ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಐತಿಹಾಸಿಕ ದಾಳಿ ನಡೆಸಿದ ಬೆನ್ನಲ್ಲೇ ಇಂದು ಎರಡನೆಯ ಬಾರಿ ದಾಳಿ ನಡೆಸಿರುವ ಎನ್’ಐಎ ಅಧಿಕಾರಿಗಳ ತಂಡ ಸುಮಾರು 100ಕ್ಕೂ ಅಧಿಕ ಪಿಎಫ್’ಐ ಹಾಗೂ ಎಸ್’ಡಿಪಿಐ ಕಾರ್ಯಕರ್ತರನ್ನು ಬಂಧಿಸಲಾಗಿದೆ.
Assam | 4 persons linked with PFI detained from the Nagarbera area today. Our operation against PFI is on in many parts of the district: Hiren Nath, ADGP (Special Branch) Assam pic.twitter.com/qTUIEz8PSk
— ANI (@ANI) September 27, 2022
ಕರ್ನಾಟಕ, ಮಧ್ಯಪ್ರದೇಶ, ಅಸ್ಸಾಂ, ದೆಹಲಿ, ಮಹಾರಾಷ್ಟ್ರ, ತೆಲಂಗಾಣ ಮತ್ತು ಉತ್ತರಪ್ರದೇಶ ಸೇರಿ ದೇಶದಾದ್ಯಂತ ಹಲವು ರಾಜ್ಯಗಳಲ್ಲಿ ಏಕಕಾಲಕ್ಕೆ ಇಂದು ನಸುಕಿನಲ್ಲಿ ದಾಳಿ ನಡೆಸಲಾಗಿದ್ದು, 100ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ.
Also read: ಚಿಕ್ಕಮಗಳೂರಿನಲ್ಲಿ ಪೊಲೀಸ್ ದಾಳಿ: 7 ಪಿಎಫ್’ಐ ಕಾರ್ಯಕರ್ತರು ಅಂದರ್
8 ರಾಜ್ಯಗಳಲ್ಲಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಕಚೇರಿಗಳು ಮತ್ತು ಕಾರ್ಯಕರ್ತರ ಮನೆ ಮೇಲೆ ರಾಜ್ಯ ಪೊಲೀಸರು ಮತ್ತು ಅದರ ಎಟಿಎಸ್ ಮತ್ತು ಎನ್’ಐಎ ಘಟಕಗಳಿಂದ ದಾಳಿ ನಡೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post