No Result
View All Result
11-Year-Old Mysuru Girl Writes Children's Ramayana in Just 15 Days
English Articles

11-Year-Old Mysuru Girl Writes Children’s Ramayana in Just 15 Days

by kalpa News
July 27, 2026
1

Kalpa Media House  |  Mysuru  | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
  • Advertise With Us
  • Grievances
  • About Us
  • Contact Us
Wednesday, July 29, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ವನ್ನಿಯಕುಲ ಕ್ಷತ್ರಿಯ ಜಾತಿಯಡಿಯಲ್ಲಿ ಉಪಜಾತಿಗಳನ್ನು ಸೇರಿಸುವಂತೆ ಆಯೋಗಕ್ಕೆ ಮನವಿ

kalpa News by kalpa News
October 22, 2021
in ಶಿವಮೊಗ್ಗ
0
ವನ್ನಿಯಕುಲ ಕ್ಷತ್ರಿಯ ಜಾತಿಯಡಿಯಲ್ಲಿ ಉಪಜಾತಿಗಳನ್ನು ಸೇರಿಸುವಂತೆ ಆಯೋಗಕ್ಕೆ ಮನವಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  |

ವನ್ನಿಯಕುಲ ಕ್ಷತ್ರಿಯ ಜಾತಿಯ ಅಡಿಯಲ್ಲಿ ವಯ, ವಯಗೌಂಡರ, ಗೌಂಡರ, ಕಂಡರ್, ಪಡಯಾಚಿ, ಪಲ್ಲಿ, ವನ್ನಿರೆಡ್ಡಿ ಉಪಜಾತಿಗಳನ್ನು ಸೇರಿಸುವಂತೆ ಒತ್ತಾಯಿಸಿ ರಾಜ್ಯ ವನ್ನಿಯಕುಲ ಕ್ಷತ್ರಿಯ ಸಂಘದ ವತಿಯಿಂದ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಸಲ್ಲಿಸಲಾಯಿತು.

ಉಪಜಾತಿಗಳಾದ ವನ್ನಿಯ, ವನ್ನಿಯಗೌಂಡರ್, ಗೌಂಡರ್, ಕಂಡರ್, ಪಡಿಯಾಚಿ, ಪಲ್ಲಿ,ವನ್ನಿರೆಡ್ಡಿ ಉಪಜಾತಿಗಳು ವನ್ನಿಯ ಕುಲ ಕ್ಷತ್ರಿಯ ಜಾತಿಯ ಅಡಿಯಲ್ಲಿ ಬರುತ್ತಿದ್ದು, ಇಲ್ಲಿಯವರೆಗೂ ರಾಜ್ಯ ಸರ್ಕಾರದ ಜಾತಿಪಟ್ಟಿಯ ಪ್ರವರ್ಗ-2ಎರ ಅಡಿಯಲ್ಲಿ ಮೇಲ್ಕಂಡ ಉಪಜಾತಿಗಳು ಸೇರ್ಪಡೆಯಾಗಿರುವುದಿಲ್ಲ. ಈಗಾಗಲೇ ಈ ಮೇಲ್ಕಂಡ ಉಪಜಾತಿ ಜನರು ತಮ್ಮ ಅಧಿಕೃತ ದಾಖಲಾತಿಗಳಲ್ಲಿ ತಮ್ಮ ಉಪಜಾತಿಗಳನ್ನು ನಮೂದು ಮಾಡಿಕೊಂಡಿರುವುದರಿಂದ ಅವರುಗಳಿಗೆ ಸರ್ಕಾರದ ಪ್ರವರ್ಗ-2ಎ ಅಡಿಯಲ್ಲಿ ಜಾತಿ ಪ್ರಮಾಣ ಪತ್ರ ಮತ್ತು ದೃಢೀಕರಣ ಪತ್ರ ಪಡೆಯಲು ಆಗುತ್ತಿರುವುದಿಲ್ಲ. ಕಾರಣವೇನೆಂದರೆ ಮೇಲ್ಕಂಡ ಸದರಿ ಉಪಜಾತಿಗಳು ವನ್ನಿಯ ಕುಲ ಕ್ಷತ್ರಿಯ ಜಾತಿಯ ಉಪಜಾತಿಗಳಾಗಿ ರಾಜ್ಯ ಸರ್ಕಾರದ ಜಾತಿಪಟ್ಟಿಯ ಪ್ರವರ್ಗ-2ಎ ಯಲ್ಲಿ ಸೇರಿಸಿಲ್ಲದಿರುವುದು ಕಾರಣವಾಗಿರುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.



