No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Saturday, October 10, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಕುವೈತ್ ತೈಲ ಸಂಸ್ಥೆಯಿಂದ ದೇಶಿಯ ಎಂಇಐಎಲ್ ಸಂಸ್ಥೆಗೆ 225.5 ಮಿಲಿಯನ್ ಡಾಲರ್ ಕಾಮಗಾರಿ ಗುತ್ತಿಗೆ

ಶುದ್ಧ ತೈಲಕ್ಕೆ ಆದ್ಯತೆ | ಮಧ್ಯಪ್ರಾಚ್ಯದಲ್ಲಿ ಎಂಇಐಎಲ್ ಭರ್ಜರಿ ಹೆಜ್ಜೆ

kalpa News by kalpa News
October 17, 2025
in Special Articles
0
ಕುವೈತ್ ತೈಲ ಸಂಸ್ಥೆಯಿಂದ ದೇಶಿಯ ಎಂಇಐಎಲ್ ಸಂಸ್ಥೆಗೆ 225.5 ಮಿಲಿಯನ್ ಡಾಲರ್ ಕಾಮಗಾರಿ ಗುತ್ತಿಗೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಹೈದರಾಬಾದ್ / ಕುವೈತ್  |

ದೇಶದ ಪ್ರತಿಷ್ಠಿತ ಮೆಘಾ ಎಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ -ಎಂಇಐಎಲ್ #MEIL ಮತ್ತೊಂದು ಜಾಗತಿಕ ಮೈಲಿಗಲ್ಲು ಮುಟ್ಟಿದೆ.

ಕುವೈತ್ ಆಯಿಲ್ ಕಂಪನಿ (ಕೆಓಸಿ) ಯಿಂದ 225.5 ಮಿಲಿಯನ್ ಅಮೇರಿಕ ಡಾಲರ್ ಮೌಲ್ಯದ ಬೃಹತ್ ಯೋಜನೆ ಜಾರಿ ಆದೇಶ ತನ್ನದಾಗಿಸಿಕೊಂಡಿದೆ. ಈ ಯೋಜನೆ ಪಶ್ಚಿಮ ಕುವೈತ್’ನ ತೈಲ ಕ್ಷೇತ್ರಗಳಲ್ಲಿ ಹೊಸ ಗ್ಯಾಸ್ ಸ್ವೀಟನಿಂಗ್ ಮತ್ತು ಸಲ್ಫರ್ ರಿಕವರಿ ಸೌಲಭ್ಯ ವಿನ್ಯಾಸ, ನಿರ್ಮಾಣ, ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಒಳಗೊಂಡಿದೆ.

ಯೋಜನೆ “ಬಿಲ್ಡ್-ಒನ್-ಆಪರೇಟ್” ಆಧಾರದ ಮೇಲೆ ಅಭಿವೃದ್ಧಿಪಡಿಸಲ್ಪಡಲಿದೆ. ಕೆಓಸಿ ಸಂಸ್ಥೆಗೆ ಈ ಘಟಕವನ್ನು ಖರೀದಿಸುವ ಆಯ್ಕೆಯೂ ಇದ್ದು, ಇದು ಎರಡು ಹಂತಗಳಲ್ಲಿ – ಕಾರ್ಯನಿರ್ವಹಣೆ ಹಂತ ಮತ್ತು ಕಾರ್ಯಾಚರಣೆ ಮತ್ತು ನಿರ್ವಹಣೆ ಹಂತಗಳಲ್ಲಿ – ನಡೆದಿದೆ.

ಬೂಸ್ಟರ್ ಸ್ಟೇಷನ್ ಬಿಎಸ್-171 ಹತ್ತಿರ ಇರುವ ಈ ಯೋಜನೆ 790 ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ಅದರ ನಂತರ ಐದು ವರ್ಷದ ಕಾರ್ಯಾಚರಣೆ ಮತ್ತು ನಿರ್ವಹಣೆ ಹಂತ ನಡೆಯಲಿದೆ. ಸಂಬಂಧಿತ ಸಲ್ಫರ್ ರಿಕವರಿ ಘಟಕನಲ್ಲಿ ಪ್ರತಿಯೊಂದು 100 ಟನ್ಸ್ ಪ್ರತಿ ದಿನ ಸಾಮರ್ಥ್ಯದ ಎರಡು ಟ್ರೈನ್’ಗಳು ಇರಲಿವೆ. ಒಟ್ಟು 99.9% ಸಲ್ಫರ್ ರಿಕವರಿ ದಕ್ಷತೆಯನ್ನು ಸಾಧಿಸಲಿವೆ. ಈ ಆಧುನಿಕ ಘಟಕವು 4% ಹೈಡ್ರೋಜನ್ ಸಲ್ಫೈಡ್ #HydrogenSulfide (H₂S) ಮತ್ತು 10% ಕಾರ್ಬನ್ ಡೈಆಕ್ಸೈಡ್ (CO₂) ಹೊಂದಿರುವ ದುರ್ವಾಸನೆಯ ಅನಿಲ ನಿರ್ವಹಿಸಲು ವಿನ್ಯಾಸಗೊಳಿಸಲ್ಪಟ್ಟಿದ್ದು, ಪ್ರತಿ ದಿನ 120 ಮಿಲಿಯನ್ ಸ್ಟ್ಯಾಂಡರ್ಡ್ ಕ್ಯೂಬಿಕ್ ಫೀಟ್ ಅನಿಲ ಶುದ್ಧೀಕರಣವಾಗಲಿದೆ.
ಗ್ಯಾಸ್ ಸ್ವೀಟ್ನಿಂಗ್ ಎಂದರೆ ನೈಸರ್ಗಿಕ ಅನಿಲದಿಂದ ಅಪಾಯಕಾರಿ ಆಮ್ಲೀಯ ಅನಿಲಗಳಾದ ಹೈಡ್ರೋಜನ್ ಸಲ್ಫೈಡ್ ಮತ್ತು ಕಾರ್ಬನ್ ಡೈಆಕ್ಸೈಡ್ ಅನಿಲಗಳನ್ನು ತೆಗೆದುಹಾಕಿ, ನೈಸರ್ಗಿಕ ಅನಿಲವನ್ನು ಸುರಕ್ಷಿತ, ಕಾರ್ಯಕ್ಷಮ ಮತ್ತು ಪರಿಸರ ಸ್ನೇಹಿಯಾಗಿಸುವ ಪ್ರಕ್ರಿಯೆ ಆಗಿದೆ.

ಶುದ್ಧೀಕರಿಸಿದ ಅನಿಲವನ್ನು ನಿರ್ಜಲೀಕರಣಗೊಳಿಸಿದ ನಂತರ ಕೆಓಸಿ ಸಂಸ್ಥೆಯ ಪೈಪ್ಲೈನ್ ಜಾಲದ ಮೂಲಕ ಮಿನಾ ಅಹ್ಮದಿ ರಿಫೈನರಿಯ ಏಲ್ಪಿಜಿ ಘಟಕಕ್ಕೆ ಸಾಗಿಸಲಾಗುತ್ತದೆ. ಈ ಯೋಜನೆ ಕುವೈತ್ನ ಸ್ಥಿರ ಶಕ್ತಿ, ಸ್ವಚ್ಛ ಇಂಧನ ಉತ್ಪಾದನೆ ಮತ್ತು ಪರಿಸರ ಸುರಕ್ಷತೆಗಳ ಮೇಲಿನ ಬದ್ಧತೆಗೆ ಸಹಕಾರಿಯಾಗಿದೆ.

“ಪಶ್ಚಿಮ ಕುವೈತ್’ನ ಈ ತಂತ್ರಜ್ಞಾನಾಧಾರಿತ ಅನಿಲ ಶುದ್ಧೀಕರಣ ಸೌಲಭ್ಯಕ್ಕಾಗಿ ಕುವೈತ್ ಆಯಿಲ್ ಕಂಪನಿಯೊಂದಿಗೆ #KuwaitOilCompany ಸಹಭಾಗಿಯಾಗಿರುವುದು. ಈ ಯೋಜನೆ ದೇಶೀಯ ಮೂಲಭೂತ ಸೌಕರ್ಯ ಸಂಸ್ಥೆಯಾಗಿರುವ ಎಂಇಐಎಲ್’ನ ಜಾಗತಿಕ ಬದ್ಧತೆ ಮತ್ತು ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ” ಎಂದು ಎಂಇಐಎಲ್ ನಿರ್ದೇಶಕ ಪಿ. ದೋರಯ್ಯ ಹರ್ಷ ವ್ಯಕ್ತಪಡಿಸಿದ್ದಾರೆ.ಈ ತಂತ್ರಜ್ಞಾನಾಧಾರಿತ ಜಯದೊಂದಿಗೆ, ಎಂಇಐಎಲ್ ತನ್ನ ಮಧ್ಯಪ್ರಾಚ್ಯದ ತೈಲ ಮತ್ತು ಅನಿಲ ಕ್ಷೇತ್ರದಲ್ಲಿ ತನ್ನ ಉಪಸ್ಥಿತಿಯನ್ನು ಬಲಪಡಿಸಿದೆ. ಎಂಇಐಎಲ್ ರಾಜಸ್ಥಾನ ರಿಫೈನರಿ ಮತ್ತು ಮೊಂಗೋಲ್ ರಿಫೈನರಿಗಳಿಗೂ ಇದೇ ರೀತಿಯ ಸಲ್ಫರ್ ರಿಕವರಿ ಘಟಕವನ್ನು ಸ್ಥಾಪಿಸುತ್ತಿದೆ. ಇವು ಹೈಡ್ರೋಕಾರ್ಬನ್ ಉದ್ಯಮದಲ್ಲಿ ಎಂಇಐಎಲ್’ನ ನಾಯಕತ್ವಕ್ಕೆ ಉದಾಹರಣೆ ಹಾಗೂ ಇಂಧನ ಸ್ವಾವಲಂಬನೆ ಮತ್ತು ನವೀನ ತಂತ್ರಜ್ಞಾನದ ಯಶಸ್ವಿ ಅಳವಡಿಕೆಗೆ ಸಾಕ್ಷಿಯಾಗಿದೆ.

ಎಂಇಐಎಲ್ ಸಮೂಹವು ಮೊಂಗೋಲಿಯಾ, ಟಾಂಜಾನಿಯಾ, ಇಟಲಿ ಮತ್ತು ಇನ್ನಿತರ ಹಲವು ದೇಶಗಳಲ್ಲಿ ಕುಡಿಯುವ ನೀರು, ಹೈಡ್ರೋಕಾರ್ಬನ್ ಮತ್ತು ವಿದ್ಯುತ್ ಯೋಜನೆಗಳಂತಹ ವಿವಿಧ ಅಂತರರಾಷ್ಟ್ರೀಯ ಮೂಲಸೌಕರ್ಯ ಕಾರ್ಯಗಳಲ್ಲಿ ವಿಶಾಲ ಅನುಭವವನ್ನು ಹೊಂದಿರುವ ದೇಶೀಯ ಸಂಸ್ಥೆಯಾಗಿ ಹೊರ ಹೊಮ್ಮಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news    

https://kalpa.news/wp-content/uploads/2024/04/VID-20240426-WA0008.mp4

 

Tags: Build-One-OperateHydrogen sulfideKuwait Oil CompanyMegha Engineering and Infrastructure LimitedMEILಎಂಇಐಎಲ್ಕುವೈತ್ಕುವೈತ್ ಆಯಿಲ್ ಕಂಪನಿಬಿಲ್ಡ್-ಒನ್-ಆಪರೇಟ್ಹೈದರಾಬಾದ್
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ರೈತರ ಉತ್ಪನ್ನ ಮಾಲ್, ಸೂಪರ್ ಮಾರ್ಕೆಟ್‌ನಲ್ಲಿ ಸ್ಥಾನ ಪಡೆಯಬೇಕು: ವೆಂಕಟ ಸುಬ್ರಮಣಿಯನ್

Next Post

ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಯಂತ್ರಿಸುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ: ಶಾಸಕ ಡಿ ಎಸ್ ಅರುಣ್

kalpa News

kalpa News

Next Post
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಪಶ್ಚಿಮಘಟ್ಟಕ್ಕೆ ಮಾರಕ: ಶಾಸಕ ಡಿ.ಎಸ್. ಅರುಣ್

ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಯಂತ್ರಿಸುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ: ಶಾಸಕ ಡಿ ಎಸ್ ಅರುಣ್

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL