ನವದೆಹಲಿ: ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿಯಲ್ಲಿ 42 ಯೋಧರು ವೀರಸ್ವರ್ಗ ಸೇರಿದ ಹಿನ್ನೆಲೆಯಲ್ಲಿ ಭಾರತ ಈಗ ಪ್ರತೀಕಾರಕ್ಕಾಗಿ ಕುದಿಯುತ್ತಿದೆ.
ಶತ್ರುಗಳ ಮೇಲೆ ಪ್ರತೀಕಾರಕ್ಕಾಗಿ ಸೇನೆಗೆ ಬೇಕಾಗಿರುವ ಅಗತ್ಯ ಬಲವನ್ನು ಭಾರತ ಸರ್ಕಾರ ತುಂಬುತ್ತಿದ್ದು, ಇಡಿಯ ದೇಶ ನೈತಿಕ ಬಲವನ್ನು ತುಂಬುತ್ತಿದೆ. ಇಂತಹ ಕ್ರಮದ ಒಂದು ಭಾಗವಾಗಿ ಉರಿ ‘ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರ ತಂಡ ಸೇನಾ ಕಲ್ಯಾಣ ನಿಧಿಗೆ 1 ಕೋಟಿ ರೂ. ಹಣವನ್ನು ಸಮರ್ಪಣೆ ಮಾಡುವ ಮೂಲಕ ದೇಶಸೇವೆ ಮಾಡಿದೆ.
RSVP &Team URI committed Rs. 1 Cr to families of URI attack /Army Welfare Fund -will ensure part goes to victims #Pulwama ..but urge more to respond -in small lots – and also our Indian “Unicorns” to donate graciously @Paytm @Olacabs @Flipkart @amazon @narendramodi @anandmahindra
— Ronnie Screwvala (@RonnieScrewvala) February 16, 2019
Discussion about this post