No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Tuesday, September 29, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಶಿವಮೊಗ್ಗ ಮೂಲದ ವಿದುಷಿ ಲತಾ ಲಕ್ಷ್ಮೀಶ ಸಾರಥ್ಯದ 22ನೇ ರಂಗಪ್ರವೇಶ

ಯುವ ಕಲಾವಿದೆ ತನುಶ್ರೀ ಕುಲಕರ್ಣಿ ನರ್ತನ ಪ್ರಸ್ತುತಿ | ಬೆಂಗಳೂರಿನ ಪ್ರಭಾತ್ ರಂಗಮಂದಿರದಲ್ಲಿ ನೃತ್ಯ ಶಿವೆ

kalpa News by kalpa News
February 9, 2025
in Small Bytes, ಬೆಂಗಳೂರು ನಗರ
0
ಶಿವಮೊಗ್ಗ ಮೂಲದ ವಿದುಷಿ ಲತಾ ಲಕ್ಷ್ಮೀಶ ಸಾರಥ್ಯದ 22ನೇ ರಂಗಪ್ರವೇಶ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ನಗರದ ಸಂಯೋಗ ಕನೆಕ್ಟಿಂಗ್  ಆರ್ಟ್ಸ್ ಸಂಸ್ಥೆಯ ವಿದುಷಿ ಲತಾ ಲಕ್ಷ್ಮೀಶ ಅವರ ಶಿಷ್ಯೆ ತನುಶ್ರೀ ಕುಲಕರ್ಣಿ ಭರತನಾಟ್ಯ ರಂಗ ಪ್ರವೇಶಕ್ಕೆ ಅಣಿಯಾಗಿದ್ದಾರೆ.

ಫೆ. 9ರಂದು ಬಸವೇಶ್ವರ ನಗರದ ಕೆಇಎ ಪ್ರಭಾತ ರಂಗಮಂದಿರದಲ್ಲಿ ಸಂಜೆ 5ಕ್ಕೆ ಹಮ್ಮಿಕೊಂಡಿರುವ ರಂಗ ಪ್ರಸ್ತುತಿ  ‘ನೃತ್ಯ ಶಿವೆ’ಗೆ ವಿದ್ಯಾಸಂಸ್ಕಾರ ಪ. ಪೂರ್ವ ಕಾಲೇಜು ಪ್ರಾಂಶುಪಾಲ ಜಿ.ವಿ. ವಿನಯ್, ವೈದ್ಯ ಮತ್ತು ಆಪ್ತ ಸಮಾಲೋಚಕ ಡಾ. ಗುರುರಾಜ ಪಾಟೀಲ, ತಂತ್ರಜ್ಞ ಶಶಿಧರ ಕುಲಕರ್ಣಿ ಮತ್ತು ಸಾಕ್ಷಿ ಕುಲಕರ್ಣಿ ಅವರು ಸಾಕ್ಷಿ ಯಾಗಲಿದ್ದಾರೆ.
ಹುಬ್ಬಳ್ಳಿ ಮೂಲದ ತನುಶ್ರೀ ಅವರು ಸದ್ಯ ಬೆಂಗಳೂರಿನ ಆಚಾರ್ಯ ಬೆಂಗಳೂರು -ಬಿ ಸ್ಕೂಲ್ ನಲ್ಲಿ ಎರಡನೇ ವರ್ಷದ ಬಿಕಾಂ ಪದವಿ  ಅಧ್ಯಯನ ಮಾಡುತ್ತಿದ್ದಾರೆ. ಶಿವಮೊಗ್ಗ ಮೂಲದ , ಸದ್ಯ ಬೆಂಗಳೂರಿನಲ್ಲಿರುವ ಖ್ಯಾತ ವಿದುಷಿ ಲತಾ ಲಕ್ಷ್ಮೀಶ ಅವರಲ್ಲಿ ಭರತನಾಟ್ಯ ತರಬೇತಿ ಪಡೆದು ಜೂನಿಯರ್ ಮತ್ತು ಸೀನಿಯರ್ ಹಂತದ ಪರೀಕ್ಷೆಗಳನ್ನು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಯಾಗಿದ್ದಾರೆ. ಇದೀಗ ಭರತನಾಟ್ಯ ವಿದ್ವತ್ ಪರೀಕ್ಷೆಗೆ ಅಭ್ಯಾಸ ಮುಂದುವರಿಸಿರುವುದು ವಿಶೇಷ. ಇದೇ ಸಂದರ್ಭದಲ್ಲಿ ತನುಶ್ರೀ ರಂಗಪ್ರವೇಶ ಮಾಡಲು ಅಣಿಯಾಗಿದ್ದಾರೆ. ಗುರು ವಿದುಷಿ ಲತಾ ಲಕ್ಷ್ಮೀಶ ಅವರ ಸಾರಥ್ಯದ 22ನೇ ರಂಗ ಪ್ರವೇಶ ಕಾರ್ಯಕ್ರಮವಿದು ಎಂಬುದು ವಿಶೇಷದಲ್ಲಿ ವಿಶೇಷ.

