Read - 2 minutes
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
6588 ಸಂಖ್ಯೆಯ ತಾಳಗುಪ್ಪ – ಯಶವಂತಪುರ ಎಕ್ಸ್’ಪ್ರೆಸ್ ವಿಶೇಷ ರೈಲಿನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.
ಈ ಕುರಿತಂತೆ ನೈರುತ್ಯ ರೈಲ್ವೇ ಸಕ್ಷಮ ಪ್ರಾಧಿಕಾರವು ತಾಳಗುಪ್ಪ -ಯಶವಂತಪುರ ಎಕ್ಸ್’ಪ್ರೆಸ್ ವಿಶೇಷ ರೈಲಿನ ಸಮಯವನ್ನು ಕೆಳಕಂಡAತೆ ಪರಿಷ್ಕರಣೆ ಮಾಡಿದೆ. ಹೀಗಿದೆ ಬದಲಾದ ಸಮಯ(ಶನಿವಾರ):
- ತಾಳಗುಪ್ಪ-ಬೆಳಿಗ್ಗೆ 10 ಗಂಟೆ
- ಸಾಗರ ಜಂಬಗಾರು-ಬೆಳಗ್ಗೆ 10.16 ರಿಂದ 10.18
- ಆನಂದಪುರಂ-ಬೆಳಗ್ಗೆ 10.45 ರಿಂದ 10.50
- ಶಿವಮೊಗ್ಗ-ಬೆಳಗ್ಗೆ 11.55 ರಿಂದ 12
- ಭದ್ರಾವತಿ-ಮಧ್ಯಾಹ್ನ 12.20 ರಿಂದ 12.22
- ತರೀಕೆರೆ-ಮಧ್ಯಾಹ್ನ 12.38 ರಿಂದ 12.40
- ಬೀರೂರು-ಮಧ್ಯಾಹ್ನ 1.10 ರಿಂದ 1.12
- ಅರಸೀಕೆರೆ-ಮಧ್ಯಾಹ್ನ 2 ರಿಂದ 2.5
- ತಿಪಟೂರು-ಮಧ್ಯಾಹ್ನ 2.25 ರಿಂದ 2.27
- ಸಂಪಿಗೆ ರೋಡ್-ಮಧ್ಯಾಹ್ನ 3.10
- ತುಮಕೂರು-ಮಧ್ಯಾಹ್ನ 3.43 ರಿಂದ 3.45
- ಯಶವಂತಪುರ-ಸಂಜೆ 5.15
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post