ಕಲ್ಪ ಮೀಡಿಯಾ ಹೌಸ್ | ನಗೋಟಾಲ್ |
ಮೋಸ್ಟ್ ವಾಂಟೆಡ್ ಉಗ್ರ, ಜೈಷ್ #JeM ಸಂಘಟನೆಯ ಹಿರಿಯ ಕಮಾಂಡರ್ ಹಾಜಿ ಬಖ್ತ್ ಜುಬೈರ್ #HAJI_BAKHT_ZUBAIR ಪಾಕಿಸ್ಥಾನದಲ್ಲಿ #Pakistan ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾನೆ.
ಈ ಕುರಿತಂತೆ ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದ್ದು, ಪಾಕಿಸ್ಥಾನದ ಖೈಬರ್ ಪಖ್ತುನ್ಖ್ವಾದ ನಗೋಟಾಲ್, ಲೋವರ್ ದಿರ್ನಲ್ಲಿ ನಿಗೂಢ ಪರಿಸ್ಥಿತಿಯಲ್ಲಿ ಸಾವನ್ನಪ್ಪಿದ್ದಾನೆ ಎಂದಿದೆ.
ಜೈಷ್ ಉಗ್ರ ಸಂಘಟನೆಯ ಉನ್ನತ ಮತ್ತು ಹಿರಿಯ ಕಮಾಂಡರ್’ಗಳಲ್ಲಿ ಒಬ್ಬನಾದ ಹಾಜಿ ಬಖ್ತ್ ಜುಬೈರ್ ಅಲಿಯಾಸ್ ಹಾಜಿ ಸಾಹಬ್ #HAJI_SAHAB ಸಾವಿನ ಕುರಿತಾಗಿ ಪಾಕಿಸ್ಥಾನದ ಯಾವುದೇ ಮಾಧ್ಯಮ ಅಧಿಕೃತವಾಗಿ ಸುದ್ದಿ ಮಾಡಿಲ್ಲ.
🚨🚨🚨 One Of The Top & Senior Most Commander of JeM 'HAJI BAKHT ZUBAIR' alias 'HAJI SAHAB' Died In A Mysterious Circumstances In Nagotal, Lower Dir, Khyber Pakhtunkhwa, #Pakistan : Sources pic.twitter.com/HfOKDzmciL
— OsintTV 📺 (@OsintTV) November 24, 2023
ಭಾರತಕ್ಕೆ ಬೇಕಿರುವ ಮೋಸ್ಟ್ ವಾಂಟೆಡ್ ಉಗ್ರರು ಇತ್ತೀಚೆಗೆ ಅಪರಿಚಿತರ ಗುಂಡಿಗೆ ಹಾಗೂ ನಿಗೂಢ ರೀತಿಯಲ್ಲಿ ಸಾವನ್ನಪ್ಪುತ್ತಿದ್ದು, ಈ ಸಾಲಿಗೆ ಈತನೂ ಸೇರಿದ್ದಾನೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post