ಮಾರ್ಚ್ 5ಕ್ಕೆ ಪಿಆರ್’ಕೆ ಪ್ರೊಡಕ್ಷನ್’ನ ಕವಲುದಾರಿ ಚಿತ್ರದ ಆಡಿಯೋ ರಿಲೀಸ್
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪಿಆರ್'ಕೆ ಪ್ರೊಡಕ್ಷನ್ ಅಡಿಯಲ್ಲಿ ತೆರೆಗೆ ಬರಲು ಸಿದ್ದವಾಗುತ್ತಿರುವ ಕವಲುದಾರಿ ಚಿತ್ರದ ಆಡಿಯೋವನ್ನು ಮಾರ್ಚ್ 5ರಂದು ಯೂಟ್ಯೂಬ್'ನಲ್ಲಿ ರಿಲೀಸ್ ಮಾಡಲಾಗುತ್ತಿದೆ. ...
Read more