ಈ ಮೇಲೆ ಹೇಳಿದ ಉಪಜಾತಿಗಳು ಪ್ರವರ್ಗ-2ಎ ರಲ್ಲಿಯ ಕ್ರಮಸಂಖ್ಯೆ 10 (ಜೆ)ರಲ್ಲಿ ಬರುವ ವನ್ನಿಯಕುಲ ಕ್ಷತ್ರಿಯ ಜಾತಿಯಲ್ಲಿ ಬರುತ್ತಿರುವ ಬಗ್ಗೆ ಈಗಾಗಲೇ ಕೇಂದ್ರ ಹಿಂದುಳಿದ ವರ್ಗಗಳ ಆಯೋಗದ ಪಟ್ಟಿಯಲ್ಲಿ ಹಾಗೂ ತಮಿಳುನಾಡು ಸರ್ಕಾರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲ್ಲಿಯೂ ಸೇರ್ಪಡೆಯಾಗಿರುತ್ತದೆ. ಹಾಗೆಯೇ ಕರ್ನಾಟಕ ಸರ್ಕಾರದ ಇತರೆ ಹಿಂದುಳಿದ ವರ್ಗಗಳ ಕೇಂದ್ರ ಪಟ್ಟಿ ಅನ್ವಯ ವನ್ನಿಯ ಕುಲ ಕ್ಷತ್ರಿಯ ಜಾತಿಯಲ್ಲಿ ಅನುಮೋದನೆಯಾಗಿರುತ್ತದೆ. ಅದೇ ರೀತಿ ಈ ಎಲ್ಲಾ ಉಪಜಾತಿಗಳು ವನ್ನಿಯಕುಲ ಕ್ಷತ್ರಿಯ ಜಾತಿಯ ಉಪಜಾತಿಗಳಾಗಿರುತ್ತವೆ ಎಂಬ ಬಗ್ಗೆ ನನ್ನಿಯಕುಲ ಕ್ಷತ್ರಿಯ ಜಾತಿಯ ಕುಲಶಾಸ ಅಧ್ಯಯನದ ಬಗ್ಗೆ 1888ರಲ್ಲಿ ವನ್ನಿಯ ಕುಲ ಮಹಾಸಂಘವು ವನ್ನಿಯ ಕುಲ ವಿಳಕಂ ಪುಸ್ತಕದಲ್ಲಿ ಸವಿಸ್ತಾರವಾಗಿ ಇದರ ಬಗ್ಗೆ ಉಲ್ಲೇಖವಿದೆ ಎಂದು ತಿಳಿಸಲಾಗಿದೆ.


ಎಡ್ಗರ್ ಢಪ್ಪನ್ ಬರೆದಿರುವಂತಹ Castes ಅಂಡ್ ಟೈಮ್ಸ್ ಆಫ್ ಸದರನ್ ಇಂಡಿಯಾ ಪುಸ್ತಕವು ಆಧಾರಿತವಾಗಿದ್ದು, ವನ್ನಿಯ ಕುಲ ಕ್ಷತ್ರಿಯ ಜಾತಿಯ ಮತ್ತು ಅದರ ಉಪಜಾತಿಗಳ ಆಚಾರ-ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿಯಿರುತ್ತದೆ. ಆದ್ದರಿಂದ ಈ ಮೇಲ್ಕಂಡ ದಾಖಲಾತಿ ಪ್ರತಿಗಳನ್ನು ಆಯೋಗದ ಅವಗಾಹನೆಗೆ ಈ ಅರ್ಜಿಯೊಂದಿಗೆ ಲಗತ್ತಿಸಲಾಗಿದ್ದು, ಪ್ರವರ್ಗ-2ಎ ಕ್ರಮ ಸಂಖ್ಯೆ10(ಎ) ದಲ್ಲಿ ಬರುವ ವನ್ನಿಯ ಕುಲ ಕ್ಷತ್ರಿಯ ಜಾತಿಯನ್ನು ಪ್ರಮುಖ ಜಾತಿಯನ್ನಾಗಿ ನಮೂದು ಮಾಡಿ ಅದರ ಉಪಜಾತಿಗಳಾದ ವನ್ನಿಯ, ವಯಗೌಂಡರ್, ಗೌಂಡರ್ ಪಡಯಾಚಿ, ಕಂಡರ್, ಪಳ್ಳಿ, ವನ್ನಿಯರ್ ವನ್ನಿರೆಡ್ಡಿ ಉಪಜಾತಿಗಳನ್ನು ಪ್ರವರ್ಗ-2ಎ ಕ್ರಮಸಂಖ್ಯೆ10(m) ಯಿಂದ 10(r) ರವರೆಗೆ ನಮೂದು ಮಾಡಬೇಕಾಗಿ ರಾಜ್ಯ ವನ್ನಿಯ ಕುಲ ಕ್ಷತ್ರಿಯ ಸಂಘ ಮನವಿ ಸಲ್ಲಿಸಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Kannada NewsKannada News LiveKannada News OnlineKannada News WebsiteKannada WebsiteLatest News KannadaLocal NewsMalnad NewsNews in KannadaNews KannadaShimogaShivamoggaShivamogga Newsಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್
Share219Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಗಮನಿಸಿ! ಅ.23, 24ರಂದು ಶಿವಮೊಗ್ಗದ ಈ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ

Next Post

ಶ್ರೀಮಧ್ವಾಚಾರ್ಯರ ಕೃತಿ ಸಂಗ್ರಹಿತ ಸರ್ವಮೂಲ ಆಪ್ ಬಿಡುಗಡೆ

kalpa News

kalpa News

Next Post
ಶ್ರೀಮಧ್ವಾಚಾರ್ಯರ ಕೃತಿ ಸಂಗ್ರಹಿತ ಸರ್ವಮೂಲ ಆಪ್ ಬಿಡುಗಡೆ

ಶ್ರೀಮಧ್ವಾಚಾರ್ಯರ ಕೃತಿ ಸಂಗ್ರಹಿತ ಸರ್ವಮೂಲ ಆಪ್ ಬಿಡುಗಡೆ

Leave a Reply Cancel reply

Your email address will not be published. Required fields are marked *

No Result
View All Result
11-Year-Old Mysuru Girl Writes Children's Ramayana in Just 15 Days
English Articles

11-Year-Old Mysuru Girl Writes Children’s Ramayana in Just 15 Days

by kalpa News
July 27, 2026
1

Kalpa Media House  |  Mysuru  | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL