ಕಲ್ಪ ಮೀಡಿಯಾ ಹೌಸ್ | ಮೈಸೂರು |
ಬೆಂಗಳೂರಿನ ವಿಶ್ವ ವಿಪ್ರತ್ರಯಿ ಪರಿಷತ್ (ರಿ) ವತಿಯಿಂದ ಮೈಸೂರಿನ ಶ್ರೀರಾಂಪುರದ ಮಧುವನ ಬಡಾವಣೆಯ ಆದರ್ಶ ಸೇವಾ ಸಂಘದ ಕಛೇರಿಯಲ್ಲಿ ನೂತನ ಶಾಸಕ ಶ್ರೀವತ್ಸ ಅವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವ ವಿಪ್ರತ್ರಯಿ ಪರಿಷತ್ ನ ರಾಜ್ಯಾಧ್ಯಕ್ಷ ಎಸ್. ರಘುನಾಥ್, ಆದರ್ಶ ಸೇವಾ ಸಂಘದ ಅಧ್ಯಕ್ಷ ಜಿ.ಆರ್. ನಾಗರಾಜ್, ಬಗಡನಾಡು ಬ್ರಾಹ್ಮಣ ಸಭಾದ ಅಧ್ಯಕ್ಷ ಎನ್.ಎಲ್. ಚಿದಾನಂದ, ರಾಮಕೃಷ್ಣ, ಕೆ.ಆರ್. ಗಣೇಶ್, ನಾಗೇಶ್, ಗಿರೀಶ್ ಹಾಗೂ ಆದರ್ಶ ಸೇವಾ ಸಂಘ ಹಾಗೂ ವಿಶ್ವ ವಿಪ್ರತ್ರಯಿ ಪರಿಷತ್ ನ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.
Also read: ಜುಲೈ 3ರಿಂದ ಶೃಂಗೇರಿ ಉಭಯ ಜಗದ್ಗುರುಗಳ ಚಾತುರ್ಮಾಸ್ಯ ವ್ರತ ಆರಂಭ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post