ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ನಗರ ಕ್ಷೇತ್ರದ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಅಭ್ಯರ್ಥಿ ಎಸ್.ಎನ್. ಚನ್ನಬಸಪ್ಪ(ಚೆನ್ನಿ) Chennabasappa ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಮತಗಳನ್ನು ಗಳಿಸುವ ಮೂಲಕ ಸುಮಾರು 27028 ಸಾವಿರ ಮತಗಳ ಅಂತರದಿAದ ತಮ್ಮ ಸಮೀಪದ ಸ್ಪರ್ಧಿ ಕಾಂಗ್ರೆಸ್’ನ ಎಚ್.ಸಿ. ಯೋಗೀಶ್ ಅವರನ್ನು ಪರಾಭವಗೊಳಿಸಿದ್ದಾರೆ.
ಯಾರು ಎಷ್ಟು ಮತ ಪಡೆದರು?
ಎಸ್.ಎನ್. ಚೆನ್ನಬಸಪ್ಪ(ಬಿಜೆಪಿ): 95399
ಎಚ್.ಸಿ. ಯೋಗೀಶ್(ಕಾಂಗ್ರೆಸ್): 68071
ಆಯನೂರು ಮಂಜುನಾಥ್(ಜೆಡಿಎಸ್): 8623
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post