No Result
View All Result
SWR to run special trains for Good Friday, Easter rush
English Articles

Regulation, Diversion and Rescheduling of Trains in the Solapur–Wadi Section

by ಕಲ್ಪ ನ್ಯೂಸ್
June 1, 2026
0

Kalpa Media House  |  Hubballi  | Due to technical works being carried out in the Solapur–Wadi section, temporary regulation, diversion...

Read moreDetails
ಒಂದು ವರ್ಷ ಪೂರ್ಣಗೊಳಿಸಿದ ಹೆಣ್ಣೂರು ಸ್ಪರ್ಶ್ ಆಸ್ಪತ್ರೆ | ಮಲ್ಟಿಸ್ಪೆಷಾಲಿಟಿ ಆರೈಕೆಯ ಪ್ರತಿಬಿಂಬ

Hennur Sparsh Hospital Completes One Year | A Reflection of Multispecialty Care

May 25, 2026
ಸ್ಯಾಂಡಲ್ವುಡ್ ಸಲಗ-ರಚಿತಾ ರಾಮ್ ನಟಿಸಿರುವ ‘ಲ್ಯಾಂಡ್ ಲಾರ್ಡ್’ ಇದೇ ಶನಿವಾರ ಜೀ ಕನ್ನಡದಲ್ಲಿ

Duniya Vijay, Rachita Ram & Raj B. Shetty’s Landlord Premieres This Saturday on Zee Kannada

May 22, 2026
ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್

LinkedIn shares Bengaluru’s Top Companies for career growth in 2026

May 20, 2026
GE Aerospace to Invest ₹100 Crore in Pune Facility, Boosting India Manufacturing

GE Aerospace to Invest ₹100 Crore in Pune Facility, Boosting India Manufacturing

May 20, 2026
  • Advertise With Us
  • Grievances
  • About Us
  • Contact Us
Tuesday, June 2, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ವಿಶ್ವಕ್ಕೇ ಮಾದರಿ ಎತ್ತರದ ಸ್ಥಾನವೇ ಬೇಡ ಎಂದು ದೇವರಲ್ಲಿ ಬೇಡಿದ್ದ ನಮ್ಮ ಅಟಲ್ ಜೀ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
December 25, 2019
in Special Articles
0
ವಿಶ್ವಕ್ಕೇ ಮಾದರಿ ಎತ್ತರದ ಸ್ಥಾನವೇ ಬೇಡ ಎಂದು ದೇವರಲ್ಲಿ ಬೇಡಿದ್ದ ನಮ್ಮ ಅಟಲ್ ಜೀ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಅಟಲ್ ಬಿಹಾರಿ ವಾಜಪೇಯಿ ಎಂಬ ಹೆಸರನ್ನು ಹೇಳುವುದೇ ಒಂದು ರೀತಿಯ ಹೆಮ್ಮೆ. ನಾಲ್ಕಾರು ದಶಕಗಳ ಕಾಲ ರಾಜಕೀಯದಲ್ಲಿದ್ದು, ಈ ದೇಶದ ಪ್ರಧಾನಿಯಾಗಿ ದೇಶವೇ ಕಂಡು ಕೇಳರಿಯಂತೆ ಅಭಿವೃದ್ದಿ ಪರ್ವ ಆರಂಭಿಸಿದ್ದ ಅಟಲ್ ಜೀ ಅವರ ಮನದೊಳಗೆ ಓವ ಅದ್ಬುತ ಕವಿಯಿದ್ದ. ಅಟಲ್ ಜೀ ರಚಿಸಿರುವ ಅನೇಕ ಕವನಗಳು ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಅಳವಡಿಸಿಕೊಳ್ಳುವಂತಹ ಸಾಲುಗಳಾಗಿವೆ.

