ಕಲ್ಪ ಮೀಡಿಯಾ ಹೌಸ್ | ರಾಯಚೂರು |
ಹೊಸಪೇಟೆ ಹೆಲಿಪ್ಯಾಡ್’ನಲ್ಲಿ ಕಾರಿನಿಂದ ಸಿದ್ದರಾಮಯ್ಯ ಅವರ ಕುಸಿದಿರುವ ಕುರಿತಾಗಿ ಟೀಕೆ ಮಾಡುವುದು ಸರಿಯಲ್ಲ ಎಂದು ಹೇಳುವ ಮೂಲಕ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ Yadiyurappa ಅವರು ತಮ್ಮ ಘನತೆಗೆ ತಕ್ಕಂತೆ ಮಾತನಾಡಿದ್ದಾರೆ.
ಲಿಂಗಸೂಗೂರಿನಲ್ಲಿ ಮಾತನಾಡಿರುವ ಅವರು, ಇಂತಹ ಘಟನೆಗಳು ಟೀಕಿಸುವ ವಿಚಾರವಲ್ಲ. ಹಾಗೆಲ್ಲಾ ಇಂತಹ ವಿಚಾರದಲ್ಲಿ ಟೀಕೆ ಮಾಡಬಾರದು. ಸಿದ್ದರಾಮಯ್ಯ Siddharamaiah ಅವರು ಸುಧಾರಿಸಿಕೊಳ್ಳಲಿ. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.



ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















