ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜನದಟ್ಟಣೆ ಮತ್ತು ಪ್ರಮುಖ ರಸ್ತೆಗಳಿಗೆ ಸುಲಭವಾಗಿ ಪ್ರವೇಶಿಸುವ ಶಿವಮೊಗ್ಗ ನಗರದ ಪ್ರತಿಷ್ಟಿತ ಪ್ರದೇಶದಲ್ಲಿ ವಾಣಿಜ್ಯ ಸಂಕೀರ್ಣ Commercial Complex for Rent ಬಾಡಿಗೆಗೆ ಲಭ್ಯವಿದೆ.
ದುರ್ಗಿಗುಡಿ 5ನೇ ಸಮಾನಾಂತರ ರಸ್ತೆ, ಮೆಡಿಕಲ್ ಕಾಲೇಜ್ ಹಾಸ್ಟೆಲ್ ಹಿಂಭಾಗದಲ್ಲಿ ದೊಡ್ಡ ಕಚೇರಿ ಅಥವಾ ಎಲ್ಲಾ ಗಾತ್ರದ ವ್ಯವಹಾರಗಳಿಗೆ ಸೂಕ್ತವಾದ ಮಳಿಗೆಗಳು ಬಾಡಿಗೆಗೆ ಲಭ್ಯವಿದ್ದು, ನಿರೀಕ್ಷಿತ ಬಾಡಿಗೆ ಪ್ರತಿ ಚದರ ಅಡಿಗೆ 32ರೂ. ಇದೆ.
ಮೊದಲ ಮಹಡಿ – 3500 ಚದರ ಅಡಿ, ಎರಡನೇ ಮಹಡಿ – 3500 ಚದರ ಅಡಿ, ಟೆರೇಸ್ ಮಹಡಿ – 3600 ಚದರ ಅಡಿ ಮಳಿಗೆಗಳು ಬಾಡಿಗೆಗೆ ಲಭ್ಯವಿದ್ದು, ಹೆಚ್ಚಿನ ವಿವರಗಳಿಗಾಗಿ 9986449887ಗೆ ಸಂಪರ್ಕಿಸಬಹುದು.
Also read: ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಸೆ.11ರಂದು ರಾಜ್ಯಾದ್ಯಂತ ಪ್ರತಿಭಟನೆ: ಬಿವೈಆರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post