ಅಟಲ್ ಜೀ ಒಬ್ಬ ಉತ್ತಮ ಕವಿ ಹಾಗೂ ಸಾಹಿತಿ ಕೂಡಾ ಹೌದು. ಅವರು ಬರೆದ ಪುಸ್ತಕಗಳು ಅನೇಕ. ಹಿಂದಿಯಲ್ಲಿ ಅವರ ಆತ್ಮಚರಿತ್ರೆ ಅಟಲ್ ಬಿಹಾರಿ ವಾಜಪೇಯಿ, ಮೇರಿ ಸಂಸದೀಯ ಯಾತ್ರಾ ಅವರ ಜೀವನದ ಹಲವು ಮಜಲುಗಳನ್ನು ಎಳೆಎಳೆಯಾಗಿ ವರ್ಣಿಸುತ್ತವೆ. ಪ್ರಮುಖ ಕೃತಿಗಳೆಂದರೆ, ಫೋರ್ ಡೆಕೇಡ್‌ಸ್ ಇನ್ ಪಾರ್ಲಿಮೆಂಟ್, ಅಟಲ್ ಬಿಹಾರಿ ವಾಜಪೇಯಿ ಸಂಸದ ಮೆ ತೀನ್ ದಿನ್, ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ, ವ್ಯಾಲ್ಯೂಸ್ ವಿಷನ್ ಅಂಡ್ ವರ್ಸಸ್ ಆಫ್ ವಾಜಪೇಯಿ-ಇಂಡಿಯಾಸ್ ಮ್ಯಾನ್ ಆಫ್ ಡೆಸ್ಟಿನಿ ಮುಂತಾದವು. ಅವರ ಇಪ್ಪತ್ತೊಂದು ಕವಿತೆಗಳ ಸಂಕಲನ ಟ್ವೆಂಟಿ ಒನ್ ಪೋಯಮ್‌ಸ್ ಎಂಬ ಹೆಸರಿನಲ್ಲಿ ಆಂಗ್ಲ ಭಾಷೆಗೆ ಅನುವಾದವಾಗಿದೆ.

ಒಂದು ವರ್ಷ ಕಳೆದು ಹೋಯಿತು
ಉಯ್ಯಾಲೆಯಾಡುತ್ತಾ ಜೇಷ್ಠಮಾಸ
ಶರದೃತುವಿನಲ್ಲಿ ಚಂದ್ರ ಉದಾಸ
ಆಳು ಆಳುತ್ತಾ ಬರುವ ಶ್ರಾವಣ
ಅರ್ಧ ಆಯಸ್ಸು ಕಳೆಯುವುದು
ಒಂದು ವರ್ಷ ಕಳೆದು ಹೋಯಿತು ॥

ಒಣಗಿದ ಮರದಲ್ಲಿ ಚಿಗುರು
ವಿಕಲ ಪ್ರಾಣಿಗಳಿಗೆ ಪ್ರಾಣದಾನ
ಭೂಮಿಯಿಂದ ಆಕಾಶದವರೆಗೆ
ತುಂಬಿದೆ ಮುಕ್ತಿಯೇ ಬಿಡುಗಡೆಯ ಹಾಡು
ಒಂದು ವರ್ಷ ಕಳೆದೇ ಹೋಯಿತು ॥

ದಾರಿಯನ್ನು ನಿರೀಕ್ಷಿಸಿದೆ ಕಣ್ಣು
ಕ್ಷಣದಲ್ಲಿ ಕಳೆದಿದೆ ದಿನ
ಯಾವಾಗ ಬರುವುದು ಪುನಃ
ಮನಸ್ಸಿನ ಮಿತ್ರ ಎಂದು ಕಳೆದು ಹೋದ
ಒಂದು ವರ್ಷ ಕಳೆದೇ ಹೋಯಿತು…
—————–
ಎತ್ತರದ ಬೆಟ್ಟಗಳ ಮೇಲೆ ಮರಗಳೆಂದೂ ಬೆಳೆಯುವುದಿಲ್ಲ
ಗಿಡಗಳೆಂದೂ ಮೊಳೆಯುವುದಿಲ್ಲ, ಹುಲ್ಲು ಕೂಡಾ ಹುಟ್ಟುವುದಿಲ್ಲ
ಕೇವಲ ಹಿಮ ಮಾತ್ರ ಆವರಿಸಿರುವುದು
ಶವ ಬಟ್ಟೆಯ ತರಹ ಬಿಳುಪಾಗಿ, ಸಾವಿನ ಹಾಗೆ ತಣ್ಣಗೆ
ನನ್ನ ದೇವರೇ, ನನಗೆ ಇಷ್ಟೊಂದು ಎತ್ತರದ ಸ್ಥಾನವನ್ನೆಂದೂ ನೀಡಬೇಡ
ಬೇರೆಯವರನ್ನು ಆಲಂಗಿಸಲಾಗದಷ್ಟು ತಡೆಯನ್ನು ಎಂದಿಗೂ ಒಡ್ಡಬೇಡ

ಎಂದ ಶ್ರೇಷ್ಠ ಸಾಲುಗಳನ್ನು ರಚಿಸಿರುವ ಅಟಲ್ ಜೀ ಅವರ ಮನಃಸ್ಥಿತಿ ಎಂತಹ ಪವಿತ್ರವಾದುದು ಎಂಬುದನ್ನು ಸಾಕ್ಷೀಕರಿಸುತ್ತದೆ.

