Read - < 1 minute
ಶಿವಮೊಗ್ಗ: ವಿಶ್ವ ಯೋಗ ದಿನವನ್ನು ನಿನ್ನೆ ಜಗತ್ತಿನಾದ್ಯಂತ ಆಚರಿಸಿದಂತೆಯೇ ನಗರದ ಅಕ್ಷರ ಶಾಲೆಯಲ್ಲೂ ಸಹ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸವಳಂಗ ರಸ್ತೆಯಲ್ಲಿರುವ ಅಕ್ಷರ ಶಾಲೆಯ ಸಭಾಂಗಣದಲ್ಲಿ ನಡೆದ ಯೋಗ ದಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಯೋಗದ ಮಹತ್ವ, ಯೋಗಾಸನವನ್ನು ನಿರಂತರವಾಗಿ ಅಭ್ಯಾಸ ಮಾಡುವುದರಿಂದ ದೊರಕುವ ಪ್ರಯೋಜನದ ಕುರಿತಾಗಿ ತಿಳಿಸಿಕೊಡಲಾಯಿತು.
ಶಾಲೆಯ ಮುಖ್ಯಸ್ಥರು, ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Discussion about this post