ಕಲ್ಪ ಮೀಡಿಯಾ ಹೌಸ್ | ಮುಂಜಾನೆ ಸುವಿಚಾರ |
ಜೀವನದಲ್ಲಿ ಶಿಸ್ತು ಬಹಳ ಮುಖ್ಯ ಅದರಲ್ಲಿ ಸಮಯ ಪಾಲನೆ ಉತ್ತಮ ವ್ಯಕ್ತಿತ್ವ ರೂಪಿಸುವದ್ದಾಗಿದೆ. ಒಂದು ನಿರ್ಧಾರಿತ ಸಮಯಕ್ಕೆ ಹೋಗುವುದು. ಹೇಳಿದ ಸಮಯಕ್ಕೆ ಕೆಲಸ ಮಾಡಿಕೊಡುವುದು ನಮ್ಮನ್ನು ಜನರು ವಿಶ್ವಾಸ ಮಾಡುವಂತೆ ನೋಡಿಕೊಳ್ಳುತ್ತದೆ.
ಹೋದ ಸಮಯ ಮತ್ತೆ ಬರುವುದಿಲ್ಲ ಎನ್ನುವ ವಿಚಾರ ಮನದಟ್ಟು ಮಾಡಿಕೊಂಡವನು ಸಮಯದ ಪಾಲನೆಯನ್ನು ಜೀವನದ ಭಾಗ ಎಂಬಂತೆ ಪಾಲಿಸುತ್ತಾನೆ. ಸಮಯ ಪಾಲನೆ ಜೀವನದ ಯಶಸ್ಸು ಮತ್ತು ಸಾಫಳತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post