Read - < 1 minute
ಕಲ್ಪ ಮೀಡಿಯಾ ಹೌಸ್
ಸಾಗರ: ತಮ್ಮ ಮಗ ಕೊರೋನಾಗೆ ಬಲಿಯಾದ ವಿಷಯ ತಿಳಿದು ಖಿನ್ನತೆಗೆ ಒಳಗಾಗಿ ವೃದ್ದ ತಂದೆಯೊಬ್ಬರು ಸಾವನ್ನಪ್ಪಿರುವ ಘಟನೆ ತಾಲೂಕಿನ ತಾಳಗುಪ್ಪದಲ್ಲಿ ನಡೆದಿದೆ.
ಇಲ್ಲಿನ ನಾರಾಯಣ ಎಂಬುವವರು ಸೋಂಕಿಗೆ ಐದು ದಿನಗಳ ಹಿಂದೆ ಬಲಿಯಾಗಿದ್ದರು. ಈ ವಿಷಯ ತಿಳಿದ ಅವರ 67 ವರ್ಷದ ತಂದೆ ಮಾನಸಿಕ ಖಿನ್ನತೆಗೆ ಒಳಗಾಗಿ ಇಂದು ಸಾವಿಗೀಡಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post