No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Friday, October 2, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ನವರಾತ್ರಿ | ಬ್ರಹ್ಮಾಂಡವನ್ನು ಸೃಷ್ಟಿಸುವ ರೂಪವೇ ಕೂಷ್ಮಾಂಡಾ ದೇವಿ

kalpa News by kalpa News
September 25, 2025
in Special Articles
0
ನವರಾತ್ರಿ | ಬ್ರಹ್ಮಾಂಡವನ್ನು ಸೃಷ್ಟಿಸುವ ರೂಪವೇ ಕೂಷ್ಮಾಂಡಾ ದೇವಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |ಸುರಾ ಸಂಪೂರ್ಣ ಕಲಶಂ ರುಧಿರಾಪ್ಲುತಮೇವ ಚ|
ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ||

ನವರಾತ್ರಿಯ ನಾಲ್ಕನೆಯ ದಿನ ಪೂಜೆಗೊಳ್ಳುವ ದೇವಿ ಕೂಷ್ಮಾಂಡಾ ರೂಪವಾಗಿದೆ. ತನ್ನ ನಗುವಿನಿಂದ ಅಂಡ ಎಂದರೆ ಬ್ರಹ್ಮಾಂಡವನ್ನು ಸೃಷ್ಟಿಸುವ ರೂಪವೇ ಕೂಷ್ಮಾಂಡಾ ದೇವಿಯದ್ದಾಗಿದೇ.

ನಾಲ್ಕನೇ ದಿಂದ ಚತುರ್ಥಿಯಂದು ಕೂಷ್ಮಾಂಡಾ ದೇವಿಯ ಪೂಜೆ ಮಾಡುತ್ತೇವೆ. ಕೂಷ್ಮಾಂಡಾದೇವಿಯು ಪ್ರಕೃತಿಯ ಸೃಷ್ಟಿಯನ್ನು ತನ್ನ ದೈವಿಕ ಮತ್ತು ಪ್ರಭಾವಿ ನಗುವಿನೊಂದಿಗೆ ಮಾಡುತ್ತಾಳೆ. ಕೂಷ್ಮಾಂಡಾ ದೇವಿಯು ಸೂರ್ಯಮಂಡಲ ಲೋಕದಲ್ಲಿ ವಾಸಿಸುತ್ತಾಳೆ. ಅವಳ ಪ್ರಕಾಶ ಪ್ರಪಂಚಕ್ಕೆಲ್ಲಾ ಪ್ರಪಂಚದ ಪ್ರಾಣಿಗಳಿಗೆಲ್ಲ ಬೆಳಕನ್ನು ನೀಡುವಂತಹದ್ದಾಗಿದೆ.

ಅಷ್ಟ ಭುಜಗಳುಳ್ಳ ದೇವಿಯಾಗಿದ್ದಾಳೆ. ಅವಳ ಕೈಗಳಲ್ಲಿ ಕಮಂಡಲು, ಧನುಷ್‌, ಬಾಣ, ಕಮಲ, ಅಮೃತ ತುಂಬಿದ ಕಲಶ, ಚಕ್ರ ಮತ್ತು ಗದೆಗಳಿವೆ. ದೇವಿಯು ಸಿಂಹ ವಾಹಣೆಯಾಗಿದ್ದು ಹಳದಿ ಬಣ್ಣ ಅವಳ ಪ್ರಿಯ ಬಣ್ಣ. ಬಲಿಗಳಲ್ಲಿ ಅವಳಿಗೆ ಕುಂಬಳಕಾಯಿಯೇ ಪ್ರಿಯವಾಗಿದೆ.
ಸಂಸ್ಕೃತದಲ್ಲಿ ಕುಂಬಳಕಾಯಿಗೆ ಕೂಷ್ಮಾಂಡಾ ಎಂದು ಕರೆಯುತ್ತಾರೆ ಹೀಗಾಗಿ ಕೂಷ್ಮಾಂಡದ ಆಕಾರದಲ್ಲಿರುವ ಬ್ರಹಾಂಡದ ಸೃಷ್ಟಿ ಕರ್ತಗಳಾದ ದೇವಿಗೆ ಕೂಷ್ಮಾಂಡಾ ಎನ್ನುತ್ತಾರೆ. ಕೂಷ್ಮಾಂಡಾ ದೇವಿಯ ಉಪಾಸನೆ ಮಾಡುವುದುರಿಂದ ಭಕ್ತನ ಮನಸ್ಸು ಅನಾಹತ ಚಕ್ರದಲ್ಲಿ ನೆಲೆ ನಿಲ್ಲುತ್ತದೆ. ದೇವಿಯ ಉಪಾಸನೆಯಿಂದ ರೋಗ ಮುಕ್ತನಾಗಿ ಆರೋಗ್ಯವಂತನಾಗಿ ಎಲ್ಲ ಅನಿಷ್ಟಗಳ ನಿವೃತ್ತಿ ಮಾಡಿಕೊಂಡು ಸುಖ ಸಮೃದ್ಧಿಯ ಜೀವನವನ್ನು ಮಾಡುತ್ತಾನೆ.

