ಎಪ್ರಿಲ್ 13: ಕೋಲಾರ ತಂಬಿಹಳ್ಳಿ ಮಾಧವತೀರ್ಥ ಮಠದಲ್ಲಿ ರಾಮನವಮಿ ಮಹೋತ್ಸವ
ಕೋಲಾರ: ಮುಳಬಾಗಿಲು ಸಮೀಪರುವ ತಂಬಿಹಳ್ಳಿ ಶ್ರೀಮಾಧವತೀರ್ಥರ ಸಂಸ್ಥಾನದಲ್ಲಿ ಎಪ್ರಿಲ್ 13 ಮತ್ತು 14ರಂದು ಶ್ರೀರಾಮನವಮಿ ಮಹೋತ್ಸವವನ್ನು ಆಯೋಜಿಸಲಾಗಿದೆ. ಶ್ರೀ ಮಧ್ವಾಚಾರ್ಯರ ನೇರ ಶಿಷ್ಯರಾದ ಶ್ರೀಮಾಧವತೀರ್ಥರಿಂದ ಪೂಜೆಗೊಂಡ ಶ್ರೀಮೂಲ ...
Read more