ಕಲ್ಪ ಮೀಡಿಯಾ ಹೌಸ್ | ಉತ್ತರಪ್ರದೇಶ |
ಉತ್ತರ ಪ್ರದೇಶದಲ್ಲಿ ಯಾರಾದರೂ ಗಲಭೆ ನಡೆಸಲು ಮುಂದಾದರೆ ಬದೌನ್ ಹಿಂದೂ ಮಕ್ಕಳ ಹತ್ಯೆ ಆರೋಪಿಗೆ ಆದ ಶಿಕ್ಷೆಯೇ ಸಿಗುತ್ತದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ #YogiAdityanath ಎಚ್ಚರಿಕೆ ನೀಡಿದ್ದಾರೆ.
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ #AravindKejriwal ಬಂಧನದ ನಂತರ ರಾಜ್ಯದ ಕೆಲವು ಕಡೆಗಳಲ್ಲಿ ಜೋರು ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಎಚ್ಚರಿಕೆ ನೀಡಿದ್ದಾರೆ.
ಕಾನೂನಿಗೆ ಬದ್ಧವಾಗಿರುವುದು ಪ್ರತಿಯೊಬ್ಬರಿಗೂ ಅತ್ಯುನ್ನತವಾಗಿದೆ. ನಾನು ಉತ್ತರ ಪ್ರದೇಶದ ಮುಖ್ಯಮಂತ್ರಿಯೂ ಆಗಿದ್ದೇನೆ, ನಾನು ಯುಪಿ ಮಾಲೀಕನಲ್ಲ ಎಂದಿದ್ದಾರೆ ಯೋಗಿ.
ಉತ್ತರ ಪ್ರದೇಶದಲ್ಲಿ ಗಲಭೆಗೆ ಅವಕಾಶವಿಲ್ಲ. ಒಂದು ವೇಳೆ ಯಾರಾದರೂ ಗಲಭೆಗೆ ಮುಂದಾದರೆ, ಬದೌನ್ ಹಿಂದೂ ಮಕ್ಕಳ ಹತ್ಯೆ ಪ್ರಕರಣದ ಕುರಿತು ಯೋಗಿ ಆದಿತ್ಯನಾಥ್ ಅವರು ಅಪರಾಧದಂತೆಯೇ ಶಿಕ್ಷೆಯೂ ಇರುತ್ತದೆ ಎಂದು ಘರ್ಜನೆ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















