ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೆಲ ತಾಂತ್ರಿಕ ಕಾರಣದಿಂದಾಗಿ ಶಿವಮೊಗ್ಗಕ್ಕೆ ಬರುವ ಮತ್ತು ಶಿವಮೊಗ್ಗದಿಂದ ಸಂಚರಿಸುವ 6 ರೈಲುಗಳು ಸ್ಥಗಿತಗೊಂಡಿದೆ. ನಾಳೆ ಈ 6 ರೈಲುಗಳು ಸ್ಥಗಿತಗೊಳಿಸಲಾಗಿದೆ.
ಚಿಕ್ಕಮಗಳೂರು-ಶಿವಮೊಗ್ಗ 07366, ತಾಳಗುಪ್ಪ-ಶಿವಮೊಗ್ಗ 07349, ಶಿವಮೊಗ್ಗ-ತಾಳಗುಪ್ಪ 07350, ತುಮಕೂರು-ಶಿವಮೊಗ್ಗ 16567, ಶಿವಮೊಗ್ಗ-ತುಮಕೂರು 16568, ಶಿವಮೊಗ್ಗ ಟೌನ್ -ಮೈಸೂರಿಗೆ ಚಲಿಸುವ ರೈಲುಗಳನ್ನ ರದ್ದುಪಡಿಸಲಾಗಿದೆ.
ಈ 6 ರೈಲುಗಳು ಸೇರಿ ಇತರೆ 47 ರೈಲು ಸಂಚಾರವನ್ನ ರದ್ದುಗೊಳಿಸಲಾಗಿದೆ. ಈ ಬಗ್ಗೆ ದಕ್ಷಿಣ ಪಶ್ಚಿಮ ರೈಲ್ವೆ ಹುಬ್ವಳ್ಳಿ ವಿಭಾಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post