ಇಲ್ಲಿದೆ ಅಟಲ್ ಜೀ ಅವರ ಕೆಲವು ಕವನಗಳು

ದಿನದ ಮಧ್ಯದಲ್ಲಿ ಅದು ಗಾಢವಾಗಿದೆ
ಸೂರ್ಯನನ್ನು ಅದರ ನೆರಳಿನಿಂದ ಸೋಲಿಸಲಾಗುತ್ತದೆ
ನಿಮ್ಮ ಆತ್ಮದಿಂದ ತೈಲವನ್ನು ಹಿಂಡು
ಮತ್ತು ವಿಕ್ ಬೆಳಕಿಗೆ,
ಮತ್ತೆ ದೀಪವನ್ನು ಬೆಳಕಿಗೆ ಬನ್ನಿ!
—————–
ನನ್ನ ಕರ್ತನೇ,
ನನಗೆ ತುಂಬಾ ಎತ್ತರವಾಗಿರಲು ಅವಕಾಶ ಮಾಡಿಕೊಡಬೇಡಿ
ನಾನು ಇನ್ನೊಬ್ಬ ಅಪರಿಚಿತರನ್ನು ಸ್ವೀಕರಿಸಲು ಸಾಧ್ಯವಾಗದಿದ್ದರೆ,
ಅಂತಹ ಸೊಕ್ಕಿನಿಂದ ನನ್ನನ್ನು ಎಂದೆಂದಿಗೂ ತಲುಪಿಸು!
—————–
ಒಂದು ವ್ಯವಹಾರದಲ್ಲಿ ಲಾಭದಾಯಕವಲ್ಲ,
ನಾನು ಸ್ವೀಕರಿಸಿದ ಎಲ್ಲಾ ಎರಡು ದಿನಗಳು
ನಾನು ಪ್ರತಿ ಕ್ಷಣವನ್ನೂ ಲೆಕ್ಕಿಸಬೇಕೇ;
ಅಥವಾ ಅದು ಪ್ರತಿ ರೀತಿಯಲ್ಲಿ ಖರ್ಚು ಮಾಡುವುದೇ?
ನಾನು ಯಾವ ಮಾರ್ಗವನ್ನು ಅನುಸರಿಸಬೇಕು?
—————–
ನಾನು ಪ್ರತಿ ಕ್ಷಣವನ್ನು ಪೂರ್ಣವಾಗಿ ಏಕೆ ಬದುಕಬಾರದು?
ಪ್ರತಿ ತುಣುಕಿನಲ್ಲೂ ನಾನು ಸೌಂದರ್ಯವನ್ನು ಏಕೆ ಪ್ರಶಂಸಿಸಬಾರದು?
—————–
ಇರುವ ಮತ್ತು ಇಲ್ಲದಿರುವ ಚಕ್ರ
ಶಾಶ್ವತತೆ ತನಕ ಮುಂದುವರಿಯುತ್ತದೆ,
ಆದ್ದರಿಂದ ನಮ್ಮ ಭ್ರಮೆ
ನಾವು, ನಾವು ಆಗುತ್ತೇವೆ.
—————–
ನನ್ನನ್ನೇ ನೋಡಲು ಸಾಧ್ಯವಾಯಿತು
ಇತರರ ದೃಷ್ಟಿಯಿಂದ,
ನಾನು ಮೌನವಾಗಿಲ್ಲ, ನಾನು ಹಾಡುತ್ತಿಲ್ಲ!
—————–
ವಿಪತ್ತುಗಳ ಮುಷ್ಕರ,
ವಿಪತ್ತುಗಳು ಘೋರವಾಗಿರಲಿ
ನಮ್ಮ ಅಡಿಭಾಗದಿಂದ ಕೆಳಗೆ ಇರುವ ಕಂಬಗಳು ಇರಲಿ,
ಇದು ಭುಗಿಲು,
ಆ ಬೆಂಕಿಯಿಂದ ನಮ್ಮ ಕೈಯಲ್ಲಿ,
ನಗುತ್ತಿರುವ, ನಾವು ಬರೆಯಬೇಕಾಗಿದೆ
ನಾವು ಒಟ್ಟಿಗೆ ಮುಂದುವರೆಯಬೇಕು!

Get in Touch With Us info@kalpa.news Whatsapp: 9481252093

Tags: Atal Bihari VajpayeeAtal Bihari Vajpayee PoemsAtal jiAtal Ji BirthdayIndian PoliticsKannada News WebsiteKarnatakaNewsLatestNewsKannadaಅಟಲ್ ಜೀಅಟಲ್ ಜೀ ಪುಣ್ಯ ದಿನಅಟಲ್ ಬಿಹಾರಿ ವಾಜಪೇಯಿ
Share203Tweet123Send
Previous Post

ಕೊಪ್ಪಳ: ಶ್ರೀ ರಾಮದಾಸರ ಆರಾಧನೆ, ಭಕ್ತಿ ಸಂಗೀತ ಕಾರ್ಯಕ್ರಮ ಸಂಪನ್ನ

Next Post

ಶಾಲಾ ಪ್ರವಾಸಕ್ಕೆ ತೆರಳಿದ್ದ ಬಸ್ ಅಪಘಾತ: ಭದ್ರಾವತಿ ದೈಹಿಕ ಶಿಕ್ಷಕ ಧಾರುಣ ಸಾವು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಶಾಲಾ ಪ್ರವಾಸಕ್ಕೆ ತೆರಳಿದ್ದ ಬಸ್ ಅಪಘಾತ: ಭದ್ರಾವತಿ ದೈಹಿಕ ಶಿಕ್ಷಕ ಧಾರುಣ ಸಾವು

ಶಾಲಾ ಪ್ರವಾಸಕ್ಕೆ ತೆರಳಿದ್ದ ಬಸ್ ಅಪಘಾತ: ಭದ್ರಾವತಿ ದೈಹಿಕ ಶಿಕ್ಷಕ ಧಾರುಣ ಸಾವು

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
SWR to run special trains for Good Friday, Easter rush

ಚಿಕ್ಕಮಗಳೂರು-ಯಶವಂತಪುರ, ಬೆಂಗಳೂರು-ಹೊಸಪೇಟೆ ಸೇರಿ ಹಲವು ರೈಲುಗಳ ಬಿಗ್ ಅಪ್ಡೇಟ್

June 2, 2026
ಯಶ್ ಫ್ಯಾನ್ಸ್ ಅಸೋಸಿಯೆಷನ್ ಅಧ್ಯಕ್ಷ ಸುನಿಲ್ ಆರೋಗ್ಯ ವಿಚಾರಿಸಿದ ರಾಕಿಂಗ್ ಸ್ಟಾರ್

ಯಶ್ ಫ್ಯಾನ್ಸ್ ಅಸೋಸಿಯೆಷನ್ ಅಧ್ಯಕ್ಷ ಸುನಿಲ್ ಆರೋಗ್ಯ ವಿಚಾರಿಸಿದ ರಾಕಿಂಗ್ ಸ್ಟಾರ್

June 2, 2026
ಶಿವಮೊಗ್ಗ | ನೂತನ ಸಿಎಂ ಪದಗ್ರಹಣ ಸಮಾರಂಭ | ನೇರಪ್ರಸಾರಕ್ಕೆ ಬೃಹತ್ ಎಲ್ಇಡಿ ವ್ಯವಸ್ಥೆ

ಶಿವಮೊಗ್ಗ | ನೂತನ ಸಿಎಂ ಪದಗ್ರಹಣ ಸಮಾರಂಭ | ನೇರಪ್ರಸಾರಕ್ಕೆ ಬೃಹತ್ ಎಲ್ಇಡಿ ವ್ಯವಸ್ಥೆ

June 2, 2026
ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಲ್ಲಿ ಕಾರ್ಮಿಕರ ವಯೋನಿವೃತ್ತಿ ಸಮಾರಂಭ

ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಲ್ಲಿ ಕಾರ್ಮಿಕರ ವಯೋನಿವೃತ್ತಿ ಸಮಾರಂಭ

June 2, 2026
ಭಜನೆಯಿಂದ ಭಾವೈಕ್ಯತೆ | ಕೆಂಗೇರಿ ರಾಯರ ಮಠದಲ್ಲಿ ಭಜನಾ ಕಾರ್ಯಕ್ರಮ ಸಂಪನ್ನ

ಭಜನೆಯಿಂದ ಭಾವೈಕ್ಯತೆ | ಕೆಂಗೇರಿ ರಾಯರ ಮಠದಲ್ಲಿ ಭಜನಾ ಕಾರ್ಯಕ್ರಮ ಸಂಪನ್ನ

June 2, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL