ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಗರದ ಕಾಂಗ್ರೆಸ್ ಭವನದಲ್ಲಿ ಮಾಜಿ ಶಾಸಕ ಹೆಚ್. ಎಂ. ಚಂದ್ರಶೇಖರಪ್ಪ ಅಧ್ಯಕ್ಷತೆಯಲ್ಲಿ ಮಾಜಿ ಉಪ ಪ್ರಧಾನಿ ದಿವಂಗತ ಡಾ. ಬಾಬು ಜಗಜೀವನ ರಾಮ್ ಅವರ 114ನೆಯ ಜನ್ಮದಿನೋತ್ಸವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ, ಸಿ.ಎಸ್. ಚಂದ್ರಭೂಪಾಲ, ಉಪಾಧ್ಯಕ್ಷ ರಾಮೇಗೌಡ, ಆಫ್ರಿದಿ, ಲಕ್ಷ್ಮಣಪ್ಪ, ಸೇವಾದಳದ ಜಿಲ್ಲಾ ಅಧ್ಯಕ ವೈ. ಹೆಚ್. ನಾಗರಾಜ್, ಕಾಂಗ್ರೆಸ್ ಪ್ರಮುಖ ನೇತಾಜಿ, ದೇವೇಂದ್ರ, ದಿವಾಕರ, ಕುಮಾರಸ್ವಾಮಿ, ತಿಮ್ಮ ರಾಜು, ಅನಂತ್, ಚಂದ್ರಶೇಖರ, ಯುವಧ್ವನಿ ನಾಗರಾಜ್, ಶ್ರೀಧರ ಹುಲಿತಿಕೊಪ್ಪ, ನೂರನಾಯಕ, ಮಹಿಳಾ ಪ್ರಮುಖರಾದ ನಾಗರತ್ನ, ಅರ್ಚನಾ, ಚಂದ್ರಕಲಾ, ತಬಸ್ಸುಂ ಮುಂತಾದವರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post