ತನುಶ್ರೀ ಕುಲಕರ್ಣಿ ಒಬ್ಬ ವಿಧೇಯ ವಿದ್ಯಾರ್ಥಿನಿ. ನೃತ್ಯದ ಬಗ್ಗೆ ಈಕೆಗೆ ಶ್ರದ್ಧೆ ಮತ್ತು ಉತ್ಸಾಹ ಎರಡೂ ಇದೆ. ಇಡೀ ಕುಟುಂಬವು ಕಲಾರಾಧನೆಗೆ ಬದ್ಧವಾಗಿರುವುದರಿಂದ ತನುಶ್ರೀ ಭವಿಷ್ಯದಲ್ಲೂ ಭರತನಾಟ್ಯ ಕಲೆಯನ್ನು ಉಳಿಸಿ- ಬೆಳೆಸುವ ಸಂಪೂರ್ಣ ಭರವಸೆ ಇದೆ.
-ವಿದುಷಿ ಲತಾ ಲಕ್ಷ್ಮೀಶ, ಸಂಯೋಗ ಕನೆಕ್ಟಿಂಗ್  ಆರ್ಟ್ಸ್ ಸಂಸ್ಥೆ, ಬೆಂಗಳೂರು

ಹಲವೆಡೆ ಪ್ರದರ್ಶನ
ತನುಶ್ರೀ ಕುಲಕರ್ಣಿ ಭರತನಾಟ್ಯವನ್ನು ಬದುಕಿನ ಅವಿಭಾಜ್ಯ ಅಂಗವಾಗಿಸಿಕೊಂಡು ಈಗಾಗಲೇ ಮೈಸೂರು ದಸರಾ, ತಿರುಪತಿ, ಪಾಂಡಿಚೆರಿ ಮತ್ತು ಆನೆಗೊಂದಿ ಉತ್ಸವಗಳಂಥ ಪ್ರತಿಷ್ಠಿತ ವೇದಿಕೆಗಳಲ್ಲಿ ತಮ್ಮ ಕಲಾ ಪ್ರೌಢಿಮೆಯನ್ನು ಗುರುವಿನೊಂದಿಗೆ ಪಡ ಮೂಡಿಸಿದ್ದಾರೆ ಎಂಬುದು ಹೆಮ್ಮೆ ಎನಿಸಿದೆ. ಅನೇಕ ಪ್ರಶಸ್ತಿ, ಪುರಸ್ಕಾರ ಮತ್ತು ಬಹುಮಾನಗಳು ಈ ಯುವ ಕಲಾವಿದೆಗೆ ಅರಸಿ ಬಂದಿವೆ.

ಹಿಮ್ಮೇಳ
ರಂಗಪ್ರವೇಶಕ್ಕೆ ನಟುವಾಂಗದಲ್ಲಿ ವಿದುಷಿ ಲತಾ, ಗಾಯನದಲ್ಲಿ ವಿದ್ವಾಂಸ ನಂದ ಕುಮಾರ, ಮೃದಂಗದಲ್ಲಿ ಜನಾರ್ದನ, ವೀಣೆಯಲ್ಲಿ ಗೋಪಾಲ ವೆಂಕಟರಮಣ, ಕೊಳಲು ವಾದನದಲ್ಲಿ ಜಯರಾಮ ಮತ್ತು ಖಂಜಿರದಲ್ಲಿ ವಿದ್ಯಾಸಾಗರ ಹಿಮ್ಮೇಳ ಸಹಕಾರ ನೀಡಲಿದ್ದಾರೆ.
ನರ್ತನ ಪ್ರಸ್ತುತಿ ವಿವರ
ಕಲಾವಿದೆ ತನುಶ್ರೀ ಅವರು ಆರಂಭಿ ರಾಗದ ಪುಷ್ಪಾಂಜಲಿಯೊಂದಿಗೆ ನರ್ತನ ಪ್ರಸ್ತುತಿ ಆರಂಭಿಸಲಿದ್ದಾರೆ.ಅಭೇರಿ ರಾಗದ ಅಭಂಗ, ತೋಡಿರಾಗದ ವರ್ಣ ಗಳಲ್ಲಿ ಕಲಾಭಿವೃತ್ತಿಯನ್ನು ಪಡಮೂಡಿಸಲಿದ್ದಾರೆ. ರೇವತಿರಾಗದ ಕೃತಿ, ದೇವರ ನಾಮ ನಂತರ ದೇಶ್ ರಾಗದ ತಿಲ್ಲಾನದೊಂದಿಗೆ ಭರತನಾಟ್ಯ ಪ್ರದರ್ಶನಕ್ಕೆ ಮಂಗಳ ಹಾಡಲಿದ್ದಾರೆ.

