ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಫೆ.2ರಂದು ತಾಲೂಕಿನ ಬಳ್ಳಿಗಾವಿ 220kva ಮಾರ್ಗಗಳಲ್ಲಿ ವಾಹಕ ಬದಲಾವಣೆ ಕಾರ್ಯವನ್ನು ಮೇಜರ್ ವರ್ಕ್ಸ್ ಕ.ವಿ.ಪ್ರ.ನಿ.ನಿ ರವರು ಹಮ್ಮಿಕೊಳ್ಳಲಾಗಿದ್ದು ಸದರೀ ಸಮಯದಲ್ಲಿ ತೊಗರ್ಸಿ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ವಿತರಣೆಯಾಗುವ ಗುಡ್ಡೆಕೊಪ್ಪ, ಬಿದರಿಗೆರೆ, ಉದ್ರಿ, ವಡ್ಡಿಗೆರೆ, ಮಂಚಿ, ಯಡಗೊಪ್ಪ ಗ್ರಾಮಗಳಿಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post