ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೌಡಿ ಶೀಟರ್ ಹಂದಿ ಅಣ್ಣಿಯ ಹತ್ಯೆಯ ಘಟನೆ ಮಾಡುವ ಮುನ್ನವೇ ನಗರದಲ್ಲಿ ಮತ್ತೊಂದು ಭೀಕರ ಹತ್ಯೆ ನಡೆದಿದ್ದು, ಮಲೆನಾಡು ಮತ್ತೆ ಬೆಚ್ಚಿ ಬಿದ್ದಿದೆ.
ವಿನೋಬ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮರ್ಡರ್ ಆಗಿದೆ. ನಂಜಪ್ಪ ಲೈಫ್ ಕೇರ್ ಬಳಿ ಇರುವ ಗಂದರ್ವ ಬಾರ್ ಸಮೀಪ ಕೊಲೆಯಾಗಿದ್ದು, ಕಿರಣ್ ಕುಮಾರ್ ಹುಚ್ಚ ಕಿರಣ ಎಂಬಾತನನ್ನ ಕೊಲೆ ಮಾಡಲಾಗಿದೆ.
ವಿನೋಬ ನಗರ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















