Bytes, ಕೋಲಾರ
0
ಕೋಲಾರ: ಚುನಾವಣಾ ಪ್ರಚಾರ ಸಾಮಗ್ರಿಗಳ ದರಪಟ್ಟಿ ಪ್ರಕಟ
Share on FacebookShare on TwitterShare on WhatsApp

ಕೋಲಾರ: 2019ರ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಪ್ರಚಾರ ಸಾಮಗ್ರಿಗಳ ದರಪಟ್ಟಿಯನ್ನು ಪ್ರಕಟಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಜೆ. ಮಂಜುನಾಥ್ ಆದೇಶ ಹೊರಡಿಸಿದ್ದಾರೆ.

ಈ ದರಪಟ್ಟಿಯು ಕೋಲಾರ ಜಿಲ್ಲೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮತ್ತು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಗಳಿಗೂ ಅನ್ವಯವಾಗಲಿದೆ ಎಂದು ತಿಳಿಸಿದರು.

ಮ್ಯಾನ್ ಪವರ್ ಒಳಗೊಂಡಂತೆ ಮೈಕ್ ಮತ್ತು ಮೈಕ್ರೋಪೋನ್ ಬಳಕೆಗೆ 2000 ರೂ ಗಳನ್ನು, 10×10 ಅಳತೆಯ ಪೆಂಡಾಲ್ ನಿರ್ಮಿಸಿದ್ದರೆ 400 ರೂಗಳು, 5 ಮೀಟರ್ ಅಳತೆಯ ಕ್ಲಾತ್ ಬ್ಯಾನರ್ ಬಳಸಲು 2500 ರೂಗಳು, 12×8 ಅಳತೆಯ ಕ್ಲಾತ್ ಪ್ಲಾಗ್‌ಗೆ 100 ರೂ, 14×31 ಅಳತೆಯ ಕ್ಲಾತ್ ಪ್ಲಾಗ್‌ಗೆ 150 ರೂ, 70 ಜಿ.ಎಸ್.ಎಂ ಪೇಪರ್‌ನ ಪ್ರತಿ ಸಾವಿರ ಹ್ಯಾಂಡ್ ಬಿಲ್‌ಗಳಿಗೆ 1/8 ಹ್ಯಾಂಡ್ ಬಿಲ್‌ಗೆ 425 ರೂ, ಬ್ಲಾಕ್ ಅಂಡ್ ವೈಟ್‌ಗೆ 400 ರೂ, ಕಲರ್ ಡಿಜಿಟಲ್‌ಗೆ 4000ರೂ, 1/6 550ರೂ, ಬ್ಲಾಕ್ ಅಂಡ್ ವೈಟ್‌ಗೆ 500 ರೂ, ಕಲರ್‌ಗೆ 4500 ರೂ, 1/4ಗೆ 650 ರೂ, ಬ್ಲಾಕ್ ಅಂಡ್ ವೈಟ್‌ಗೆ 600ರೂ ಕಲರ್‌ಗೆ 5000ರೂ ದರ ನಿಗದಿಪಡಿಸಲಾಗಿದೆ.

100 ಡಬಲ್ ಡಮ್ಮಿ ಪೋಸ್ಟರ್‌ಗೆ 1500 ರೂ, ಸಿಂಗಲ್ ಡಮ್ಮಿ ಪೋಸ್ಟರ್‌ಗೆ 850 ರೂ, 1.5×3 ಹೋರ್ಡಿಂಗ್ಸ್‌ಗೆ ಪ್ರತಿ ಚದರ ಮೀಟರ್‌ಗೆ 200 ರೂ, ವುಡ್ ಕಟ್ ಜಾಟ್ಸ್‌ಗೆ ಪ್ರತಿ ಚದರ ಮೀಟರ್‌ಗೆ 100 ರೂ, ಕ್ಲಾತ್ ಕಟ್ ಜಾಟ್ಸ್‌ಗೆ 160 ರೂ, ಸಾಮಗ್ರಿ ಮತ್ತು ಮಾನವ ಸಂಪನ್ಮೂಲ ಒಳಗೊಂಡಂತೆ ವಿಡಿಯೋ ಕ್ಯಾಸೆಟ್/ಡಿವಿಡಿ ಡಿಸ್‌ಪ್ಲೆ ಮಾಡಲು ದಿನಕ್ಕೆ 3000 ರೂಗಳು, ಆಡಿಯೋ ಕ್ಯಾಸೆಟ್‌ಗೆ ದಿನಕ್ಕೆ 500ರೂ, 40×40 ಅಡಿಯ ಎರಿಕ್ಷನ್ ಆಫ್ ಆರ್ಟೀಸ್ ಬಳಕೆಗೆ ದಿನಕ್ಕೆ 800 ರೂ. ದರ ನಿಗದಿಪಡಿಸಲಾಗಿದೆ.

