ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಕೋವಿಡ್ Covid ನಂತರದ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೋವಿಡ್ ಲಸಿಕೆಗಳನ್ನು ತೆಗೆದುಕೊಂಡಿರುವುದೇ ಇದಕ್ಕೆ ಕಾರಣ ಎಂಬ ವದಂತಿಗಳಿಗೆ ಅಧ್ಯಯನವೊಂದು ಉತ್ತರ ನೀಡಿದೆ.
ಅಂತಾರಾಷ್ಟ್ರೀಯ ಜರ್ನಲ್’ವೊಂದರಲ್ಲಿ ಇತ್ತೀಚೆಗೆ ಪ್ರಕಟವಾದ ಸಂಶೋಧನೆಯು ಹೃದಯಾಘಾತಕ್ಕೂ ಲಸಿಕೆಗೂ ಏನಾದರೂ ಸಂಬಂಧವಿದೆಯೇ ಎಂಬುದನ್ನು ವಿಶ್ಲೇಷಿಸಿದೆ ಎಂದು ವರದಿಯಾಗಿದೆ.

Also read: `ಇಂಡಿಯಾ’ ಇನ್ಮುಂದೆ `ಭಾರತ್’? ನಿರ್ಣಯ ಮಂಡಿಸಲಿದ್ದಾರಾ ಪ್ರಧಾನಿ?
ಅಧ್ಯಯನ ಹೇಗೆ?
2021ರ ಆಗಸ್ಟ್ ನಿಂದ 2022ರ ಆಗಸ್ಟ್ ನಡುವಿನ ಅವಧಿಯಲ್ಲಿ ದೆಹಲಿಯ ಆಸ್ಪತ್ರೆಯೊಂದರಲ್ಲಿ ದಾಖಲಾದ 1,578 ಜನರ ಮಾಹಿತಿಯನ್ನು ಸಂಗ್ರಹಿಸಲಾಗಿತ್ತು. ಇವರಲ್ಲಿ 1,086 (ಶೇ.68 ಜನರು) ಜನರು ಕೋವಿಡ್ ಲಸಿಕೆ ಹಾಕಿದ್ದರೆ, 492 (ಶೇ.31.2 ಜನರು) ಜನರು ಲಸಿಕೆ ಹಾಕಿಸಿಕೊಂಡಿರಲಿಲ್ಲ.












Discussion about this post