ಕಲ್ಪ ಮೀಡಿಯಾ ಹೌಸ್
ಮಂಗಳೂರು: ರೋಟರಾಕ್ಟ್ ಕ್ಲಬ್ ಆಫ್ ಮಂಗಳೂರು ಸಿಟಿ ಹಾಗೂ ಸರ್ವಮಂಗಳ ಟಸ್ಟ್‌ನ ಸಹಯೋಗದೊಂದಿಗೆ ವಿನೂತನ ರೀತಿಯಲ್ಲಿ ರಕ್ಷಾಬಂಧನ ಆಚರಿಸಲಾಯಿತು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಸರ್ವಮಂಗಳ ಟ್ರಸ್ಟಿನ ವಿಕಲಚೇತನರು ತಯಾರಿಸಿದ ಪರಿಸರ ಸ್ನೇಹಿ ರಾಖಿಯನ್ನು ವೇದವ್ಯಾಸ ಕಾಮತ್ ಹಾಗೂ ನಗರದ ಉಪ ಆಯುಕ್ತ ರಾಜೇಂದ್ರ ಅವರಿಗೆ ಕಟ್ಟುವ ಮುಖಾಂತರ ವಿನೂತನ ರೀತಿಯಲ್ಲಿ ರಕ್ಷಾಬಂಧನ ಆಚರಿಸಿ ಗಮನ ಸೆಳೆದರು.
ಈ ಸಂದರ್ಭದಲ್ಲಿ ರೋಟರಾಕ್ಟ್ ಕ್ಲಬ್‌ನ ಅಧ್ಯಕ್ಷ ಎನ್. ನಿಶಾನ್, ಮುತ್ತುರಾಜ್ ಹಾಗೂ ಸರ್ವಮಂಗಳಾ ಟ್ರಸ್ಟಿನ ಟ್ರಸ್ಟಿ ಸ್ವರ್ಣ ಮುತ್ತುರಾಜ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post