Read - < 1 minute
ನವದೆಹಲಿ: ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ ಎಲ್ಲ ಶ್ರೇಣಿಯಲ್ಲಿ ಬರುವ ಸಿಬ್ಬಂದಿಗಳ ನಿವೃತ್ತ ವಯಸ್ಸನ್ನು 60 ವರ್ಷಕ್ಕೆ ನಿಗದಿಗೊಳಿಸುವ ಮೂಲಕ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಯಾವ್ಯಾವ ಪಡೆಗಳು ಇದರಡಿಯಲ್ಲಿ ಬರಲಿವೆ?
- ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್’ಪಿಎಫ್)
- ಗಡಿ ಭದ್ರತಾ ಪಡೆ (ಬಿಎಸ್’ಎಫ್)
- ಇಂಡೋ ಟಿಬೆಟಿಯನ್ ಗಡಿ ಭದ್ರತಾ ಪಡೆ (ಐಟಿಬಿಪಿ)
- ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್.ಎಫ್)
- ಸಶಸ್ತ್ರ ಸೀಮಾ ದಳ (ಎಸ್’ಎಸ್’ಬಿ)
- ಅಸ್ಸಾಂ ರೈಫಲ್ಸ್’ನ ಅರೆ ಮಿಲಿಟರಿ ವಿಭಾಗದ ಎಲ್ಲ ಸಿಬ್ಬಂದಿಗಳು
Discussion about this post