ಕಲ್ಪ ಮೀಡಿಯಾ ಹೌಸ್ | ಮೈಸೂರು |
ಕೊಟ್ಟೂರಿನ ಶ್ರೀ ಕೊಟ್ಟೂರೇಶ್ವರ ಜಾತ್ರೆಗೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆಯು ಹೊಸಪೇಟೆ ಮತ್ತು ತೊಳಹುಣಸೆ ನಡುವೆ ಆರು ದಿನಗಳ ಕಾಲ ಅನಿರ್ದಿಷ್ಟ ಎಕ್ಸ್‌ಪ್ರೆಸ್ ವಿಶೇಷ ರೈಲು ಓಡಿಸಲು ನಿರ್ಧರಿಸಿದೆ. ರೈಲು ಸಂಚಾರ ಮತ್ತು ದಿನಾಂಕಗಳು:
ಹೊಸಪೇಟೆ – ತೊಳಹುಣಸೆ: 10.02.2026 ರಿಂದ 15.02.2026 ರವರೆಗೆ (06 ಪ್ರಯಾಣಗಳು)
ತೊಳಹುಣಸೆ – ಹೊಸಪೇಟೆ: 10.02.2026 ರಿಂದ 15.02.2026 ರವರೆಗೆ (06 ಪ್ರಯಾಣಗಳು)
ರೈಲು ಸಂಯೋಜನೆ: 08 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು
ಹೊಸಪೇಟೆ – ತೊಳಹುಣಸೆ ಅನಿರ್ದಿಷ್ಟ ಎಕ್ಸ್‌ಪ್ರೆಸ್ ವಿಶೇಷ ಹೊಸಪೇಟೆ ನಿರ್ಗಮನ – 11.30 ಗಂಟೆಗೆ, ತುಂಗಭದ್ರ ಡ್ಯಾಮ್ – ಆಗಮನ/ನಿರ್ಗಮನ 11.40/11.41, ವ್ಯಾಸನಕೇರಿ – 11.52/11.53, ವ್ಯಾಸ ಕಾಲೋನಿ – 12.03/12.04, ಮರಿಯಮ್ಮನಹಳ್ಳಿ – 12.14/12.15, ಹಂಪಾಪಟ್ಟಣಂ – 12.30/12.31, ಹಗರಿಬೊಮ್ಮನಹಳ್ಳಿ – 12.46/12.47, ಮಾಳವಿ – 12.57/12.58, ಕೊಟ್ಟೂರು – 13.15/13.20, ಬೆಣ್ಣಿಹಳ್ಳಿ – 13.33/13.34, ಹರಪನಹಳ್ಳಿ – 13.48/13.49, ತೆಲಿಗಿ – 14.08/14.09, ಅಮರಾವತಿ ಕಾಲೊನಿ – 14.29/14.30, ದಾವಣಗೆರೆ – 14.38/14.40, ತೊಳಹುಣಸೆ ಆಗಮನ – 15.15 ಗಂಟೆಗೆ
ತೊಳಹುಣಸೆ – ಹೊಸಪೇಟೆ ಅನಿರ್ದಿಷ್ಟ ಎಕ್ಸ್‌ಪ್ರೆಸ್ ವಿಶೇಷ ತೊಳಹುಣಸೆ ನಿರ್ಗಮನ – 17.30 ಗಂಟೆಗೆ, ದಾವಣಗೆರೆ – 17.40/17.42, ಅಮರಾವತಿ ಕಾಲೊನಿ – 17.50/17.51, ತೆಲಿಗಿ – 18.12/18.13, ಹರಪನಹಳ್ಳಿ – 18.32/18.33, ಬೆಣ್ಣಿಹಳ್ಳಿ – 18.48/18.49, ಕೊಟ್ಟೂರು – 19.15/19.20, ಮಾಳವಿ – 19.32/19.33, ಹಗರಿಬೊಮ್ಮನಹಳ್ಳಿ – 19.54/19.55, ಹಂಪಾಪಟ್ಟಣಂ – 20.05/20.06, ಮರಿಯಮ್ಮನಹಳ್ಳಿ – 20.16/20.17, ವ್ಯಾಸ ಕಾಲೋನಿ – 20.27/20.28, ವ್ಯಾಸನಕೇರಿ – 20.38/20.39, ತುಂಗಭದ್ರ ಅಣೆಕಟ್ಟು – 20.51/20.52, ಹೊಸಪೇಟೆ ಆಗಮನ – 22.00 ಗಂಟೆಗೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















