ಜಿಲ್ಲಾ ಬ್ರಾಹ್ಮಣ ಮಹಾ ಸಭಾದ ವತಿಯಿಂದ ಶ್ರಾವಣ ಅಧಿಕ ಮಾಸದಲ್ಲಿ ಆ.4ರಿಂದ 6ರವರೆಗೆ ಬಿ.ಹೆಚ್. ರಸ್ತೆಯಲ್ಲಿರುವ ಶ್ರೀಮಾತಾ ಮಾಂಗಲ್ಯ ಮಂದಿರದಲ್ಲಿ ಪ್ರತಿದಿನ ಸಂಜೆ 6 ಗಂಟೆಗೆ `ಅಧಿಕ ಮಾಸದಲ್ಲಿ ಆಧ್ಯಾತ್ಮಿಕ ಚಿಂತನೆ’ ಎಂಬ ವಿಶೇಷ ಉಪನ್ಯಾಸ ಮಾಲಿಕೆ ಆಯೋಜಿಸಲಾಗಿದೆ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ಕೆ.ಸಿ. ನಟರಾಜ್ ಭಾಗವತ್ ಹೇಳಿದರು.
Also read: ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪುಸ್ತಕ ಖರೀದಿಸಿದರೆ ದೊರೆಯಲಿದೆ ಶೇ.50ರಷ್ಟು ರಿಯಾಯ್ತಿ
ಕ್ರಾಂತಿಕಾರಿಗಳ ಚಿತ್ರ ಬಿಡಿಸುವವರು ಮಹಾಸಭಾ ನಿಗದಿಪಡಿಸಿದ ಝಾನ್ಸಿರಾಣಿ ಲಕ್ಷ್ಮಿಬಾಯಿ, ತಾತ್ಯಾಟೋಪಿ, ಮಂಗಲ ಪಾಂಡೆ, ರಾಜ್‍ಗುರು, ಚಂದ್ರಶೇಖರ ಆಜಾದ್, ಛಾಪೇಕರ್ ಸಹೋದರರು, ಸ್ವಾತಂತ್ರ್ಯ ಸಾವರ್ಕರ್, ಮುದವೀಡು ಕೃಷ್ಣರಾಯರು, ವಾಸದೇವ ಬಲವಂತ ಫಡ್ಕೆ, ಸೇನಾಪತಿ ಬಾಪಟ್, ಬಾಲಗಂಗಾಧರ ತಿಲಕ್, ದುರ್ಗಾವತಿ ದೇವಿ, ಸುಬ್ರಹ್ಮಣ್ಯ ಶಿವ, ಅರವಿಂದ ಘೋಷ್, ಸುಭಾಷ್ ಚಂದ್ರ ಬೋಸ್, ಮದನ ಮೋಹನ ಮಾಳವಿಯ, ಖುದಿರಾಂ ಭೋಸ್, ಭಂಕಿಮ ಚಂದ್ರ ಚಟರ್ಜಿ, ಕಾರ್ನಾಡ್ ಸದಾಶಿವರಾಯ, ಅಲ್ಲೂರಿ ಸೀತಾರಾಮ ರಾಜು, ಕಮಲಾದೇವಿ ಚಟ್ಟೋಪಾಧ್ಯಾಯ, ಪಿಂಗಳಿ ವೆಂಕಯ್ಯ ಇವರ ಚಿತ್ರಗಳನ್ನು ಬಿಡಿಸಬಹುದು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post