ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ದಸರಾ #Shivamogga Dasara ವೈಭವದ ಜಂಬೂ ಸವಾರಿಗೆ #Jamboo Savari ಚಾಲನೆ ನೀಡಲಾಗಿದ್ದು, ಅಂಬಾರಿ ಮೆರವಣಿಗೆಗೆ ಸಾಗುವ ದಾರಿಯುದ್ಧಕ್ಕೂ ವಿವಿಧ ಜಾನಪದ ಕಲಾಪ್ರಕಾರಗಳು ಪಾಲ್ಗೊಂಡು ನಾಡಹಬ್ಬ ದಸರಾ ಮೆರವಣಿಗೆಗೆ ಇನ್ನಷ್ಟು ಮೆರಗು ನೀಡಿದವು.
ಮೆರವಣಿಗೆ ಜೊತೆಗೆ ತಹಶೀಲ್ದಾರ್ ಗಿರೀಶ್ ಕಾಲ್ನಡಿಗೆಯಲ್ಲಿ ಸಾಗಿದ್ದು, ಸಚಿವ ಮಧು ಬಂಗಾರಪ್ಪ, ಶಾಸಕ ಚನ್ನಬಸಪ್ಪ, ಎಮ್‌ಎಲ್‌ಸಿ ಡಿ.ಎಸ್. ಅರುಣ್, ಎಮ್‌ಎಲ್‌ಸಿ ಧನಂಜಯ ಸರ್ಜಿ ಸೇರಿದಂತೆ ವಿವಿಧ ರಾಜಕೀಯ ಗಣ್ಯರು ಉಪಸ್ಥಿತರಿದ್ದರು.
Also read: ಭದ್ರಾವತಿ ವೈಭವದ ದಸರಾ ಮೆರವಣಿಗೆ | ಮಳೆಯ ಆತಂಕ

ದಸರಾ ಮೆರವಣಿಗೆ ಸಂಭ್ರಮದ ಚಿತ್ರಗಳು:



ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















Discussion about this post