ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ದುರ್ಗಿಗುಡಿ ಶ್ರೀರಾಯರ ಮಠದಲ್ಲಿ #Shivamogga Rayara Mutt ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 353ನೇ ಆರಾಧನಾ #Shri Raghavendra Swamy Aradhana Mahothsava ಮಹೋತ್ಸವವು ಆಗಸ್ಟ್ 20ರಿಂದ ಮೂರು ದಿನಗಳ ಕಾಲ ನಡೆಯಲಿದೆ.
ಆ. 20ರಂದು ಮಂಗಳವಾರ ಪೂರ್ವಾರಾಧನೆ, ಆ. 21ರಂದು ಬುಧವಾರ ಶ್ರೀ ಗುರುಗಳ ಪುಣ್ಯದಿನ ಮತ್ತು ಆ. 22ರ ಗುರುವಾರದಂದು ಬೆಳಗ್ಗೆ ಮಹಾರಥೋತ್ಸವ ನಡೆಯಲಿದ್ದು, ಪ್ರತಿದಿನ ಬೆಳಗ್ಗೆ ವಿಶೇಷ ಅಭಿಷೇಕ, ಸರ್ವಸೇವೆ, ಪೂಜೆ, ಸಂಜೆ ರಜತ ರಥೋತ್ಸವ, ಉಯ್ಯಾಲೆ ಸೇವೆ ಜೊತೆಗೆ ಪ್ರಸಾದ ವಿನಿಯೋಗವಿರುತ್ತದೆ.
Also read: ಕರ್ನಾಟಕ ಕರಾವಳಿಯಲ್ಲಿ ಹಾಲಿಡೇ ಪ್ಲಾನ್ ಮಾಡ್ತಿದಿರಾ? ಹಾಗಾದ್ರೆ ಇಲ್ಲಿದೆ ನಿಮ್ಗೆ ಗುಡ್ ನ್ಯೂಸ್

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post