Read - < 1 minute
ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್’ನಲ್ಲಿ ವ್ಯಕ್ತಿಯೋರ್ವ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಸುಮಾರು 1 ಕೋಟಿ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ.
ಮಂಜುನಾಥ್ ಎಂಬ ವ್ಯಕ್ತಿ ದಾಖಲೆಯಿಲ್ಲದೇ ಹಣ ಸಾಗಿಸುತ್ತಿದ್ದು, ಮಂಗಳೂರು ಪೊಲೀಸರು ಹಣ ಹಾಗೂ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಕುರಿತಂತೆ ತನಿಖೆ ನಡೆದಿದೆ ಎನ್ನಲಾಗಿದೆ.
Discussion about this post