ಚುನಾವಣಾ ಪ್ರಚಾರಕ್ಕೆ ಬಳಸುವ ವಾಹನಗಳಿಗೆ ಪ್ರತಿದಿನಕ್ಕೆ ದರಗಳನ್ನು ನಿಗದಿಪಡಿಸಿದ್ದು, ಟೆಂಪೋ/ಟ್ರಕ್‌ನ ತರಹದ ಗೂಡ್ಸ್ ವಾಹನ ಬಳಕೆಗೆ 4000 ರೂ, ಸುಮೋ, ಕ್ವಾಲೀಸ್, ಜೀಪ್, ಕಾರ್ ಬಳಕೆಗೆ 5000 ರೂ. ಮೂರು ಚಕ್ರದ ಆಟೋ ರಿಕ್ಷಾ ಬಳಕೆಗೆ 1500 ರೂ, ಬೈಕ್ ರ್ಯಾಲಿಗೆ ಪ್ರತಿ ಬೈಕ್ ಬಳಕೆಗೆ 500 ರೂ ನಿಗದಿಪಡಿಸಲಾಗಿದೆ.

ಹೋಟೆಲ್ ರೂಂ/ಗೆಸ್ಟ್ ಹೌಸ್‌ಗಳ ಬಳಕೆಗೆ ದಿನಕ್ಕೆ 1500 ರೂ. ಚಾಲಕರಿಗೆ ಸಂಬಳ ದಿನಕ್ಕೆ 800 ರೂ., 1.5×6 ಅಳತೆಯ ಟೇಬಲ್ ಬಳಕೆಗೆ ದಿನಕ್ಕೆ ಒಂದಕ್ಕೆ 75 ರೂ, ಪ್ಲಾಸ್ಟಿಕ್ ಆಮ್ಸರ್ ಚೇರ್ ಬಳಕೆಗೆ 8 ರೂ. ಆಮ್ಸರ್ ರಹಿತ ಪ್ಲಾಸ್ಟಿಕ್ ಚೇರ್ ಬಳಕೆಗೆ 6 ರೂ, ವಿಶೇಷ ಚೇರ್ ಬಳಕೆಗೆ ಒಂದಕ್ಕೆ 30 ರೂಗಳನ್ನು ನಿಗದಿಪಡಿಸಲಾಗಿದೆ.

1.5 ಅಡಿ ಎತ್ತರದ ಡಯಾಸ್ ಬಳಕೆಗೆ ಪ್ರತಿ ಚದರ ಮೀಟರ್‌ಗೆ ದಿನಕ್ಕೆ 20 ರೂ, 2.5 ಅಡಿ ಎತ್ತರದ ಡಯಾಸ್‌ಗೆ 25 ರೂ, 4 ಫೀಟ್ ಡಯಾಸ್ ಬಳಕೆಗೆ 30 ರೂ, 6 ಫೀಟ್ ಡಯಾಸ್ ಬಳಕೆಗೆ 40 ರೂಗಳು, ಪ್ರತಿ ಚದರ ಮೀಟರ್ ಕಾರ್‌ಪೆಟ್ ಬಳಕೆಗೆ ದಿನಕ್ಕೆ 15 ರೂ, 6×8 ಅಳತೆಯ ಎಲ್.ಇಡಿ ಸ್ಕ್ರೀನ್ ಬಳಕೆಗೆ ದಿನಕ್ಕೆ 5000 ರೂ., 8×12 ಅಳತೆಯ ಸ್ಕ್ರೀನ್ ಗೆ 6000 ರೂಗಳನ್ನು ನಿಗದಿಪಡಿಸಲಾಗಿದೆ.

