ಉತ್ತರಾಖಂಡ್: ಇಂದು ದೇಶದಾದ್ಯಂತ ಗಣರಾಜ್ಯೋತ್ಸವ ಸಂಭ್ರಮ ಮನೆಮಾಡಿರುವ ಜೊತೆಯಲ್ಲೇ ಭಾರತೀಯ ಸೇನೆಯೂ ಸಹ ತನ್ನದೇ ಆದ ರೀತಿಯಲ್ಲಿ ಆಚರಿಸುತ್ತಿದೆ.
ಉತ್ತರಾಖಂಡ್’ನ ಗಡಿಯಲ್ಲಿ ಸುಮಾರು 12 ಸಾವಿರ ಅಡಿಗಳ ಎತ್ತರದಲ್ಲಿ ನಿಯೋಜನೆಗೊಂಡಿರುವ ಐಟಿಬಿಪಿ ಯೋಧರು ರಾಷ್ಟçಧ್ವಜವನ್ನು ಮುಗಿಲೆತ್ತರಕ್ಕೆ ಹಾರಿಸುವ ಮೂಲಕ ಗಣರಾಜ್ಯೋತ್ಸವವನ್ನು ಸಂಭ್ರಮಿಸಿದರು.
Pride in their voice, warmth in their hearts! 🇮🇳
Minus 15 degree Celsius, 12,000 ft and snow accumulation of 4 ft could not deter @ITBP_official personnel in #Uttarakhand from celebrating #RepublicDay2019 pic.twitter.com/gogzqUNJS2
— Doordarshan News (@DDNewsLive) January 26, 2019
ಈ ಪ್ರದೇಶದಲ್ಲಿ ಸುಮಾರು 4 ಅಡಿಗಳಷ್ಟು ಎತ್ತರ ಹಿಮ ಆವರಿಸಿದ್ದು, ಮೈನಸ್ 15 ಡಿಗ್ರಿ ತಾಪಮಾನ ಇದೆ. ಇಂತಹ ಪ್ರದೇಶದಲ್ಲಿ ಗಣರಾಜ್ಯೋತ್ಸವವನ್ನು ಅಚರಿಸುವ ಮೂಲಕ ದೇಶದ ಹಿರಿಮೆಯನ್ನು ಯೋಧರು ಎತ್ತಿ ಹಿಡಿದಿದ್ದಾರೆ.
Discussion about this post