No Result
View All Result
Sparsh Hospital Sarjapur Bengaluru 1st Anniversary
English Articles

SPARSH Hospital Sarjapur Celebrates 1st Anniversary, Expands Advanced Healthcare Access

by kalpa News
September 16, 2026
0

Kalpa Media House  |  ​Bengaluru  | As Sarjapur and the larger South East Bengaluru corridor continue to expand rapidly, the...

Read moreDetails
Hero Motocorp Glamour x Integrated ABS

Hero Motocorp Launches Glamour x With Integrated-ABS

September 12, 2026
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
  • Advertise With Us
  • Grievances
  • About Us
  • Contact Us
Wednesday, September 16, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ನಿರೀಕ್ಷೆಗೂ ಮೀರಿ ಪ್ರೀತಿಸುತ್ತಿರುವೆ ನಾ ನಿನ್ನ….!

kalpa News by kalpa News
May 21, 2023
in Special Articles, Small Bytes
0
ನಿರೀಕ್ಷೆಗೂ ಮೀರಿ ಪ್ರೀತಿಸುತ್ತಿರುವೆ ನಾ ನಿನ್ನ….!
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ: ಸಂಧ್ಯಾ ಸಿಹಿಮೊಗೆ  |

ಪ್ರೀತಿ ಎಂದರೇನು ಅದು ಹೇಗೆ ಹುಟ್ಟುತ್ತೆ ನನಗೆ ಗೊತ್ತಿಲ್ಲ. ಮೊದಲ ನೋಟದಲ್ಲೇ ನನ್ನ ಮನಸು ನಿಮಗೆ ಸೋತು ಹೋಯಿತು. ನಮ್ದು ಅರೆಂಜ್ ಮ್ಯಾರೇಜ್ ಆದ್ರು ನಮ್ಮಿಬ್ಬರ ನಡುವೆ ಪ್ರೀತಿ ಹುಟ್ಟಿದೆ. ಬಾಯ್ಬಿಟ್ಟು ಹೇಳಿಲ್ಲ ಅಂದ್ರು ಕಣ್ಣು ನೋಡಿದ್ರೆ ಸಾಕು ಪ್ರೀತಿ ಭಾಸವಾಗುತ್ತೆ. ಒಂದು ಪವಿತ್ರವಾದ ಸಂಬಂಧ ಹುಟ್ಟುಬೇಕು ಅಂದ್ರೆ ಅಲ್ಲಿ ಪ್ರೀತಿಯ ಹೂವು ಅರಳಬೇಕು ಅಲ್ವಾ ರೀ..!

ನಿಮ್ಮನ್ನ ಯಾಕೆ ಮಂಜಪ್ಪ ಅಂತ ಹೇಳ್ತೀನಿ ಗೊತ್ತಾ…? ನನ್ನ ತಂದೆ ತಾಯಿ ನನ್ನ ರಾಣಿತರ ನೋಡಿಕೊಂಡಿದ್ದಾರೆ ನೀವು ನನ್ನ ಮಹಾರಾಣಿತರ ನೋಡ್ಕೋತಿದ್ದೀರಾ ಪತಿಯಾಗಿದ್ರು ಸ್ನೇಹಿತನಾಗಿ ಸದಾ ಜೊತೆಯಲ್ಲಿ ನಿಲ್ತೀರ ಗಂಡ ಅನ್ನೋ ದರ್ಪ ತೋರದೆ ನನ್ನ ಖುಷಿಯನ್ನು ಬಯಸ್ತೀರಾ ತಪ್ಪು ಸರಿ ಪಾಠ ಮಾಡ್ತೀರಾ ಅಷ್ಟೇ ಅಲ್ಲ ನನ್ ಜೀವನದ ಗುರು ನೀವೇ ರೀ…!!
ನಿಮ್ಮ ಮೇಲಿರುವ ಪ್ರೀತಿಯನ್ನು ಎಂದಿಗೂ ವ್ಯಕ್ತಪಡಿಸಿಲ್ಲ ಎಂದು ನೀವು ಯಾವಾಗಲೂ ದೂರುತ್ತೀರಾ..? ನೀವು ಎಷ್ಟು ಮುಖ್ಯ ಎಂದು ಹೇಳುವುದಕ್ಕೆ ನಿಮ್ಮ ಜನ್ಮದಿನದಂದು ನನ್ನ ಪ್ರೀತಿ ವ್ಯಕ್ತಪಡಿಸಬೇಕೆಂದು ಯೋಚಿಸಿದೆ ರೀ…!!

ಪ್ರೇಮ ಪತ್ರಗಳ ಮೂಲಕ ವ್ಯಕ್ತಪಡಿಸುವ ಪ್ರೀತಿ ಶಾಶ್ವತ ಅಲ್ವಾ ಮಂಜಪ್ಪ ಪ್ರೀತಿಯ ಗಂಡನಿಗೆ ಹೃದಯಸ್ಪರ್ಶಿಸುವ ಪ್ರೇಮ ಪತ್ರವನ್ನು ಬರೆಯಲು ಒಬ್ಬ ಪತ್ನಿ ಕವಿ ಅಥವಾ ಅತ್ಯುತ್ತಮ ಬರಹಗಾರ್ತಿ ಆಗಿರಬೇಕಿಲ್ಲ ಅಲ್ವಾ…!!
ಪ್ರೇಮ ಪತ್ರದಲ್ಲಿ ಪ್ರೀತಿಯ ಭಾವನೆ ಅಡಕವಾಗಿರುತ್ತೆ. ಮಂಜಪ್ಪ ನಿಮ್ಮನ್ನ ತುಂಬಾ ಪ್ರೀತಿ ಮಾಡ್ತೀನಿ. ನಿಮ್ಮಪ್ರೀತಿ ವರ್ಣಿಸುವುದಕ್ಕೆ ಪದಗಳ ಪುಂಜವೇ ಸಾಲದು ನೀವು ಜೊತೆಯಲ್ಲಿ ಇದ್ದಾಗ ಸಿಗೋ ಖುಷಿನೇ ಬೇರೆ ಪ್ರತಿಕ್ಷಣ ನನ್ನ ಮನಸ್ಸು ನಿಮ್ಮ ಪ್ರೀತಿ ಬಯಸುತ್ತೆ ಯಾಕೆಂದರೆ ಪ್ರೀತಿಯನ್ನು ಅನುಭವನೇ ಬೇರೆ ಅಲ್ವಾ..!

ಪ್ರಪಂಚದಲ್ಲಿ ಎಷ್ಟೇ ಜನ ಇದ್ದರೂ ನಾನು ನಿಮ್ಮನ್ನು ಯಾಕೆ ಇಷ್ಟಪಟ್ಟೆ ಗೊತ್ತಾ..? ನನ್ನ ಈ ಪ್ರಪಂಚದಲ್ಲಿ ನೀವು ನನ್ನ ಒಂಟಿಯಾಗಿ ಬಿಟ್ಟು ಹೋಗಲ್ಲ ಅನ್ನು ನಂಬಿಕೆಯಿಂದ ಮಂಜಪ್ಪ..!!
ನಿಜ ಹೇಳ್ಬೇಕು ಅಂದ್ರೆ ನನ್ ಜೀವನದಲ್ಲಿ ಸಂಪಾದಿಸಿರುವ ಅತಿ ದೊಡ್ಡ ಸಂಪತ್ ಎಂದರೆ ನಿಮ್ಮ್ ಪ್ರೀತಿ ಮಂಜಪ್ಪ. ನಿಮ್ಮ ಭೇಟಿಯಾದಾಗ ಮೊದಲ ದಿನ ಹೇಗಿತ್ತೋ ಆ ದಿನವೂ ಇವತ್ತಿನಂತೆ ನನ್ನನ್ನು ಬೆರಗುಗೊಳಿಸುತ್ತದೆ. ಸದಾವಳಿಯುವ ಕಣ್ಣುಗಳು ಆ ನಗು ಇಂದಿಗೂ ನನ್ನ ಹೃದಯವನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

ಪ್ರತಿದಿನ ಸಿಹಿ ನೆನಪುಗಳೇ ಆಗಾಗ ಕೋಪ ಜಗಳಗಳು ಆದರೂ ನಿಮ್ಮ ಜೊತೆ ಇರೋ ಪ್ರತಿಕ್ಷಣವೂ ಅತಿ ಸುಂದರ. ಒಂದ್ ಮಾತ್ನಲ್ಲಿ ಹೇಳ್ಬೇಕು ಅಂದ್ರೆ ನೀವಿಲ್ದೆ ನಾನಿಲ್ಲ ಮಂಜಪ್ಪ..!!
ಗಂಡ ಹೆಂಡತಿಯ ಸಂಬಂಧ ಒಂತರಾ ಟಾಮ್ ಅಂಡ್ ಜೆರ್ರಿ ಇದ್ದಾಗೆ ಎಷ್ಟೇ ಜಗಳವಾಡಿದರು, ಕಾಲೆಳೆದರು, ಕಿತ್ತಾಡಿ ಮಾತು ಬಿಟ್ಟರು ಮತ್ತೆ ಒಂದಾಗುವರು ನೀವು ನನ್ ಜೊತೆ ಒಂದು ದಿನ ಮಾತನಾಡಿಲ್ಲ ಅಂದ್ರೆ ಏನು ಕಳಕೊಂಡ ಹಾಗೆ ಅನ್ಸುತ್ತೆ, ಅಷ್ಟೇ ಅಲ್ಲ ನೀವು ನನ್ನಿಂದ ದೂರ ಆಗ್ತೀರ ಅಂತ ತುಂಬಾ ಭಯ ಆಗುತ್ತೆ ಮಂಜಪ್ಪ. ನೀವು ಒಂದು ಕ್ಷಣ ಮರೆಯಾದರು ಕೂಡ ಈ ಹೃದಯ ನಿಮ್ಮನ್ನು ನೋಡಲು ಚಡಪಡಿಸುವಷ್ಟರ ಮಟ್ಟಿಗೆ ನಾನು ಪ್ರೀತಿಸುತ್ತಿರುವೆ ನಿಮ್ಮನ್ನು ಪ್ರೀತಿಯನ್ನು ಪ್ರೀತಿಯಿಂದಲೇ ಪಡೆಯಬೇಕು ಎಂದು ಬಯಸುವಳು ನಾನು.

ನಿಜ ದೇವರು ಕೊಟ್ಟಿರುವ ಉಡುಗೊರೆ ನೀವು ಅಂದ ಮೇಲೆ ಏಷ್ಟು ಬೆಲೆ ಬಾಳುವಂತದ್ದು  ಎಂದು ಹೇಳಲು ಸಾಧ್ಯವಿಲ್ಲ. ಈ ಜಗತ್ತಿನಲ್ಲಿ ನನ್ನ ಪಾಲಿಗೆ ಬೆಲೆ ಕಟ್ಟೋಕೆ ಆಗದೆ ಇರುವುದು ಏನಾದರೂ ಇದ್ದರೆ ಅದು ನೀವು ಮತ್ತೆ ನಿಮ್ ಪ್ರೀತಿ ಮಂಜಪ್ಪ…!!
ಪ್ರತಿಯೊಂದು ಹೆಣ್ಣಿನ ಆಸೆ ತನ್ನ ತಂದೆ ತಾಯಿಯಷ್ಟೇ ಪ್ರೀತಿ ,ಕಾಳಜಿ ತೋರುವ ಹುಡುಗನ ಕೈ ಹಿಡಿಯಬೇಕೆಂದು ಬಯಸುವಳು. ನನಗೆ ತಂದೆಯಂತೆ ಪ್ರೀತಿ, ಕಾಳಜಿ ತೋರಿ ತಾಯಿಯಂತೆ ಕೈ ತುತ್ತು ನೀಡಿ ಚಿಕ್ಕ ಮಗುವಿನಂತೆ ನೋಡಿಕೊಳ್ಳುವವನು ನನ್ನವನು ನೂರು ಜನ್ಮಗಳು ಬಂದರು ನಿನ್ನ ಜೊತೆ ಕಳೆಯುವ ಆಸೆ ನನ್ನದು ಮಂಜಪ್ಪ. ಅದೆಷ್ಟೋ ಪುಣ್ಯ ಮಾಡಿದ್ದೇನೆ ಗೊತ್ತಿಲ್ಲ ನಿಮ್ಮ ಕೈ ಹಿಡಿಯೋಕೆ ನನ್ನ ಜೀವನಕ್ಕೆ ಕರೆಯದೆ ಬಂದ ಅತಿಥಿ ನೀವು ನಿಮ್ಮಿಂದಲೇ ಕಲಿತೆ ಪ್ರೀತಿ ಮಾಡೋದನ್ನು ಕೊನೆ ಉಸಿರು ಇರುವವರೆಗೂ ಹೀಗೆ ಪ್ರೀತಿಸುತ್ತಲೇ ಇರುವೆ ಮಂಜಪ್ಪ…!!