ಕಲಾರಾಧನೆಗೆ ಬದ್ಧವಾದ ಕುಟುಂಬ
ತಂತ್ರಜ್ಞ ಶಶಿಧರ ಕುಲಕರ್ಣಿ ಮತ್ತು ಗೃಹಿಣಿ ಸಾಕ್ಷಿ ಕುಲಕರ್ಣಿ ಅವರ ಪುತ್ರಿ ತನುಶ್ರೀಗೆ ಭರತನಾಟ್ಯ ಎಂದರೆ ಅದೊಂದು ಪ್ಯಾಷನ್. ವಿದ್ವತ್ ಪರೀಕ್ಷೆ ನಂತರ ತನ್ನದೇ ಆದ ಕಲಾಬದುಕನ್ನು ಕಟ್ಟಿಕೊಳ್ಳಲು ಸಂಕಲ್ಪ ಮಾಡಿದ್ದಾರೆ. ತಾಯಿಯ ಅಪೇಕ್ಷೆಯಂತೆ ನೃತ್ಯ ಕಲಿಕೆಗೆ ಅಡಿ ಇಟ್ಟ ಈಕೆಗೆ ತಂದೆ ಶಶಿಧರ ಅವರ ಸಂಪೂರ್ಣ ಬೆಂಬಲ ಮತ್ತು ಶ್ರೀರಕ್ಷೆ ಇದೆ ಎಂಬುದನ್ನು ಧನ್ಯತೆಯಿಂದ ಸ್ಮರಿಸಿಕೊಳ್ಳುತ್ತಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: ತನುಶ್ರೀ ಕುಲಕರ್ಣಿಬೆಂಗಳೂರುಭರತನಾಟ್ಯರಂಗ ಪ್ರವೇಶಸಂಯೋಗ ಕನೆಕ್ಟಿಂಗ್  ಆರ್ಟ್ಸ್ ಸಂಸ್ಥೆ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಶಿವಮೊಗ್ಗ | ಪತಿಯ ಸಮವಸ್ತ್ರ ಅಪ್ಪಿ ಕಣ್ಣೀರು ಹಾಕಿದ ವೀರಯೋಧ ಮಂಜುನಾಥ್ ಪತ್ನಿ ಕಲ್ಪಿತಾ

Next Post

ಇನ್ಮೇಲೆ ನಿಮ್ಮ ಕಿಡ್ನಿ ಸೇಫ್ | ಇದು ಮೆಡಿಕವರ್ ಆಸ್ಪತ್ರೆ ಪ್ಲಾನ್ | ನಿಮಗಾಗಿ ಇಲ್ಲಿದೆ ವಿಶೇಷ ಹೆಲ್ತ್ ಪ್ಯಾಕೇಜ್

kalpa News

kalpa News

Next Post
ಇನ್ಮೇಲೆ ನಿಮ್ಮ ಕಿಡ್ನಿ ಸೇಫ್ | ಇದು ಮೆಡಿಕವರ್ ಆಸ್ಪತ್ರೆ ಪ್ಲಾನ್ | ನಿಮಗಾಗಿ ಇಲ್ಲಿದೆ ವಿಶೇಷ ಹೆಲ್ತ್ ಪ್ಯಾಕೇಜ್

ಇನ್ಮೇಲೆ ನಿಮ್ಮ ಕಿಡ್ನಿ ಸೇಫ್ | ಇದು ಮೆಡಿಕವರ್ ಆಸ್ಪತ್ರೆ ಪ್ಲಾನ್ | ನಿಮಗಾಗಿ ಇಲ್ಲಿದೆ ವಿಶೇಷ ಹೆಲ್ತ್ ಪ್ಯಾಕೇಜ್

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL