ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ ಅಡಿಯಲ್ಲಿ ಸಿದ್ದವಾಗಿರುವ ಚಿತ್ರ ಕವಲುದಾರಿ… ಈ ಚಿತ್ರದ ಹೊಸ ಟೀಸರ್‌ವೊಂದನ್ನು ಸ್ವತಃ ಪವರ್‌ಸ್ಟಾರ್ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದು, ಸೆನ್ಸೇಷನ್ ಸೃಷ್ಠಿ ಮಾಡಿದೆ.
ಈ ಟೀಸರ್ ಅನ್ನು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಪವರ್ ಸ್ಟಾರ್ ಬಿಡುಗಡೆ ಮಾಡಿ ಒಂದು ದಿನದ ಒಳಗೇ ಸುಮಾರು 20 ಸಾವಿರಕ್ಕೂ ಅಧಿಕ ವೀಕ್ಷಣೆ ಮಾಡಿದ್ದು, ಭಾರೀ ಸ್ಪಂದನೆ ವ್ಯಕ್ತವಾಗಿದೆ.
ಪಿಆರ್‌ಕೆ ಪ್ರೊಡಕ್ಷನ್ ಹೌಸ್‌ನಿಂದ ಸಿದ್ದವಾಗಿರುವ ಮೊಟ್ಟ ಮೊದಲ ಚಿತ್ರ ಇದಾಗಿದ್ದು, ಅನಂತ್ ನಾಗ್, ರಿಷಿ, ಅಚ್ಯುತ ಕುಮಾರ್, ಸುಮನ್ ರಂಗನಾಥ್ ಸೇರಿದಂತೆ ಹಲವು ಸ್ಟಾರ್ ನಟರು ಅಭಿನಯಿಸಿದ್ದಾರೆ.
ಟೀಸರ್ ನೋಡಿ:
Discussion about this post