ಕಲ್ಪ ಮೀಡಿಯಾ ಹೌಸ್ | ಮುಂಜಾನೆ ಸುವಿಚಾರ |
ಜೀವನಕ್ಕೆ ಆಸೆಗಳು, ಬಯಕೆಗಳು ಇದ್ದೇ ಇರುತ್ತವೆ. ಅದರಂತೆ ಜೀವನಕ್ಕೆ ಎಂದು ಒಂದು ನಿರ್ದಿಷ್ಟ ಗುರಿ ಇದ್ದೇ ಇರಬೇಕು. ಅಂತಹ ಗುರಿ ಸಾಧನೆಯ ಪ್ರಯತ್ನವನ್ನು ಮಾಡುವುದು ಮಾತ್ರವಲ್ಲದೆ ಅದನ್ನು ಸಾಧಿಸುವವ ಛಲಗಾರ ಮತ್ತು ಸಾಧಕ.
ಕನಸು ಕಾಣುವುದು ಎಷ್ಟು ಮುಖ್ಯವೋ ಕಂಡ ಕನಸನ್ನು ನನಸು ಮಾಡಿಕೊಳ್ಳುವಲ್ಲಿ ಶ್ರಮ ವಹಿಸಬೇಕು. ಕನಸುಗಳನ್ನು ಕಾಣಲು ಕಣ್ಣ ತುಂಬಾ ನಿದ್ದೆ ಬೇಕು ಆದರೆ ಆ ಸುಂದರ ಕನಸು ನನಸು ಆಗಲು ನಿದ್ದೆಗೆಟ್ಟು ಶ್ರಮ ಪಡಬೇಕು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post