No Result
View All Result
Indian Railway PM Modi to Inaugurate 4 Modern Railway Stations in Karnataka
English Articles

Indian Railway | PM Modi To Launch 4 Stations In Karnataka

by kalpa News
July 16, 2026
0

Kalpa Media House  |  Bengaluru  | Indian Railways continues its transformative journey with a strong focus on modernization and global...

Read moreDetails
SWR to run special trains for Good Friday, Easter rush

Indian Railway | Danapur and Bengaluru Special Trains Extension

July 16, 2026
Shivamogga's Sri Raghavendra Swamy Mutt Becomes First In South India To Receive Three ISO Certifications

Shivamogga | Raghavendra Swamy Mutt Becomes First In South India To Receives 3 ISO Certification

July 16, 2026
Mysore - Shivamogga - Talguppa Train Indian Railway

Indian Railway | Visakhapatnam– Bengaluru–Visakhapatnam Special Train Extension

July 16, 2026
Amrit Bharat Station Scheme

Hubballi Division Hosts Student Competitions to Promote Amrit Bharat Station Scheme

July 16, 2026
  • Advertise With Us
  • Grievances
  • About Us
  • Contact Us
Saturday, July 18, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಕೊಪ್ಪಳ: ಶ್ರೀ ರಾಮದಾಸರ ಆರಾಧನೆ, ಭಕ್ತಿ ಸಂಗೀತ ಕಾರ್ಯಕ್ರಮ ಸಂಪನ್ನ

kalpa News by kalpa News
December 25, 2019
in Small Bytes, ಕೊಪ್ಪಳ
0
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಕೊಪ್ಪಳ: ನಗರದ ಶ್ರೀ ಅನಂತರಾವ್ ಕಲಾಲಬಂಡಿಯವರ ಮನೆಯಲ್ಲಿ ಶ್ರೀರಾಮದಾಸರ ಆರಾಧನೆ ನಿಮಿತ್ಯ ರಾಮದಾಸರ ಕೃತಿಗಳ ಗಾಯನ ಕಾರ್ಯಕ್ರಮ ಜರುಗಿತು.

ಶ್ರೀರಾಮದಾಸರು ಅಪರೂಪದ ಹರಿದಾಸರು. ಇಸ್ಲಾಂ ಧರ್ಮಕ್ಕೆ ಸೇರಿದ ಇವರು ’ದ್ವೈತ ಸಿದ್ಧಾಂತಕ್ಕನುಗುಣವಾಗಿ ಸಾಹಿತ್ಯ ರಚನೆ ಮಾಡುವದರ ಮೂಲಕ ಧಾರ್ಮಿಕ ಭಾವೈಕ್ಯದ ಹರಿಕಾರರು. ಆಧುನಿಕ ಹರಿದಾಸ ಸಾಹಿತ್ಯಕ್ಕೆ ತಮ್ಮ ಕೀರ್ತನೆ ಉಗಾಭೋಗ, ಶತಾಷ್ಟಕಗಳ ಮೂಲಕ ಅಪಾರ ಕಾಣಿಕೆ ನೀಡಿ, ಧಾರ್ಮಿಕ ಮೇರೆಯನ್ನು ಮೀರಿದವರು.

ಇಸ್ಲಾಂ ಸಂಪ್ರದಾಯಕ್ಕೆ ಸೇರಿದ ಬಡೇಸಾಹೇಬರು (ಶ್ರೀರಾಮದಾಸರು) ಅತ್ಯಪೂರ್ವ ಕೀರ್ತನೆಗಳನ್ನು ರಚಿಸಿದರೆನ್ನುವದು ಒಂದು ಮಹತ್ವವಾದ ಸಂಗತಿ. ಅವರದು ರಾಯಚೂರು ಜಿಲ್ಲೆಯ ಜೋಳದಡಿಗಿ ಜನ್ಮಸ್ಥಳ. ಹಂಪಿಯಲ್ಲಿ ಶ್ರೀರಾಮದಾಸರು ಶ್ರೀರಾಮ ಅಂಕಿತದಿಂದ, ಶ್ರೀ ರಾಮಾವಧೂತರಿಂದ ಪಡೆದ ಗುರೂಪದೇಶದಿಂದ ಅವರ ಮನಸ್ಸು ಆಧ್ಯಾತ್ಮದತ್ತ ತಿರುಗಿತು. ಗೋನವಾರ,ಲಿಂಗದಹಳ್ಳಿ ಅವರ ಓಡಾಟದ ತಾಣಗಳು. ಗೋನವಾರ ಗ್ರಾಮದಲ್ಲಿದ್ದ ವೈದಿಕ ಬ್ರಾಹ್ಮಣ ಜೋಯಿಸ್ ಮನೆತನದ ವೇ.ಮೂ. ವೆಂಕಟಭೀಮಾಚಾರ್ಯ ಹಾಗೂ ಹನುಮಂತಾಚಾರ್ಯ ಅಪ್ರತಿಮ ಸಂಗೀತಪಟುಗಳು ಹಾಗೂ ಕೀರ್ತನಗಾರರು. ಇವರ ಒಡನಾಟದಿಂದ ಸಂಗೀತ ಒಲವು ಹುಟ್ಟಿ ದಾಸ ಸಾಹಿತ್ಯದ ಅಭ್ಯಾಸ ಮಾಡಿದರು.

