ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಫೆ.24ರಿಂದ ಆರಂಭವಾಗುವ ಕೋಟೆ ಶ್ರೀ ಮಾರಿಕಾಂಬ ಜಾತ್ರೆಯ #Shri Marikamba Fair ಹಿನ್ನೆಲೆಯಲ್ಲಿ ಇಂದು ದೇವಿಗೆ ಪೂಜೆ ಪುನಸ್ಕಾರ ನಡೆಸಿ, ಸಂಪ್ರದಾಯದಂತೆ `ಸಾರು’ (ಡಂಗುರ) ಹಾಕಲಾಯಿತು.
ಈ ಸಂದರ್ಭದಲ್ಲಿ ಸುಮಾರು ಆರು ಆಟೋಗಳು ನಗರದೆಲ್ಲೆಡೆ ಇಂದಿನಿಂದ ಡಂಗುರು ಸಮೇತ ಪ್ರಚಾರ ಕೈಗೊಳ್ಳಲು ಹೊರಟವು. ಈ ಸಂದರ್ಭದಲ್ಲಿ ತಮಟೆ ಭಾರಿಸುವ ಮೂಲಕ ಚಾಲನೆ ನೀಡಲಾಯಿತು.
ಮಾರಿಕಾಂಬ ಸೇವಾ ಸಮಿತಿಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















