Friday, October 17, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ದಕ್ಷಿಣ ಕನ್ನಡ

ಕೊಂಕಣ ರೈಲ್ವೆ | ಅ.21ರಿಂದ ಮಳೆಗಾಲೇತರ ರೈಲು ಸಂಚಾರಗಳ ವೇಳಾಪಟ್ಟಿ | ಹೀಗಿದೆ ಡೀಟೇಲ್ಸ್

September 18, 2025
in ದಕ್ಷಿಣ ಕನ್ನಡ
0 0
0
File Image

File Image

Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ಮಂಗಳೂರು  |

ಕೊಂಕಣ ರೈಲ್ವೆ ವ್ಯಾಪ್ತಿಯಿಂದ ಸಂಚರಿಸುವ ಮಾನ್ಸೂಲ್ ಅಲ್ಲದ ರೈಲುಗಳ ಸಂಚಾರದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅಕ್ಟೋಬರ್ 21ರಿಂದ ಜಾರಿಗೆ ಬರಲಿದೆ.

ಅಕ್ಟೋಬರ್ 21 ಮತ್ತು ನಂತರ ತಮ್ಮ ಮೂಲ ನಿಲ್ದಾಣಗಳಿಂದ ಹೊರಡುವ ರೈಲುಗಳಿಗೆ ಮಾನ್ಸೂನ್ ಅಲ್ಲದ (ಮಳೆಗಾಲೇತರ) ವೇಳಾಪಟ್ಟಿಯನ್ನು ಜಾರಿಗೆ ತರಲಿದೆ.

ಕೆಳಗಿನ ರೈಲುಗಳು ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಸಂಚರಿಸಲಿವೆ:

  1. ರೈಲು ಸಂಖ್ಯೆ 12741/12742 ವಾಸ್ಕೋ ಡ ಗಾಮಾ-ಪಾಟ್ನಾ-ವಾಸ್ಕೋ ಡ ಗಾಮಾ ಸಾಪ್ತಾಹಿಕ ಎಕ್ಸ್’ಪ್ರೆಸ್
  2. ]ರೈಲು ಸಂಖ್ಯೆ 11097/11098 ಪುಣೆ-ಎರ್ನಾಕುಲಂ-ಪುಣೆ ಪೂರ್ಣ ಸಾಪ್ತಾಹಿಕ ಎಕ್ಸ್’ಪ್ರೆಸ್
  3. ರೈಲು ಸಂಖ್ಯೆ 16595/16596 ಕೆಎಸ್’ಆರ್ ಬೆಂಗಳೂರು-ಕಾರವಾರ-ಕೆಎಸ್’ಆರ್ ಬೆಂಗಳೂರು ಪಂಚಗಂಗಾ ಎಕ್ಸ್’ಪ್ರೆಸ್
  4. ರೈಲು ಸಂಖ್ಯೆ 16515/16516 ಯಶವಂತಪುರ-ಕಾರವಾರ-ಯಶವಂತಪುರ ಟ್ರೈ-ವೀಕ್ಲಿ ಎಕ್ಸ್’ಪ್ರೆಸ್
  5. ರೈಲು ಸಂಖ್ಯೆ 16585/16586 ಎಸ್‌ಎಂವಿಟಿ ಬೆಂಗಳೂರು-ಮುರ್ಡೇಶ್ವರ-ಎಸ್’ಎಂವಿಟಿ ಬೆಂಗಳೂರು ಡೈಲಿ ಎಕ್ಸ್’ಪ್ರೆಸ್

ಪ್ರಯಾಣಿಕರು ತಮ್ಮ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ಪರಿಷ್ಕೃತ ಸಮಯಗಳನ್ನು ಗಮನಿಸಲು ಸೂಚಿಸಲಾಗಿದೆ. ಹೀಗಿದೆ ಪೂರ್ಣ ವೇಳಾಪಟ್ಟಿ:

1.Train No. 12742/12741 Patna–Vasco Da Gama- Patna Weekly Express:

Day Train No.12742

Patna – Vasco-Da-Gama

Station Train No.12741

Vasco-Da-Gama – Patna

Day
Arrival Departure Arrival Departure
Sat — 14:05 Patna 10:10 — Fri
Sun 17:15 17:20 Panvel 06:20 06:25 Thu
21:10 21:12 Chiplun 02:20 02:22
22:30 22:35 Ratnagiri 00:35 00:40
Mon 01:00 01:02 Sawantwadi Road 21:50 21:52 Wed
01:30 01:32 Thivim 21:15 21:17
03:00 03:10 Madgaon 19:50 20:05
04:35 — Vasco-Da-Gama — 19:00
  1. Train No.11097/11098 Pune – Ernakulam – Pune Poorna Weekly Express:
Day Train No.11097

Pune – Ernakulam

Station Train No.11098

Ernakulam – Pune

Day
Arrival Departure Arrival Departure
Sat — 22:50 Pune 23:00 — Tue
Sun 12:55 13:10 Madgaon 09:30 09:55
14:06 14:08 Karwar 07:10 07:12
14:36 14:38 Gokarna Road 06:20 06:22
14:56 14:58 Kumta 05:54 05:56
15:10 15:12 Honnavar 05:40 05:42
15:36 15:38 Murdeshwar 05:20 05:22
15:52 15:54 Bhatkal 05:02 05:04
16:14 16:16 Mookambika Road Byndoor 04:42 04:44
17:00 17:02 Kundapura 04:08 04:10
17:32 17:34 Udupi 03:40 03:42
19:20 19:25 Mangaluru Jn. 01:55 02:00
Mon 03:15 — Ernakulam Jn. — 18:50 Mon
  1. Train No. 16596/16595 Karwar-KSR Bengaluru­-Karwar Panchaganga Daily Express:
Day Train No.16596

Karwar – KSR Bengaluru

Station Train No.16595

KSR Bengaluru – Karwar

Day
Daily Arrival Departure Arrival Departure Daily
— 18:00 Karwar 08:25 —
18:20 18:22 Ankola 07:10 07:12
18:33 18:35 Gokarna Road 06:57 06:59
18:50 18:52 Kumta 06:42 06:44
19:05 19:07 Honnavar 06:24 06:26
19:30 19:32 Murdeshwar 06:04 06:06
19:44 19:46 Bhatkal 05:48 05:50
20:00 20:02 Mookambika Road Byndoor 05:26 05:28
20:28 20:30 Kundapura 05:05 05:07
20:45 20:47 Barkur 04:40 04:42
21:02 21:04 Udupi 04:16 04:18
21:38 21:40 Mulki 03:46 03:48
21:54 21:56 Surthkal 03:35 03:37
07:15 — KSR Bengaluru — 18:50
  1. Train No.16516/16515 Karwar– Yesvantpur-Karwar Tri-weekly Express:
Day Train No.16516

Karwar – Yesvantpur

Station Train No.16515 Yesvantpur –Karwar Day
Arrival Departure Arrival Departure
Tue,

Thu &

Sat

— 05:30 Karwar 22:45 — Mon,

Wed

&

Fri

05:48 05:50 Ankola 21:22 21:24
05:56 05:58 Gokarna Road 21:02 21:04
06:10 06:12 Kumta 20:40 20:42
06:26 06:28 Honnavar 20:24 20:26
06:50 06:52 Murdeshwar 20:00 20:02
07:06 07:08 Bhatkal 19:28 19:30
07:22 07:24 Mookambika Road Byndoor 19:04 19:06
08:14 08:16 Kundapura 18:30 18:32
08:38 08:40 Udupi 18:00 18:02
09:40 09:42 Surathkal 17:30 17:32
11:10 11:30 Mangaluru Jn. 16:35 16:45
20:45 — Yesvantpur — 07:00
  1. Train No.16586/16585 Murdeshwar–SMVT Bengaluru-Murdeshwar Daily Express:
Day Train No.16586

Murdeshwar-SMVT Bengaluru

Station Train No.16585 SMVT Bengaluru-Murdeshwar Day
Arrival Departure Arrival Departure
Daily — 14:10 Murdeshwar 12:55 — Daily
14:22 14:24 Bhatkal 12:00 12:02
14:38 14:40 Mookambika Road Byndoor 11:40 11:42
15:08 15:10 Kundapura 11:14 11:16
15:28 15:30 Barkur 10:56 10:58
15:48 15:50 Udupi 10:40 10:42
16:36 16:38 Mulki 10:06 10:08
16:50 16:52 Surathkal 09:48 09:50
18:25 18:35 Mangaluru Central 08:30 08:40
18:48 18:50 Mangaluru Jn. 08:13 08:15
07:15 — SMVT Bengaluru — 19:45

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: ErnakulamIndian RailwayIRCTCKannada News WebsiteKarwarKonkan RailwayLatest News KannadaMangaloreMurdeshwarPatnaRailOneVasco Da GamaYeshwantpurಎರ್ನಾಕುಲಂಕಾರವಾರಕೊಂಕಣ ರೈಲ್ವೆಪಾಟ್ನಾಪುಣೆಬೆಂಗಳೂರುಮಂಗಳೂರುಮುರ್ಡೇಶ್ವರ:ರೈಲುವಾಸ್ಕೋ-ಡ-ಗಾಮಾ
Previous Post

Semiconductor sector is growing into a trillion-dollar industry | Ashwini Vaishnaw

Next Post

ಬೀದರ್ | ಸಾಮರ್ಥ್ಯ, ದೂರದೃಷ್ಟಿ ನಾಯಕ ನರೇಂದ್ರ ಮೋದಿ: ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಬೀದರ್ | ಸಾಮರ್ಥ್ಯ, ದೂರದೃಷ್ಟಿ ನಾಯಕ ನರೇಂದ್ರ ಮೋದಿ: ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಜನಗಣತಿ | ಸಮೀಕ್ಷೆಯ ಬಳಿಕ ಹೊಸ ದಿಕ್ಕು ಸಿಗುವುದೇ ರಾಜ್ಯಕ್ಕೆ | ಸಾಮಾಜಿಕ ಪರಿಣಾಮಗಳೇನು?

October 17, 2025

ನಿಮ್ಮ ಕೈಬರಹ ಅಂದವಾಗಿದೆಯೇ? ಹಾಗಾದರೆ ಇಲ್ಲಿದೆ ನಿಮಗೊಂದು ಸ್ಫರ್ಧೆ

October 17, 2025

ಬಸ್-ಲಾರಿ ಭೀಕರ ಅಪಘಾತ | ಇಬ್ಬರಿಗೆ ಗಂಭೀರ ಗಾಯ

October 17, 2025

ದೀಪಾವಳಿ | ನೈಋತ್ಯ ರೈಲ್ವೆಯಿಂದ ಸಾಲು ಸಾಲು ವಿಶೇಷ ರೈಲುಗಳು | ಇಲ್ಲಿದೆ ಸಂಫೂರ್ಣ ಪಟ್ಟಿ

October 17, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಜನಗಣತಿ | ಸಮೀಕ್ಷೆಯ ಬಳಿಕ ಹೊಸ ದಿಕ್ಕು ಸಿಗುವುದೇ ರಾಜ್ಯಕ್ಕೆ | ಸಾಮಾಜಿಕ ಪರಿಣಾಮಗಳೇನು?

October 17, 2025

ನಿಮ್ಮ ಕೈಬರಹ ಅಂದವಾಗಿದೆಯೇ? ಹಾಗಾದರೆ ಇಲ್ಲಿದೆ ನಿಮಗೊಂದು ಸ್ಫರ್ಧೆ

October 17, 2025

ಬಸ್-ಲಾರಿ ಭೀಕರ ಅಪಘಾತ | ಇಬ್ಬರಿಗೆ ಗಂಭೀರ ಗಾಯ

October 17, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!