ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಕೇಂದ್ರ ಸರ್ಕಾರದ ಜಿಎಸ್’ಟಿ GST ಸಂಗ್ರಹದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಜೂನ್ ತಿಂಗಳೊಂದರಲ್ಲೇ ಸುಮಾರು 1.45 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ.
ಜೂನ್ ತಿಂಗಳ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 56ರಷ್ಟು ಭರ್ಜರಿ ಏರಿಕೆ ಕಂಡಿದ್ದು, ಇದೇ ತಿಂಗಳಲ್ಲಿ 1.45 ಲಕ್ಷ ಕೋಟಿ ರೂ. ಜಿಎಸ್’ಟಿ ಸಂಗ್ರಹವಾಗಿದೆ. ಮೇ ತಿಂಗಳಲ್ಲಿ ಈ ಪ್ರಮಾಣವು 1.4 ಲಕ್ಷ ಕೋಟಿ ರೂ. ಇತ್ತು ಎಂದು ಕೇಂದ್ರ ಹೇಳಿದೆ.

Also read: ಐಟಿಆರ್ ಸಲ್ಲಿಕೆಗೆ ಗಡುವು ಮುಕ್ತಾಯ: ಎಷ್ಟು ಮಂದಿ ರಿಟರ್ನ್ಸ್ ಸಲ್ಲಿಸಿದ್ದಾರೆ ಗೊತ್ತಾ?










Discussion about this post