ಕಲ್ಪ ಮೀಡಿಯಾ ಹೌಸ್ | ಸ್ಯಾಂಡಲ್‌ವುಡ್ |
ಕಳೆದ ವರ್ಷ ಇದೇ ತಿಂಗಳು ಅಪ್ಪು ತಮ್ಮ ಅಧಿಕೃತ ಟ್ವಿಟರ್ ಖಾತೆಯಿಂದ ಗಂಧದ ಗುಡಿ ಬಗ್ಗೆ ಟ್ವಿಟ್ ಮಾಡಿ, ಕೆಲ ಸಂಗತಿಗಳನ್ನು ಹಂಚಿಕೊಂಡಿದ್ದರು. ವರ್ಷದ ನಂತರ ಈ ಖಾತೆ ಮತ್ತೆ ಆಕ್ಟೀವ್ ಆಗಿದೆ.
ವರ್ಷದಿಂದ ಈ ಖಾತೆಯನ್ನೂ ಯಾರೂ, ಯಾವುದೇ ಕಾರಣಕ್ಕೂ ಬಳಸುತ್ತಿರಲಿಲ್ಲ. ವರ್ಷದ ನಂತರ, ಅದರಲ್ಲೂ ಪುನೀತ್ ರಾಜ್‌ಕುಮಾರ್ Puneeth Rajkumar ಅವರ ಡ್ರೀಮ್ ಪ್ರಾಜೆಕ್ಟ್ ಗಂಧದ ಗುಡಿ ಬಿಡುಗಡೆ ಆಗುತ್ತಿರುವ ಸಂದರ್ಭದಲ್ಲಿ ಗಂಧದ ಗುಡಿ ಬಗ್ಗೆಯೇ ಅಪ್ ಡೇಟ್ ಬಂದಿದ್ದು, ‘ನಿಮ್ಮನ್ನೆಲ್ಲ ನೋಡುವ ಕಾತರದಲ್ಲಿ’ ಎಂದು ಬರೆಯಲಾಗಿದೆ.

Also read: ಮಂಡ್ಯದ ನೂತನ ಜಿಲ್ಲಾಧಿಕಾರಿಯಾಗಿ ಡಾ. ಹೆಚ್.ಎನ್. ಗೋಪಾಲ ಕೃಷ್ಣ ಅಧಿಕಾರ ಸ್ವೀಕಾರ










Discussion about this post