1000 ವ್ಯಾಟ್‌ನ ಪೋಕಸ್ ಲೈಟ್‌ಗೆ ದಿನಕ್ಕೆ 200 ರೂ, 5 ಕಿಲೋವ್ಯಾಟ್ ಜನರೇಟರ್ ಬಳಕೆಗೆ ದಿನಕ್ಕೆ 2500 ರೂ, 10 ಫೀಟ್‌ನ ಚಫೈಡ್‌ವಾಲ್ ಬಳಕೆಗೆ ದಿನಕ್ಕೆ 50 ರೂ, ರೆಡಿಮೇಡ್ ಪೋಡಿಯಂ ಬಳಕೆಗೆ ದಿನಕ್ಕೆ 300 ರೂ, ಕಾರ್ಮಿಕ ವೇತನ ಒಬ್ಬರಿಗೆ ಪ್ರತಿದಿನಕ್ಕೆ 500 ರೂ, 25 ಲೀಟರ್ ಮಿನರಲ್ ನೀರು ಬಳಕೆಗೆ 30 ರೂ, ಪ್ರತಿ ಚದರ ಅಡಿ ಡಿಜಿಟಲ್ ಫ್ಲೆಕ್ಸ್ ಪ್ರಿಂಟಿಂಗ್‌ಗೆ 25 ರೂ, ಟೋಪಿ ಬಳಕೆಗೆ ಒಂದಕ್ಕೆ 50 ರೂ, 2 ಲೇಯರ್‌ನ ಬ್ಯಾಡ್ಜ್ ಬಳಕೆಗೆ 12 ರೂ, 3 ಲೇಯರ್‌ನ ಬ್ಯಾಡ್ಜ್‌ಗೆ 15 ರೂ, ಪ್ರತಿ ಪೀಸ್ ಸ್ಕ್ರಾಪ್ ಬಳಕೆಗೆ 20 ರೂ, ಪ್ರತಿ ಪೀಸ್ ದುಪ್ಪಟ ಬಳಕೆಗೆ 100 ರೂ, 1 ಕೆಜಿ ಬಂಟಿಂಗ್ಸ್ ಬಳಕೆಗೆ 1000ರೂ, ಅಲ್ಯೂಮಿನಿಯಂ ದೀಪಸ್ಥಂಭ ಬಳಕೆಗೆ 200 ರೂ, ಹಿತ್ತಾಳೆಯ ದೀಪಸ್ಥಂಭ ಬಳಕೆಗೆ 300 ರೂ, 15 ಜನರನ್ನೊಳಗೊಂಡ ಬ್ಯಾಂಡ್‌ಸೆಟ್ ಬಳಕೆಗೆ 6000ರೂ, 10 ರಿಂದ 15 ಜನರ ಪೋಕ್, ಲೈಟ್ ಮ್ಯೂಸಿಕ್ ಏರ್ಪಡಿಸಿದರೆ 15,000 ರೂ, ಹೂವಿನ ಹಾರಕ್ಕೆ 200 ರೂ, ಏಲಕ್ಕಿ ಅಥವಾ ಗಂಧದ ಹಾರಕ್ಕೆ 1000 ರೂ, ವಿಶೇಷ ಹಾರಕ್ಕೆ 2000 ರೂಗಳನ್ನು ನಿಗದಿಸಲಾಗಿದೆ.

ನಾರ್ಮಲ್ ಬೊಕ್ಕೆ ಬಳಕೆಗೆ 250 ರೂ, ಸ್ಟೆಷಲ್ ಬೊಕ್ಕೆಗೆ 500 ರೂ., 200 ಮಿ.ಲೀ ಮಜ್ಜಿಗೆ ಪ್ಯಾಕೇಟ್ ಬಳಕೆಗೆ 6 ರೂ, 85×85 ಮಿ.ಲೀ ಸ್ಟಿಕರ್ ಬಳಕೆಗೆ ಒಂದಕ್ಕೆ 0.97 ಪೈಸೆ, ಎ4 ಸೈಜ್ ಬಳಕೆಯ ಪೋಸ್ಟರ್ ಬಳಕೆಗೆ ಒಂದಕ್ಕೆ 23 ರೂ, ಇಂಧನ ಸೇರಿದಂತೆ ಶ್ರವ್ಯ ಮತ್ತು ದೃಶ್ಯ ವಾಹನ ಬಳಕೆಗೆ ದಿನಕ್ಕೆ 13.500 ರೂ, ಸಮುದಾಯ ಭವನಗಳ ಬಾಡಿಗೆ ಬಳಕೆಗೆ 100-200 ಜನ, ಸಾಮಥ್ರ್ಯಕ್ಕೆ 30000 ರೂ, 200-500 ಜನ ಸಾಮಥ್ರ್ಯಕ್ಕೆ 70000 ರೂ., 4×10 ಅಳತೆಯ ಬ್ಯಾರಿಕೇಡರ್ಸ್ ಬಳಕೆಗೆ ಡಬಲ್ ಲೈನ್‌ದಕ್ಕೆ ದಿನಕ್ಕೆ 300 ರೂ, ಟ್ರಿಪಲ್ ಲೈನ್‌ದಕ್ಕೆ 400 ರೂ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

Tags: Kannada NewsKolaraKolara NewsLoksabha election 2019Prize Listಕೋಲಾರಚುನಾವಣಾ ಪ್ರಚಾರಲೋಕಸಭೆ ಚುನಾವಣೆ 2019
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಬೇಸಿಗೆ ಧಗೆಗೆ ರಂಗವಸಂತದ ತಂಪು: ನಿಮ್ಮ ಮಕ್ಕಳಿಗೊಂದು ಅಪರೂಪದ ಬೇಸಿಗೆ ಶಿಬಿರ ಇಲ್ಲಿದೆ

Next Post

ಗಮನಿಸಿ! ಕೋಲಾರ ಜಿಲ್ಲೆಯಾದ್ಯಂತ ಜೂನ್ 1 ರಿಂದ ಹೆಲ್ಮೆಟ್ ಕಡ್ಡಾಯ

kalpa News

kalpa News

Next Post
ಗಮನಿಸಿ! ಕೋಲಾರ ಜಿಲ್ಲೆಯಾದ್ಯಂತ ಜೂನ್ 1 ರಿಂದ ಹೆಲ್ಮೆಟ್ ಕಡ್ಡಾಯ

ಗಮನಿಸಿ! ಕೋಲಾರ ಜಿಲ್ಲೆಯಾದ್ಯಂತ ಜೂನ್ 1 ರಿಂದ ಹೆಲ್ಮೆಟ್ ಕಡ್ಡಾಯ

Leave a Reply Cancel reply

Your email address will not be published. Required fields are marked *

No Result
View All Result
RPF Mysuru Railway Theft Lost Mobile Recovered copy
English Articles

RPF Mysuru Cracks Railway Property Theft, Recovers Passenger’s Lost Mobile Phone

by kalpa News
August 31, 2026
0

Kalpa Media House  |  Mysuru  | The Railway Protection Force (RPF), Mysuru Division, has demonstrated prompt action and vigilance by...

Read moreDetails
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
SWR food-safety-drive in Karnataka Railway Stations

SWR Intensifies Food Safety Checks Across Karnataka Railway Stations

August 28, 2026
Kriti Sanon Raksha Bandhan Controversy GIVA Withdraw Advt copy

Kriti Sanon’s Raksha Bandhan Ad Faces Backlash; GIVA Withdraws Campaign

August 26, 2026
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL