ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹೋಳಿ ಹುಣ್ಣಿಯ ಹಿನ್ನೆಲೆಯಲ್ಲಿ ಇಲ್ಲಿನ ಶ್ರೀ ಬಾಲ ಸುಬ್ರಹ್ಮಣ್ಯ ಸ್ವಾಮಿಯವರು ಅದ್ದೂರಿ ರಥೋತ್ಸವ ಸಂಪನ್ನೊಗೊಂಡಿದೆ.
ಶ್ರೀಸ್ವಾಮಿಯವರ ರಥೋತ್ಸವ ಹಿನ್ನೆಲೆಯಲ್ಲಿ ಮೂಲ ಮೂರ್ತಿಗೆ ಮುಂಜಾನೆಯಿಂದಲೇ ವಿಶೇಷ ಅಭಿಷೇಕ, ಪೂಜೆ, ಅಲಂಕಾರ ಮಾಡಲಾಗಿದ್ದು, ನಸುಕಿನಿಂದಲೇ ಭಕ್ತರು ದರ್ಶನ ಪಡೆಯುತ್ತಿದ್ದರು.
Also read: ಜಿಲ್ಲಾ ಬಲಿಜ ಸಮಾಜದಿಂದ ಯೋಗಿ ನಾರಾಯಣೇ ಜಯಂತಿ ಆಚರಣೆ
ಆನಂತರ ಶ್ರೀಸ್ವಾಮಿಯರ ಅದ್ದೂರಿ ರಥೋತ್ಸವ ನೆರವೇರಿತು. ಸಾವಿರಾರು ಭಕ್ತರು ಬಿಸಿಲನ್ನೂ ಲೆಕ್ಕಿಸದೇ ಪಾಲ್ಗೊಂಡು ಧನ್ಯತೆ ಪಡೆದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post