ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಇಲ್ಲಿನ ರಾಜಾಜಿನಗರ ಮೊದಲ ಹಂತದ ಪುಣ್ಯಧಾಮ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಇಂದಿನಿಂದ ನ.19ರವರೆಗೂ ಪ್ರತಿನಿತ್ಯ ಹರಿಕಥಾಮೃತಸಾರದ ವಿಶೇಷ ಪ್ರವಚನ ನಡೆಯಲಿದೆ.
ನ.10 ಇಂದಿನಿಂದ ನ.19ರವರೆಗೂ ಪ್ರತಿನಿತ್ಯ ಸಂಜೆ 6.45ರಿಂದ 7.45ರವರೆಗೂ ಶ್ರೀಮಠದಲ್ಲಿ ಪ್ರವಚನ ನಡೆಯಲಿದೆ.
ಹರಿಕಥಾಮೃತಸಾರದ ಪಂಚಮಹಾ ಯಜ್ಞ ಸಂಧಿ ಕುರಿತಾಗಿ ವಿದ್ವಾನ್ ಅಶೋಕಾಚಾರ್ಯ ವಿ. ಜೋಶಿ ಅವರಿಂದ ಪ್ರವಚನ ನಡೆಯಲಿದ್ದು, ಆಸಕ್ತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post