ಕಲ್ಪ ಮೀಡಿಯಾ ಹೌಸ್ | ಲಾಹೋರ್ |
ಪಾಕಿಸ್ತಾನಿ ಜನರೇ ಭಾರತದ ದೊಡ್ಡ ಆಸ್ತಿ ಎಂದು ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ Congress Leader Mani Shankar Iyer ನೆರೆಯ ಪಾಕಿಸ್ತಾನ ಪ್ರಜೆಗಳನ್ನು ಹೊಗಳಿದ್ದಾರೆ.
ಲಾಹೋರ್‌ನ ಫೈಜ್ ಉತ್ಸವದಲ್ಲಿ ಮಾತನಾಡಿರುವ ಅವರು, ಪಾಕಿಸ್ತಾನದವರು ಉತ್ತಮ ಪ್ರತಿಕ್ರಿಯೆ ನೀಡುವವರು, ನಾವು ಸ್ನೇಹಪರರಾಗಿದ್ದರೆ, ಅವರು ಅತಿಯಾದ ಸ್ನೇಹಪರರು ಮತ್ತು ನಾವು ಶತ್ರುಗಳಾಗಿದ್ದರೆ, ಅವರು ದ್ವೇಷ ಸಾಧಿಸುತ್ತಾರೆ ಎಂದು ಹೇಳಿದ್ದಾರೆ.
Also read: ಹರಿಯಾಣ ರೈತರ ಪ್ರತಿಭಟನೆ | ದೆಹಲಿ ಪೊಲೀಸರನ್ನು ಹಿಮ್ಮೆಟ್ಟಿಸಲು ಎಂತಹ ಖತರ್ನಾಕ್ ಪ್ಲಾನ್ ಮಾಡಿದ್ದಾರೆ ನೋಡಿ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post