ಕೆಂಪು ಬಣ್ಣದ ಪುಷ್ಪಗಳು ಅವಳಿಗೆ ಅತ್ಯಂತ ಪ್ರಿಯವಾಗಿರುತ್ತವೆ.  ಭಕ್ತರು ಮಾಲ್ಪುಆ  ಸಿಹಿ ತಿನಸು ದೇವಿಗೆ ಪ್ರೀತಿಯಂದು ವಿಶೇಷವಾಗಿ ನಿವೇದಿಸುತ್ತಾರೆ.  ದೇವಿಯ ಮಂತ್ರವು “ಓಂ ಕೂಝಷ್ಮಾಂಡಾಯೈ ನಮಃ” ಎಂದಾಗಿದ್ದು ಅವಳ ಸ್ತುತಿ “ಯಾ ದೇವಿ ಸರ್ವ ಭೂತೇಷು ಮಾ ಕೂಷ್ಮಾಂಡಾ ರೂಪೇಣ ಸಂಸ್ಥಿತಾ ನಮಸ್ತ್ಯೈ ನಮಸ್ತ್ಯೈ ನಮಸ್ತ್ಯೈ ನಮೋ ನಮಃ” ಎಂದು ಪಠಿಸಬೇಕು.ಕಪರ್ದಿ ಗಣಪತಿ ಪೂಜೆ
ಚತುರ್ಥಿಯು ಗಣಪತಿಯ ಪೂಜೆಯ ವಿಶೇಷ ದಿನವಾಗಿದೆ. ಆಶ್ವಯುಜ ಶುದ್ಧ ಚತುರ್ಥಿಯು “ಕಪರ್ದೀ ಗಣಪತಿ”ಯ ಪೂಜೆಗೆ ವಿಶೇಷ ದಿನವಾಗಿದೆ.  ಈ ಪೂಜೆಯ ವಿಶೇಷ ಗಣೇಶನನ್ನು ಇಂದು ಪುರುಷ ಸೂಕ್ತದಿಂದ ಪೂಜಿಸುತ್ತಾರೆ. ಇದು ಎಂತಹ ವಿಶೇಷ ವ್ರತ ಎಂದು ತಿಳಿಯುವ ಕುತೂಹಲದಿಂದ ಕೇಳಿದರೆ ಒಮ್ಮೆ ಶಿವ ಪಾರ್ವತಿಯರು ದ್ಯೂತವನ್ನು ಆಡುತ್ತಿದ್ದರು. ಆಗ ಶಿವನು ಪಾರ್ವತಿಯ ಮುಂದೆ ತನ್ನ ಶ್ರಿಶೂಲ, ಡಮರು, ಹುಲಿ ಚರ್ಮ ಎಲ್ಲವನ್ನೂ ಸೋತನು. ಸೋತ ಪದಾರ್ಥಗಳನ್ನು ಹಿಂತಿರುಗಿ ಕೇಳಿದಾಗ ಪಾರ್ವತಿಯು ಕೊಡುವುದಿಲ್ಲ ಎಂದು ಉತ್ತರಿಸಿದಳು ಇದೇ ಕಾರಣದಿಂದ ಕ್ರುದ್ಧನಾದ ಈಶ್ವರನು ಇನ್ನು ಹನ್ನೆರಡು ದಿವಸಗಳ ಕಾಲ ಮಾತನಾಡುವುದಿಲ್ಲ ಎಂದು ಹೊರಟನು.

ಪತಿಯನ್ನು ಅರೆಸುತ್ತಾ ಪಾರ್ವತಿ ದೇವಿಯು ಕಪರ್ದೀ ಗಣಪತಿಯ ಪೂಜೆ ಮಾಡುತತಿರುವ ಸ್ತ್ರೀಯನ್ನು ನೋಡಿದಳು ಅವರಿಂದ ವಿಧಿ ವಿಧಾನಗಳನ್ನು ತಿಳಿದು ಪೂಜೆ ಮಾಡಿದ ಕೂಡಲೇ ಪಾರ್ವತಿಗೆ ಶಿವನು ಪ್ರತ್ಯಕ್ಷನಾಗಿ ವರವನ್ನು ನೀಡಿದನು. ಈ ವ್ರತವನ್ನು ಮಾಡಿ ವಿಕ್ರಮಾರ್ಕನ ಪತ್ನಿಯು ಮಾಡಿ ಕುಷ್ಠರೋಗ ಮುಕ್ತಳಾಗಿರುವಳು, ಈ ವ್ರತವು ದಾರಿದ್ರ್ಯ ಪರಿಹಾರಕವೂ ಆಗಿದೆ. ಇಂದು ಪುರುಷ ಸೂಕ್ತದಿಂದ ವಿಶ್ವನಾಮಕ ಭಗವಂತನ ಪೂಜೆಯನ್ನು ಮಾಡಬೇಕು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   

https://kalpa.news/wp-content/uploads/2025/09/Vedic-Maths-New.mp4
https://kalpa.news/wp-content/uploads/2024/04/VID-20240426-WA0008.mp4

Tags: #NavaratriDasaraDasara 2025Kannada News Websitekushmanda deviLatest News KannadaSanskritಕೂಷ್ಮಾಂಡಾದೇವಿನವರಾತ್ರಿಬ್ರಹ್ಮಾಂಡಸಂಸ್ಕೃತ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಮುಂಜಾನೆ ಸುವಿಚಾರ | ಒಬ್ಬರ ಉನ್ನತಿಯನ್ನು ನೋಡಿ ಹರಸುವುದು ಸಹೃದಯತೆ

Next Post

ಒಟಿಟಿ ಸಮಿತಿಗೆ ದೇಶಾದ್ರಿ ನೇಮಕ

kalpa News

kalpa News

Next Post
ಒಟಿಟಿ ಸಮಿತಿಗೆ ದೇಶಾದ್ರಿ ನೇಮಕ

ಒಟಿಟಿ ಸಮಿತಿಗೆ ದೇಶಾದ್ರಿ ನೇಮಕ

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL