ಕಲ್ಪ ಮೀಡಿಯಾ ಹೌಸ್ | ಸಾಗರ |
ಸಾಗರ ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ನೆಡೆದ ಚಂಡಿಕಾ ಹೋಮ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಶಾಸಕ ಹೆಚ್. ಹಾಲಪ್ಪ ಪಾಲ್ಗೊಂಡು, ವಿಶೇಷ ಪೂಜೆ ಸಲ್ಲಿಸಿ, ಅನ್ನಸಂತರ್ಪಣೆ ಪ್ರಸಾದ ವಿತರಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯವರು, ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಸಾಗರಕ್ಕೆ ಆಗಮಿಸಿದ, ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ.) ಅಧ್ಯಕ್ಷ ಡಾ. ಗಿರಿಧರ್ ಕಜೆ ಅವರನ್ನು ಕರ್ಕಿಕೊಪ್ಪ ಎಂ.ಸಿ. ಮೃತ್ಯುಂಜಯ ಅವರ ಮನೆಯಲ್ಲಿ ಶಾಸಕ ಹಾಲಪ್ಪ ಭೇಟಿ ಮಾಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಎಮ್‌ಎಡಿಬಿ ಅಧ್ಯಕ್ಷ ಗುರುಮೂರ್ತಿ, ಎಮ್‌ಡಿಎಫ್ ಅಧ್ಯಕ್ಷ ಹರನಾಥ್ ರಾವ್, ಕೆ.ಸಿ. ದ್ಯಾವಪ್ಪ, ಸೂರ್ಯನಾರಾಯಣ ರಾವ್, ಗಣೇಶ್ ಪ್ರಸಾದ್, ಹು.ಬಾ ಅಶೋಕ್, ವಿನಾಯಕ್ ರಾವ್, ಗೌತಮ್ ವಕೀಲರು, ಗಿರೀಶ್ ಹಕ್ರೆ ಮತ್ತಿತರರು ಉಪಸ್ಥಿತರಿದ್ದರು.











Discussion about this post