ಕಲ್ಪ ಮೀಡಿಯಾ ಹೌಸ್ | ಮುಂಜಾನೆ ಸುವಿಚಾರ |
ಹೂವುಗಳು ವಿವಿಧ ಬಣ್ಣ ವಿಧ ವಿಧ ವಾಸನೆ ಇರುವಂತವು ಸುಂದರವಾಗಿ ಅನೇಕ ಉಪಯೋಗ ಹೊಂದಿರುತ್ತವೆ. ಮನುಷ್ಯರೂ ಅದೇ ರೀತಿಯಲ್ಲಿ ಪ್ರತಿಭೆಯುಳ್ಳವರಾಗಿರುತ್ತಾರೆ. ಹೇಗೆ ಹೂವುಗಳು ತಮ್ಮದೇ ಆದ ಕಂಪು ಮಹತ್ವ ಹೊಂದಿರುತ್ತದೆಯೋ ಮನುಷ್ಯರು ಕೂಡ ವಿಶೇಷ ಕಾರ್ಯಕ್ಕಾಗಿ ಹುಟ್ಟಿರುತ್ತಾರೆ. ಎಲ್ಲರಿಗೂ ಅವರದ್ದೇ ಅದ ಮಹತ್ವ ಇರುತ್ತದೆ.
ರೂಪ ಅಥವಾ ಶ್ರೀಮಂತಿಕೆ ಅಥವಾ ಪ್ರಸಿದ್ಧಿಯ ಆಧಾರದ ಮೇಲೆ ಜನರನ್ನು ಗುರುತಿಸದೆ ಎಲ್ಲರೂ ಯಾವುದೊ ಒಂದು ಮಹತ್ತರ ಕಾರ್ಯಕ್ಕೆ ನಿಯುಕ್ತಿಗೊಂಡೆ ಪ್ರಪಂಚಕ್ಕೆ ಬಂದಿರುತ್ತಾರೆ. ಅದಕ್ಕಾಗಿ ಎಲ್ಲರನ್ನು ಗೌರವದಿಂದ ಕಾಣಬೇಕು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post