Read - < 1 minute
ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಜನಪ್ರಿಯವಾದ ಯಾವುದೇ ಯೋಜನೆಗಳನ್ನು ಘೋಷಣೆ ಮಾಡದ ಇಂದಿನ ಕೇಂದ್ರ ಬಜೆಟ್’ನಲ್ಲಿ ಹಲವು ಕ್ಷೇತ್ರಗಳ ಮೇಲಿನ ಸುಂಕು ಇಳಿಕೆ ಮಾಡಿದ್ದು, ಇದರಿಂದಾಗಿ ಕೆಲವು ವಸ್ತುಗಳ ಬೆಲೆ ಇಳಿಕೆಯಾಗಲಿದೆ.
ಅಬಕಾರಿ ಸೇರಿದಂತೆ ವಿವಿಧ ರೀತಿಯ ಸುಂಕ ಇಳಿಕೆ ಹಿನ್ನೆಲೆಯಲ್ಲಿ ಈ ವಸ್ತುಗಳ ಬೆಲೆ ಇಳಿಕೆಯಾಗಲಿದೆ:
- ವೈದ್ಯಕೀಯ ಉಪಕರಣಗಳು
- ಔಷಧಗಳು
- ಎಲೆಕ್ಟ್ರಾನಿಕ್ ವಸ್ತುಗಳು
- ಮೊಬೈಲ್, ಮೊಬೈಲ್ ಚಾರ್ಜರ್
- ಬಟ್ಟೆ, ಚಪ್ಪಲಿಗಳು
- ಚರ್ಮದ ಬ್ಯಾಗ್ ಹಾಗೂ ವಸ್ತುಗಳು
- ಗುಜರಿ ಸ್ಟೀಲ್
- ವಿದೇಶಿ ಉತ್ಪನ್ನಗಳು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post