ಕಲ್ಪ ಮೀಡಿಯಾ ಹೌಸ್ | ಮೈಸೂರು |
ಆಕಾಶವಾಣಿಯಲ್ಲಿ ಇಂದು ರಾತ್ರಿ 8.15ಕ್ಕೆ ಪ್ರಸಾರವಾಗುವ ಯುವವಾಣಿ ಕಾರ್ಯಕ್ರಮದಲ್ಲಿ ನಗರದ ಯುವ ಪ್ರತಿಭೆ ಎ.ಆರ್. ಕೌಸಲ್ಯ ಅವರ ಭಾಷಣ ಮೂಡಿಬರಲಿದೆ.
ಭಾರತದ ವೇದ ಕಾಲೀನ ಯುಗ, ಗ್ರೀಸ್ ನಾಗರಿಕತೆಯಿಂದ ಮೊದಲುಗೊಂಡು ವರ್ತಮಾನದ ಹ್ಯೂಮನ್ ರೈಟ್ಸ್ ಕಮಿಷನ್ ರಚನೆ ಮತ್ತು ಕಾರ್ಯ ವಿಧಾನಗಳವರೆಗೆ ಮಾನವ ಹಕ್ಕುಗಳ ವಿಕಾಸ ಮತ್ತು ಬೆಳವಣಿಗೆ ಕುರಿತು ಸಮಗ್ರ ವಿಷಯಗಳನ್ನು ಭಾಷಣದಲ್ಲಿ ಒಗ್ಗೂಡಿಸುವ ಯತ್ನ ಮಾಡಿದ್ದಾರೆ. ಡಿ.10 ಮಾನವ ಹಕ್ಕುಗಳ ದಿನಾಚರಣೆಯ ನಿಮಿತ್ತ ಈ ವಿಶೇಷ ಭಾಷಣ ಮೂಡಿ ಬರಲಿದ್ದು, ಆಸಕ್ತರು ತಪ್ಪದೇ ಕೇಳಿ…
Also read: 2023ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲೂ 100ಕ್ಕೆ ನೂರರಷ್ಟು ಫಲಿತಾಂಶ: ಸಚಿವ ನಿರಾಣಿ ಭವಿಷ್ಯ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post