ಅವರು ಹರಿಪ್ರೇರಣದಿಂದ ಶ್ರೀರಾಮ ಅಂಕಿತದಲ್ಲಿ ಕೃತಿಗಳನ್ನು ರಚಿಸಿ ರಾಮದಾಸರೆಂದು ಹೆಸರಾದರು. ಅವರ 773 ಕೃತಿಗಳ ಸಂಕಲನ ಮೈಸೂರು ವಿಶ್ವವಿದ್ಯಾಲಯದ ಅಧ್ಯಯನ ಪೀಠದಿಂದ ಪ್ರಕಟವಾಗಿವೆ.

ಶ್ರೀರಾಮದಾಸರ ಆರಾಧನೆಯನ್ನು ಅವರ ರಚನೆಯ ಕೃತಿಗಳನ್ನು ಹಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀಸಮೀರಾಚಾರ ಬಂಡಿಹಾಳ, ಪ್ರಭಾಕರ ಪಟವಾರಿ, ಶ್ರೀನಾರಾಯಣದಾಸ ಸಂತೆಕೆಲ್ಲೂರ, ಶ್ರೀಗುರುರಾಜ ಜೋಶಿಯವರು ಗಾಯನ ಸೇವೆ ಸಲ್ಲಿಸಿದರು. ಶ್ರೀಗುರುರಾಜದಾಸ, ಶ್ರೀಅನಂತ ಪವಣಸ್ಕರ ತಬಲಾ ಸಾಥ ನೀಡಿದರೆ, ಹಾರ್ಮೋನಿಯಂನಲ್ಲಿ ಪ್ರಭಾಕರ ಪಟವಾರಿ , ಸಮೀರ ಬಂಡಿಹಾಳ ನಾರಾಯಣದಾಸ ಸಹಕರಿಸಿದರು. ತಾಳ ವಾಧ್ಯದಲ್ಲಿ ನರಸಿಂಹ ಆಲೂರ, ಗುರುರಾಜ ಜೋಶಿ ಸಹಕರಿಸಿದರು.

(ವರದಿ: ಮುರಳೀಧರ ನಾಡಿಗೇರ್, ಕೊಪ್ಪಳ)

Get in Touch With Us info@kalpa.news Whatsapp: 9481252093

Tags: Bayalu Seeme NewsKannada News WebsiteKoppalLatestNewsKannadaSri Ramadasaruಇಸ್ಲಾಂ ಸಂಪ್ರದಾಯಕೊಪ್ಪಳಗಾಯನಶ್ರೀರಾಮದಾಸರ ಆರಾಧನೆ
Share206Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಹಂಪಿ-ಆನೆಗುಂದಿ ಉತ್ಸವಕ್ಕೆ ಸಿದ್ದತೆ: ಈ ವೈಭವ ಕಣ್ತುಂಬಿಕೊಳ್ಳಲು ಮರೆಯದಿರಿ

Next Post

ವಿಶ್ವಕ್ಕೇ ಮಾದರಿ ಎತ್ತರದ ಸ್ಥಾನವೇ ಬೇಡ ಎಂದು ದೇವರಲ್ಲಿ ಬೇಡಿದ್ದ ನಮ್ಮ ಅಟಲ್ ಜೀ

kalpa News

kalpa News

Next Post
ವಿಶ್ವಕ್ಕೇ ಮಾದರಿ ಎತ್ತರದ ಸ್ಥಾನವೇ ಬೇಡ ಎಂದು ದೇವರಲ್ಲಿ ಬೇಡಿದ್ದ ನಮ್ಮ ಅಟಲ್ ಜೀ

ವಿಶ್ವಕ್ಕೇ ಮಾದರಿ ಎತ್ತರದ ಸ್ಥಾನವೇ ಬೇಡ ಎಂದು ದೇವರಲ್ಲಿ ಬೇಡಿದ್ದ ನಮ್ಮ ಅಟಲ್ ಜೀ

Leave a Reply Cancel reply

Your email address will not be published. Required fields are marked *

No Result
View All Result
Indian Railway PM Modi to Inaugurate 4 Modern Railway Stations in Karnataka
English Articles

Indian Railway | PM Modi To Launch 4 Stations In Karnataka

by kalpa News
July 16, 2026
0

Kalpa Media House  |  Bengaluru  | Indian Railways continues its transformative journey with a strong focus on modernization and global...

Read moreDetails
SWR to run special trains for Good Friday, Easter rush

Indian Railway | Danapur and Bengaluru Special Trains Extension

July 16, 2026
Shivamogga's Sri Raghavendra Swamy Mutt Becomes First In South India To Receive Three ISO Certifications

Shivamogga | Raghavendra Swamy Mutt Becomes First In South India To Receives 3 ISO Certification

July 16, 2026
Mysore - Shivamogga - Talguppa Train Indian Railway

Indian Railway | Visakhapatnam– Bengaluru–Visakhapatnam Special Train Extension

July 16, 2026
Amrit Bharat Station Scheme

Hubballi Division Hosts Student Competitions to Promote Amrit Bharat Station Scheme

July 16, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL