ಕಲ್ಪ ಮೀಡಿಯಾ ಹೌಸ್ | ಕುಂಬಳೆ |
ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆ ಅನಂತಪುರ ದೇವಸ್ಥಾನದ ಸಂಪೂರ್ಣ ಸಸ್ಯಹಾರಿ ಮೊಸಳೆ ಬಬಿಯಾ Babia ಅಸ್ತಂಗತವಾಗಿದೆ.
ಕಳೆದ 70 ವರ್ಷಗಳಿಂದ ದೇವಳದ ಸರೋವರದಲ್ಲಿ ವಾಸಿಸುತ್ತಿದ್ದ ಬಬಿಯಾ. ದೇವಸ್ಥಾನಕ್ಕೆ ಮೊಸಳೆ ಕಾವಲುಗಾರನಂತೆ ಇತ್ತು. ದೇವರ ಪ್ರಸಾದ ಸೇವಿಸುತ್ತಿದ್ದ ಸಸ್ಯಾಹಾರಿ ಮೊಸಳೆ ಬಬಿಯಾ ಸಾವಿನ ಸುದ್ಧಿ ಕೇಳಿ ನೂರಾರು ಸಂಖ್ಯೆ ಭಕ್ತಾಧಿಗಳು ದೇವಸ್ಥಾನದಲ್ಲಿ ಸೇರಿದ್ದಾರೆ.
Also read: ಮುಲಾಯಂ ಸಿಂಗ್ ಯಾದವ್ ಒಬ್ಬ ಉತ್ತಮ ರಾಷ್ಟ್ರನಾಯಕ: ಶಾಸಕ ಈಶ್ವರಪ್ಪ ಸಂತಾಪ











Discussion about this post