ನಿನ್ನೆದೆಯ ಮೇಲೆ ತಲೆಯಿಟ್ಟು ಮಲಗಿದರೆ ನಿನ್ನನೊಮ್ಮೆ ಗಟ್ಟಿಯಾಗಿ ಅಪ್ಪಿಕೊಂಡರೆ ನನ್ನೆಲ್ಲಾ ನೋವು ಆಯಾಸವೆಲ್ಲ ಮಾಯವಾಗಿ ಬಿಡುತ್ತದೆ.  ನೀವು ಪ್ರೀತಿ ಮಾಡೋದು ಹೇಳಿ ಕೊಟ್ಟಿದ್ದೀರಾ ಆದರೆ ನಿಮ್ಮನ್ನು ಬಿಟ್ಟಿರೋದು ಹೇಗೆ ಅಂತ ಹೇಳಿ ಕೊಟ್ಟಿಲ್ಲ ನೀವಿಲ್ದೆ ಒಂದು ದಿನ ಕಳೆಯುವುದೇ ಕಷ್ಟ ಇನ್ನೂ ನೀನಿಲ್ಲದ ಜೀವನವನ್ನು ಕನಸಲ್ಲೂ ಉಳಿಸಿಕೊಳ್ಳಲು ಸಾಧ್ಯವಿಲ್ಲ ಮಂಜಪ್ಪ..!!
Kalahamsa Infotech private limitedನೀವು ನನ್ನ ಜೀವನದ ಪ್ರೀತಿ ನೀವು ಇಲ್ದೆ ನಾನು ಇರಲಾರೆ. ನನ್ ಪ್ರಪಂಚದ ರಾಜ ನೀವು ನಿಮ್ಮ ಪ್ರೀತಿ ಪಲ್ಲಕ್ಕಿಯಲ್ಲಿ ಕೊನೆಯವರೆಗೂ ರಾಣಿಯಂತೆ ಸುಖ ದುಃಖದಲ್ಲಿ ಭಾಗಿಯಾಗಿ ನಿಮ್ಮೊಡನೆ ಜೀವನ ನಡೆಸಬೇಕೆಂದು ನನ್ನ ಮನಸು ಹಾತೊರೆಯುತ್ತಿದೆ. ಪರಿಶುದ್ಧವಾದ ಪ್ರೀತಿ ಎಂದರೇ ಬಿಟ್ಟು ಕೊಡುವುದಲ್ಲ ಬಿಟ್ಟು ಇರೋದು ಅಲ್ಲ ಜೀವನ ಪರ್ಯಂತ ಜೊತೆಗೆ ಇರುವಂತಹದ್ದು ಅಲ್ವಾ ಮಂಜಪ್ಪ..!!

ನನ್ನ ಬದುಕಿನ ಕಥೆಯಲ್ಲಿ ಮುಗಿಯದ ಬಹುದೊಡ್ಡ ಪಾತ್ರ ನಿನ್ನದು. ನಿನ್ನೊಂದಿಗೆ ಇಡೀ ಜೀವನ ಸಂಭ್ರಮಿಸುವ ಆಸೆ. ನನ್ನ ಕೊರಳಿನ ಕರಿಮಣಿ ಒಡೆಯನೇ…!!

Dear mine thank you for coming in to my life.. you made my life so beautiful.. I want you till my last breath manjappa and my heart is full of you.. happy birthday and l love you ma soulmate…

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: FamilyHusbandKannada News WebsiteLatest News KannadaLoveLove and CareLove ArticleLove LetterWifeಪ್ರೀತಿ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ವಿಷಕಾರಿ ಹಾವು ಕಚ್ಚಿ 27 ವರ್ಷದ ಯುವಕ ದುರ್ಮರಣ

Next Post

ಪ್ಯಾನ್ ಇಂಡಿಯಾ ಮೂವಿ ಟೈಗರ್ ನಾಗೇಶ್ವರ ರಾವ್ ಫಸ್ಟ್ ಲುಕ್ ರಿಲೀಸ್’ಗೆ ಡೇಟ್ ಫಿಕ್ಸ್

kalpa News

kalpa News

Next Post
ಪ್ಯಾನ್ ಇಂಡಿಯಾ ಮೂವಿ ಟೈಗರ್ ನಾಗೇಶ್ವರ ರಾವ್ ಫಸ್ಟ್ ಲುಕ್ ರಿಲೀಸ್’ಗೆ ಡೇಟ್ ಫಿಕ್ಸ್

ಪ್ಯಾನ್ ಇಂಡಿಯಾ ಮೂವಿ ಟೈಗರ್ ನಾಗೇಶ್ವರ ರಾವ್ ಫಸ್ಟ್ ಲುಕ್ ರಿಲೀಸ್'ಗೆ ಡೇಟ್ ಫಿಕ್ಸ್

Leave a Reply Cancel reply

Your email address will not be published. Required fields are marked *

No Result
View All Result
Sparsh Hospital Sarjapur Bengaluru 1st Anniversary
English Articles

SPARSH Hospital Sarjapur Celebrates 1st Anniversary, Expands Advanced Healthcare Access

by kalpa News
September 16, 2026
0

Kalpa Media House  |  ​Bengaluru  | As Sarjapur and the larger South East Bengaluru corridor continue to expand rapidly, the...

Read moreDetails
Hero Motocorp Glamour x Integrated ABS

Hero Motocorp Launches Glamour x With Integrated-ABS

September 12, 2026
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL